ಬೆಂಗಳೂರು: ಚಿನ್ನ, ಬೆಳ್ಳಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಳೆದ ಕೆಲ ಸಮಯದಿಂದ ಚಿನ್ನ, ಬೆಳ್ಳಿ ದರ ಗಗನಕ್ಕೇರಿದರೂ ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
ರಾಜ್ಯದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ:
ನಗರ | 24K ಚಿನ್ನ | 22K ಚಿನ್ನ | ಬೆಳ್ಳಿ (10 ಗ್ರಾಂ) |
ಮೈಸೂರು | 5,355ರೂ. (1ಗ್ರಾಂ) | 4,835ರೂ. (1ಗ್ರಾಂ) | 66,300ರೂ. |
ಬೆಂಗಳೂರು | 5,200 | 4,835 | 66,000 |
ಮಂಗಳೂರು | 5,296 | 4,855 | 68,800 |
ಬೆಳಗಾವಿ | 5,400ರೂ. (1ಗ್ರಾಂ) | 4,850ರೂ. (1ಗ್ರಾಂ) | 68,300ರೂ. |
ಹುಬ್ಬಳ್ಳಿ | 52,500ರೂ. (10ಗ್ರಾಂ) | 48,125ರೂ. (10ಗ್ರಾಂ) | 65,470ರೂ. |
ದಾವಣಗೆರೆ | 5295 | 4851 | 68,880 |
ಶಿವಮೊಗ್ಗ | 5199 | 4835 | 66,100 |
ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರಗಳು ಇಂತಿವೆ..