ETV Bharat / city

ನಾಳೆ ದ.ಕ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಗಿ ಬಂದೋಬಸ್ತ್​ - undefined

ವಿವಿಧ ಕಾರಣಗಳಿಂದ ತೆರವಾಗಿರುವ ದ.ಕ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ನಾಳೆ ಈ ಚುನಾವಣೆ ನಡೆಯಲಿದೆ. ಮೊನ್ನೆ ತಾನೆ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ದ.ಕ ಜಿಲ್ಲೆಯಲ್ಲಿ ಲೋಕಲ್​ ಇಲೆಕ್ಷನ್​ಗೆ ಸಿದ್ಧತೆ ನಡೆದಿದೆ.

ದ.ಕ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ
author img

By

Published : May 28, 2019, 2:19 PM IST

ಮಂಗಳೂರು: ಇತ್ತೀಚೆಗಷ್ಟೇ ಲೋಕಸಭಾ ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ನಾಳೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.

ದ.ಕ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್​ನಲ್ಲಿ ಚುನಾವಣಾ ಪ್ರಕ್ರಿಯೆಯ ಕಾವು ಗರಿಗೆದರಿದೆ. ಎಲ್ಲಾ ಚುನಾವಣಾ ಕೇಂದ್ರಗಳಲ್ಲಿ ಚುನಾವಣಾ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಚುನಾವಣಾ ಕಚೇರಿಗೆ ಹಾಜರಾಗಿ ಕರ್ತವ್ಯದಲ್ಲಿ ತೊಡಗಿದ್ದಾರೆ.

ಚುನಾವಣಾ ಕಚೇರಿಯ ಸುತ್ತಮುತ್ತ ಬಿಗಿಪೊಲೀಸ್ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಮತದಾನ ನಡೆಯುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 28ರಿಂದ ಪೂರ್ವಾಹ್ನ 7 ರಿಂದ ಮೇ 29 ರಂದು ಮಧ್ಯರಾತ್ರಿಯವರೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಘೋಷಿಸಿದ್ದಾರೆ.

ದ.ಕ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ

ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಚುನಾವಣೆ,ಮೂಡುಬಿದಿರೆ ಪುರಸಭೆಯಲ್ಲಿ ಒಟ್ಟು ಕ್ಷೇತ್ರ 23, ಸ್ಪರ್ಧಿಸುವ ಅಭ್ಯರ್ಥಿಗಳು - 77.

  • ಕಾಂಗ್ರೆಸ್ - 22
  • ಬಿಜೆಪಿ - 23
  • ಜೆಡಿಎಸ್ -8
  • ಸಿಪಿಎಂ - 3
  • ಬಿಎಸ್ ಪಿ - 14
  • ಎಸ್ ಡಿಪಿಐ - 3
  • ಪಕ್ಷೇತರ - 4

ಮುಲ್ಕಿ ಪಟ್ಟಣ ಪಂಚಾಯತ್ ನಲ್ಲಿ ಒಟ್ಟು ಕ್ಷೇತ್ರ 18, ಸ್ಪರ್ಧಿಸುವ ಅಭ್ಯರ್ಥಿಗಳು - 43

  • ಕಾಂಗ್ರೆಸ್ - 14
  • ಬಿಜೆಪಿ - 18
  • ಜೆಡಿಎಸ್ - 3
  • ಎಸ್ ಡಿಪಿಐ- 4
  • ಪಕ್ಷೇತರ - 4

ಸುಳ್ಯ ಪಟ್ಟಣ ಪಂಚಾಯತ್ ನಲ್ಲಿ ಒಟ್ಟು ಕ್ಷೇತ್ರ 20, ಸ್ಪರ್ಧಿಸುವ ಅಭ್ಯರ್ಥಿಗಳು - 53

  • ಕಾಂಗ್ರೆಸ್ - 20
  • ಬಿಜೆಪಿ - 20
  • ಜೆಡಿಎಸ್ - 1
  • ಎಸ್ ಡಿಪಿಐ - 2
  • ಪಕ್ಷೇತರ - 10

ಗ್ರಾಮ ಪಂಚಾಯತ್​ನಲ್ಲಿ‌ ಒಟ್ಟು 6 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. 12 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ.

