ETV Bharat / city

ಮಧುವಣಗಿತ್ತಿಯಂತೆ ಸಿಂಗಾರಗೊಳ್ತಿದೆ ಮೈಸೂರು: ಕಂಗೊಳಿಸ್ತಿದೆ ಅರಮನೆ - ಅರಮನೆಗೆ ಸುಣ್ಣಬಣ್ಣ ಬಳಿಯುವ ಕಾರ್ಯ

ದಸರಾ ಉದ್ಘಾಟನೆಗೆ ಇನ್ನು 15 ದಿನಗಳು ಮಾತ್ರ ಬಾಕಿ ಇದ್ದು, ಅರಮನೆ ಒಳಾವರಣದ ಗೋಡೆ, ಅರಮನೆ ಮುಂಭಾಗ ಹಾಗೂ ಎಲ್ಲ ದ್ವಾರಗಳಿಗೂ ಸುಣ್ಣಬಣ್ಣ ಬಳಿಯಲಾಗುತ್ತಿದೆ.

ಅರಮನೆ
author img

By

Published : Sep 22, 2019, 6:38 PM IST

ಮೈಸೂರು: ದಸರಾ ಉದ್ಘಾಟನೆಗೆ ಇನ್ನು 15 ದಿನಗಳು ಮಾತ್ರ ಬಾಕಿ ಇದ್ದು, ಅರಮನೆ ಆವರಣದಲ್ಲಿ ತಯಾರಿ ಭರದಿಂದ ಸಾಗುತ್ತಿದೆ.

ಈಗಾಗಲೇ ಅರಮನೆ ಆವರಣ, ಒಂಟೆ, ಹಸುಗಳನ್ನು ಕಟ್ಟುವ ಸ್ಥಳಗಳಲ್ಲಿ ಬಣ್ಣ ಬಳಿಯುವ ಕೆಲಸ ಪೂರ್ಣಗೊಂಡಿದೆ. ಇದೀಗ ಅರಮನೆ ಒಳಾವರಣದ ಗೋಡೆ, ಅರಮನೆ ಮುಂಭಾಗ ಹಾಗೂ ಎಲ್ಲ ದ್ವಾರಗಳಿಗೂ ಸುಣ್ಣಬಣ್ಣ ಬಳಿಯಲಾಗುತ್ತಿದೆ.

ಭರದಿಂದ ಸಾಗಿದೆ ಅರಮನೆಗೆ ಸುಣ್ಣಬಣ್ಣ ಬಳಿಯುವ ಕಾರ್ಯ

ಅಲ್ಲದೇ ಮೈಸೂರು ನಗರದಾದ್ಯಂತ ಇರುವ ಪ್ರಮುಖ ಕಮಾನುಗಳು, ವೃತ್ತಗಳು, ರಸ್ತೆಗಳ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ‌ ಅಂದಗೊಳಿಸಲಾಗುತ್ತಿದೆ. ದಸರಾ ವೇಳೆ ಸಾಕಷ್ಟು ಪ್ರವಾಸಿಗರು ನಗರಕ್ಕೆ ಆಗಮಿಸುತ್ತಿರುವುದರಿಂದ ರಸ್ತೆಗಳಲ್ಲಿ ಒಣಗಿರುವ ಹಾಗೂ ಅಪಾಯ ಉಂಟುಮಾಡುವ ಮರಗಳನ್ನು ನಗರ ಪಾಲಿಕೆ‌‌ ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ.

Intro:ಅರಮನೆಗೆ ಸುಣ್ಣಬಣ್ಣ

Body:ಅರಮನೆಗೆ ಸುಣ್ಣಬಣ್ಣ

Conclusion:ದಸರಾ ಉದ್ಘಾಟನೆಗೆ ದಿನಗಣನೆ, ಭರದಿಂದ ಸಾಗುತ್ತಿದೆ ಸಿದ್ದತೆ
ಮೈಸೂರು: ದಸರಾ ಉದ್ಘಾಟನೆ ಇನ್ನು 15 ದಿನಗಳ ಮಾತ್ರ ಬಾಕಿ ಇದ್ದು, ಅರಮನೆ ಆವರಣದಲ್ಲಿ ಭರದಿಂದ ಸಿದ್ದತೆ ನಡೆಯುತ್ತಿದೆ.
ಅರಮನೆ ಒಳಾವರಣದ ಗೋಡೆಗಳ ಬಣ್ಣಗಳನ್ನು ಬಳಿಯುವ ಕೆಲಸ ಚುರುಕುಗೊಂಡಿದೆ. ಈಗಾಗಲೇ ಅರಮನೆ ಆವರಣ, ಒಂಟೆ,ಹಸುಗಳನ್ನು ಕಟ್ಟುವ ಸ್ಥಳಗಳಲ್ಲಿ ಬಣ್ಣದ ಕೆಲಸ ಪೂರ್ಣಗೊಂಡಿದೆ. ನಂತರ ಅರಮನೆಯ ಮುಂಭಾಗ ಹಾಗೂ ಎಲ್ಲ ದ್ವಾರಗಳಿಗೂ ಬಣ್ಣದ ಕಾರ್ಯಪೂರ್ಣಗಳಲಿದೆ.
ಅಲ್ಲದೇ ಮೈಸೂರು ನಗರದಾದ್ಯಂತ ಪ್ರಮುಖ ಕಮಾನುಗಳು, ವೃತ್ತಗಳು, ರಸ್ತೆಗಳ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ‌ ಅಂದಗೊಳಿಸಲಾಗುತ್ತಿದೆ.
ದಸರಾ ವೇಳೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿರುವುದರಿಂದ, ರಸ್ತೆಗಳಲ್ಲಿ ಒಣಗಿರುವ ಹಾಗೂ ಅಪಾಯ ಉಂಟಾಗುವ ಮರಗಳನ್ನು ನಗರ ಪಾಲಿಕೆ‌‌ ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.