ETV Bharat / city

Video: ನಟ 'ದರ್ಶನ'​ಕ್ಕಾಗಿ ಫಾರಂಹೌಸ್ ಮುಂದೆ ಅಭಿಮಾನಿಯ ಡ್ಯಾನ್ಸ್..! - actor darshan fan dance

ತೂಗುದೀಪ ಫಾರಂ ಹೌಸ್​​ನ ಗೇಟ್​ ನೆಗೆದು ಒಳ ಹೋಗಿ ದರ್ಶನ್​ನನ್ನು ಭೇಟಿಯಾಗಲು ಪ್ರಯತ್ನಿಸಿದ್ದಾನೆ. ಆದ್ರೆ ದರ್ಶನ್​ ಗೆಳೆಯರು ಸೂರ್ಯನನ್ನು ಹೊರ ಕಳುಹಿಸಿದ್ದಾರೆ. ಇದರಿಂದ ಹಠ ಹಿಡಿದು ಕುಳಿತ ಅಭಿಮಾನಿ ಗೆಟ್​ ಮುಂದೆ 'ಡಿ ಬಾಸ್​' ಘೋಷಣೆ ಕೂಗಿ, ಡ್ಯಾನ್ಸ್​​ ಮಾಡಿ ಪಲ್ಟಿ ಹೊಡೆದಿದ್ದಾನೆ.

actor-darshan-fan-dance-in-front-of-farm-house
ದರ್ಶನ್​ ಅಭಿಮಾನಿ ಡ್ಯಾನ್ಸ್​​
author img

By

Published : Jul 17, 2021, 3:10 PM IST

Updated : Jul 17, 2021, 3:42 PM IST

ಮೈಸೂರು: ಅಭಿಯಾನಿಯೊಬ್ಬ ನಟ ದರ್ಶನ್​ ಭೇಟಿ ಮಾಡಲು ಅವಕಾಶ ನೀಡುವಂತೆ ಹಠ ಹಿಡಿದು ಜಿಲ್ಲೆಯ ತಿ. ನರಸೀಪುರ ತಾಲೂಕಿನ ರಸ್ತೆಯಲ್ಲಿರುವ ದರ್ಶನ್​ ಫಾರಂಹೌಸ್​​ ಮುಂದೆ ಡ್ಯಾನ್ಸ್ ಮಾಡಿ ಪಲ್ಟಿ ಹೊಡೆದ ಘಟನೆ ನಡೆದಿದೆ.

ನಟ 'ದರ್ಶನ'​ಕ್ಕಾಗಿ ಫಾರಂಹೌಸ್ ಮುಂದೆ ಅಭಿಮಾನಿ ಡ್ಯಾನ್ಸ್..!

ಸಾಕಷ್ಟು ವಿವಾಧಗಳ ನಡುವೆ ಸಿಲುಕಿರುವ ನಟ ದರ್ಶನ್​​ ಸದ್ಯ ತಮ್ಮ ಫಾರಂಹೌಸ್​ನಲ್ಲಿ ತಂಗಿದ್ದಾರೆ. ದರ್ಶನ್ ಅಭಿಮಾನಿ ಕೊಳ್ಳೇಗಾಲದ ನಿವಾಸಿ ಸೂರ್ಯ, ತೂಗುದೀಪ ಫಾರಂ ಹೌಸ್​​ನ ಗೇಟ್​ ನೆಗೆದು ಒಳ ಹೋಗಿ ದರ್ಶನ್​ನನ್ನು ಭೇಟಿಯಾಗಲು ಪ್ರಯತ್ನಿಸಿದ್ದಾನೆ.

ಆದರೆ ದರ್ಶನ್​ ಗೆಳೆಯರು ಸೂರ್ಯನ್ನು ಹೊರಕಳಿಸಿದ್ದಾರೆ. ಇದರಿಂದ ಹಠ ಹಿಡಿದು ಕುಳಿತ ಅಭಿಮಾನಿ ಗೆಟ್​ ಮುಂದೆ 'ಡಿ ಬಾಸ್​' ಘೋಷಣೆ ಕೂಗಿ, ಡ್ಯಾನ್ಸ್​​ ಮಾಡಿ ಪಲ್ಟಿ ಹೊಡೆದಿದ್ದಾನೆ.

Last Updated : Jul 17, 2021, 3:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.