ಮಂಗಳೂರು ತಾಲೂಕು ಪಡುಪೆರಾರ ಗ್ರಾಮ ಪಂಚಾಯತ್

  • ಕ್ಷೇತ್ರ - 1
  • ಅಭ್ಯರ್ಥಿಗಳು - 2

ಪುತ್ತೂರು ತಾಲೂಕು ಕಡಬ ಗ್ರಾಮ ಪಂಚಾಯತ್

  • ಕ್ಷೇತ್ರ - 1
  • ಅಭ್ಯರ್ಥಿಗಳು - 2

ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್

  • ಕ್ಷೇತ್ರ - 1
  • ಅಭ್ಯರ್ಥಿಗಳು - 2

ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮ ಪಂಚಾಯತ್

  • ಕ್ಷೇತ್ರ - 2
  • ಅಭ್ಯರ್ಥಿಗಳು - 4

ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮ ಪಂಚಾಯತ್

Intro:ಮಂಗಳೂರು: ಮೊನ್ನೆ ತಾನೆ ಲೋಕಸಭಾ ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ನಾಳೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ದ.ಕ.ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ನಲ್ಲಿ ಚುನಾವಣಾ ಪ್ರಕ್ರಿಯೆಯ ಕಾವು ಏರಿದೆ. ಎಲ್ಲಾ ಚುನಾವಣಾ ಕೇಂದ್ರಗಳಲ್ಲಿ ಚುನಾವಣಾ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಚುನಾವಣಾ ಕಚೇರಿಗೆ ಹಾಜರಾಗಿ, ಕರ್ತವ್ಯದಲ್ಲಿ ತೊಡಗಿದ್ದಾರೆ.

ಚುನಾವಣಾ ಕಚೇರಿಯ ಸುತ್ತಮುತ್ತ ಬಿಗಿಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಮತದಾನ ನಡೆಯುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 28ರಿಂದ ಪೂರ್ವಾಹ್ನ 7 ರಿಂದ ಮೇ 29 ರಂದು ಮಧ್ಯರಾತ್ರಿಯವರೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಘೋಷಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಚುನಾವಣೆ:

ಮೂಡುಬಿದಿರೆ ಪುರಸಭೆಯಲ್ಲಿ ಒಟ್ಟು ಕ್ಷೇತ್ರ 23, ಸ್ಪರ್ಧಿಸುವ ಅಭ್ಯರ್ಥಿಗಳು - 77.

ಕಾಂಗ್ರೆಸ್- 22
ಬಿಜೆಪಿ- 23
ಜೆಡಿಎಸ್-8
ಸಿಪಿಎಂ- 3
ಬಿಎಸ್ ಪಿ- 14
ಎಸ್ ಡಿಪಿಐ- 3
ಪಕ್ಷೇತರ- 4

ಮುಲ್ಕಿ ಪಟ್ಟಣ ಪಂಚಾಯತ್ ನಲ್ಲಿ ಒಟ್ಟು ಕ್ಷೇತ್ರ 18, ಸ್ಪರ್ಧಿಸುವ ಅಭ್ಯರ್ಥಿಗಳು - 43

ಕಾಂಗ್ರೆಸ್ - 14
ಬಿಜೆಪಿ- 18
ಜೆಡಿಎಸ್- 3
ಎಸ್ ಡಿಪಿಐ- 4
ಪಕ್ಷೇತರ- 4

ಸುಳ್ಯ ಪಟ್ಟಣ ಪಂಚಾಯತ್ ನಲ್ಲಿ ಒಟ್ಟು ಕ್ಷೇತ್ರ 20, ಸ್ಪರ್ಧಿಸುವ ಅಭ್ಯರ್ಥಿಗಳು - 53

ಕಾಂಗ್ರೆಸ್ - 20
ಬಿಜೆಪಿ- 20
ಜೆಡಿಎಸ್- 1
ಎಸ್ ಡಿಪಿಐ- 2
ಪಕ್ಷೇತರ- 10

Body:ಗ್ರಾಮ ಪಂಚಾಯತ್ ನಲ್ಲಿ‌ ಒಟ್ಟು 6 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. 12 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ.

1. ಮಂಗಳೂರು ತಾಲೂಕು ಪಡುಪೆರಾರ ಗ್ರಾಮ ಪಂಚಾಯತ್
ಕ್ಷೇತ್ರ - 1
ಅಭ್ಯರ್ಥಿಗಳು- 2

2. ಪುತ್ತೂರು ತಾಲೂಕು ಕಡಬ ಗ್ರಾಮ ಪಂಚಾಯತ್
ಕ್ಷೇತ್ರ - 1
ಅಭ್ಯರ್ಥಿಗಳು- 2

3. ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್
ಕ್ಷೇತ್ರ - 1
ಅಭ್ಯರ್ಥಿಗಳು- 2

4. ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮ ಪಂಚಾಯತ್
ಕ್ಷೇತ್ರ - 2
ಅಭ್ಯರ್ಥಿಗಳು- 4

5. ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮ ಪಂಚಾಯತ್
ಕ್ಷೇತ್ರ - 1
ಅಭ್ಯರ್ಥಿಗಳು- 2

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.