ETV Bharat / city

ಬೆಣ್ಣೆ ದೋಸೆ ಸವಿದ ಜೋಗಿ ಪ್ರೇಮ್, ರಚಿತಾ ರಾಮ್...! - Ek Love Ya movie team in Mysore

'ಏಕ್ ಲವ್ ಯಾ' ಚಿತ್ರತಂಡ ಇಂದು ಮೈಸೂರಲ್ಲಿ ಚಾಮುಂಡಿ ದೇವಿ ದರ್ಶನ ಪಡೆದ ಬಳಿಕ ಪ್ರಸಿದ್ಧ ಮೈಲಾರಿ ಬೆಣ್ಣೆ ದೋಸೆ ಸವಿದಿದ್ದು, ಆ ಫೋಟೋಗಳನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​​ ಮಾಡಿ, ಊರು ಕಡೆ ದೀಪಾವಳಿ ಪಟಾಕಿ ಹೊಡೆಯಲು ಹೊರಟೆ ಎಂದು ಬರೆದುಕೊಂಡಿದ್ದಾರೆ.

ಬೆಣ್ಣೆ ದೋಸೆ ಸವಿದ ಜೋಗಿ ಪ್ರೇಮ್, ರಚಿತಾ ರಾಮ್
author img

By

Published : Oct 26, 2019, 7:36 PM IST

ಮೈಸೂರು: 'ಏಕ್ ಲವ್ ಯಾ' ಚಿತ್ರತಂಡ ಇಂದು ಮೈಸೂರಲ್ಲಿ ಮೈಲಾರಿ ಬೆಣ್ಣೆ ದೋಸೆ ಸವಿದಿರುವ ಫೋಟೋವನ್ನು ನಿರ್ದೇಶಕ ಪ್ರೇಮ್, ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

  • #Ekloveya ಶೂಟಿಂಗ್'ಗೇ ಮೈಸೂರಿಗ್ ಬಂದ್ಮೇಲೆ ತಾಯಿ ಚಾಮುಂಡೇಶ್ವರಿ ದರ್ಶನ ಮಾಡ್ದೇ ಇರಕ್ಕಾಗುತ್ತಾ, ಮೈಲಾರಿ ದೋಸೆ ತಿಂದೇ ಇರಕ್ಕಾಗುತ್ತಾ...ನಮ್ ಇಡೀ ಟೀಮ್ ಶೂಟಿಂಗ್ ಮುಗ್ಸಿ ಬೆಳಿಗ್ ಬೆಳಿಗ್ಗೆ ಬೆಟ್ಟ ಹತ್ತಿ ದರ್ಶನ ಮಾಡಿ ದೋಸೆ ತಿಂದು ಊರ್ ಕಡೆ ದೀಪಾವಳಿ ಪಟಾಕಿ ಹೊಡಿಯಕ್ ಹೊಂಟ್ವಿ ಗುರು❤️ @RakshithaPrem @RachitaRamDQ pic.twitter.com/9pvGEm5sCL

    — PREM❣️S (@directorprems) October 26, 2019 " class="align-text-top noRightClick twitterSection" data=" ">

ಕಳೆದ ಕೆಲವು ದಿನಗಳಿಂದ 'ಏಕ್ ಲವ್ ಯಾ' ಚಿತ್ರದ ಶೂಟಿಂಗ್ ಮೈಸೂರಿನ ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿದ್ದು, ದೀಪಾವಳಿ ಪ್ರಯುಕ್ತ ಚಿತ್ರೀಕರಣಕ್ಕೆ ಬಿಡುವು ಇರುವುದರಿಂದ ಇಂದು ಶೂಟಿಂಗ್ ಪ್ಯಾಕ್​ ಅಪ್ ಮಾಡಿಕೊಂಡ ನಿರ್ದೇಶಕ ಪ್ರೇಮ್, ನಟಿ ರಚಿತಾ ರಾಮ್ ಅವರನ್ನು ಒಳಗೊಂಡ ಚಿತ್ರತಂಡ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಪಡೆದರು.

Ek Love Ya movie team
'ಏಕ್ ಲವ್ ಯಾ' ಚಿತ್ರತಂಡ

ನಂತರ ಪ್ರಸಿದ್ಧ ಮೈಲಾರಿ ಬೆಣ್ಣೆ ದೋಸೆ ಸವಿದಿದ್ದು, ಆ ಫೋಟೋಗಳನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​​ ಮಾಡಿ, ಊರು ಕಡೆ ದೀಪಾವಳಿ ಪಟಾಕಿ ಹೊಡೆಯಲು ಹೊರಟೆ ಎಂದು ಬರೆದುಕೊಂಡಿದ್ದಾರೆ.

Intro:ಮೈಸೂರು: ಏಕ್ ಲವ್ ಯಾ ಚಿತ್ರತಂಡ ಇಂದೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ ಪ್ರಸಿದ್ಧ ಮೈಲಾರಿ ಬೆಣ್ಣೆ ದೋಸೆ ಸವಿದಿರುವ ಫೋಟೋವನ್ನು ನಿರ್ದೇಶಕ ಪ್ರೇಮ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.Body:

ಕಳೆದ ಕೆಲವು ದಿನಗಳಿಂದ ಏಕ್ ಲವ್ ಯಾ ಚಿತ್ರದ ಶೂಟಿಂಗ್ ಮೈಸೂರಿನ ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿದ್ದು ದೀಪಾವಳಿ ಪ್ರಯುಕ್ತ ಚಿತ್ರಿಕರಣಕ್ಕೆ ಬಿಡುವು ಇರುವುದರಿಂದ ಇಂದು ಶೂಟಿಂಗ್ ಪ್ಯಾಕ್ಅಪ್ ಮಾಡಿಕೊಂಡ ಚಿತ್ರತಂಡದ ನಿರ್ದೇಶಕ ಪ್ರೇಮ್, ನಟಿ ರಚಿತಾ ರಾಮ್ ಅವರನ್ನು ಒಳಗೊಂಡ ಚಿತ್ರತಂಡ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಪಡೆದು ನಂತರ ಪ್ರಸಿದ್ಧ ಮೈಲಾರಿ ಬೆಣ್ಣೆ ದೋಸೆ ಸವಿದಿರುವ ಫೋಟೋಗಳನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟರ್ ನಲ್ಲಿ ಹಾಕಿ, ಊರು ಕಡೆ ದೀಪಾವಳಿ ಪಟಾಕಿ ಹೊಡೆಯಲು ಹೊರಟೆ ಎಂದು ಬರೆದುಕೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.