ETV Bharat / city

ಗ್ಲೋಬಲ್ ಮಿಸ್ ಇಂಡಿಯಾ ಗೌರವಕ್ಕೆ ಪಾತ್ರರಾದ ಮಂಗಳೂರಿನ ವಿದ್ಯಾರ್ಥಿನಿ ಅನನ್ಯಾ ಸಿಂಗ್ - ಮಂಗಳೂರಿನ ವಿದ್ಯಾರ್ಥಿನಿ ಅನನ್ಯಾ ಸಿಂಗ್

ಅನನ್ಯಾ ಸಿಂಗ್ (Mangaluru student Ananya Singh) ಅವರು 'ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್' (Global Miss International India Universe) ಗೌರವಕ್ಕೆ ಪಾತ್ರರಾಗಿದ್ದಾರೆ.

Mangalore student Ananya Singh crowned ''global miss international India universe'
ಗ್ಲೋಬಲ್ ಮಿಸ್ ಇಂಡಿಯಾ ಗೌರವಕ್ಕೆ ಪಾತ್ರರಾದ ಮಂಗಳೂರಿನ ವಿದ್ಯಾರ್ಥಿನಿ ಅನನ್ಯಾ ಸಿಂಗ್
author img

By

Published : Nov 18, 2021, 7:29 PM IST

ಮಂಗಳೂರು: ಮಂಗಳೂರಿನ ವಿದ್ಯಾರ್ಥಿನಿ ಅನನ್ಯಾ ಸಿಂಗ್ ಅವರು 'ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್' ಗೌರವಕ್ಕೆ ಪಾತ್ರರಾಗಿದ್ದಾರೆ.

ನವದೆಹಲಿಯ ಗ್ಲೋಬಲ್ ಇಂಡಿಯಾ ಎಂಟರ್​ಟೈನ್​ಮೆಂಟ್ ಪ್ರೊಡಕ್ಷನ್ (Global India Entrainment Production) ಆಯೋಜಿಸಿದ್ದ ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್ 2021 ಸ್ಪರ್ಧೆಯಲ್ಲಿ ಭಾಗವಹಿಸಿದ ಅನನ್ಯಾ ಸಿಂಗ್ ಅವರಿಗೆ ಈ ಗೌರವ ಸಿಕ್ಕಿದೆ. ಅನನ್ಯಾ ಸಿಂಗ್ ಅವರು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿನಿಯಾಗಿದ್ದಾರೆ.

ಇದನ್ನೂ ಓದಿ: ಬರೇ ಕಡತದಲ್ಲೇ ಉಳಿದ 'ಸುವರ್ಣಸೌಧ'ದ ಕಚೇರಿಗಳ ಸ್ಥಳಾಂತರ ಆದೇಶ: ಸದ್ಯದ ಸ್ಥಿತಿಗತಿ ಹೇಗಿದೆ?

ಈ ಸ್ಪರ್ಧೆಯಲ್ಲಿ ದೇಶದ ಹೆಚ್ಚಿನ ರಾಜ್ಯದ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸ್ಪರ್ಧಿಯ ನಡೆ, ಪರಿಚಯ, ಪ್ರಶ್ನೋತ್ತರಗಳ ಹಿನ್ನೆಲೆಯಲ್ಲಿ ಅನನ್ಯಾ ಸಿಂಗ್ ಮಿಸ್ ಇಂಡಿಯಾ ಗೌರವಕ್ಕೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.