ETV Bharat / city

ಠಾಣೆಯಲ್ಲಿ ಲಂಚ ಪಡೆಯುವಾಗ ಎಸಿಬಿ ದಾಳಿ: ಬಲೆಗೆ ಬಿದ್ದ ಪಿಎಸ್​ಐ, ಹೆಡ್ ಕಾನ್ಸ್​ಟೇಬಲ್​​ - Mysore

ಟ್ಯಾಕ್ಸಿ ಚಾಲಕನ ಎನ್​ಸಿಆರ್ ಪ್ರಕರಣ ಮುಕ್ತಾಯಗೊಳಿಸಲು ಪೊಲೀಸ್​ ಠಾಣೆಯಲ್ಲೇ ಪಿಎಸ್​ಐ ಹಾಗೂ ಮುಖ್ಯಪೇದೆ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಲುಕಿದ್ದಾರೆ.

ACB attack while taking bribe in police station in Mysore
ಠಾಣೆಯಲ್ಲಿ ಲಂಚ ಪಡೆಯುವಾಗ ಎಸಿಬಿ ದಾಳಿ
author img

By

Published : Jul 5, 2022, 6:59 PM IST

ಮೈಸೂರು : ರಾಜಿ ಸಂಧಾನ ವಿಚಾರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಲಕಾಡು ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಹೆಡ್ ಕಾನ್ಸ್​ಟೇಬಲ್​​ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಿಎಸ್​ಐ ಸಿದ್ದಯ್ಯ ಹಾಗೂ ಮುಖ್ಯಪೇದೆ ಸತೀಶ್ ಕುಮಾರ್ ಠಾಣೆಯಲ್ಲೇ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಠಾಣೆಯಲ್ಲಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಎಸ್​ಐ ಮತ್ತು ಹೆಡ್ ಕಾನ್ಸ್​​ಟೇಬಲ್

ಟ್ಯಾಕ್ಸಿ ಚಾಲಕನ ಎನ್​ಸಿಆರ್ ಪ್ರಕರಣ ಮುಕ್ತಾಯಗೊಳಿಸಲು 10 ಸಾವಿರಕ್ಕೆ ಡಿಮ್ಯಾಂಡ್ ಮಾಡಿ ಮುಂಗಡವಾಗಿ 2,500 ಹಣ ಪಡೆದಿದ್ದರು. ಇಂದು ಪಿಎಸ್​ಐ 5 ಸಾವಿರ ಹಾಗೂ ಹೆಡ್ ಕಾನ್ಸ್​​​ಟೇಬಲ್ 2,500 ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಅನಿಲ್ ಲಾಡ್, ಅವರ ಪತ್ನಿ ಮತ್ತು ವಿ.ಎಸ್.ಲಾಡ್ ಕಂಪನಿ ನಿರ್ದೇಶಕಿಗೆ ಇಡಿ ಸಮನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.