ETV Bharat / city

16 ಲಕ್ಷ ರೂ. ಮೌಲ್ಯದ ಎಲ್​ಎಸ್​​​​ಡಿ ಸ್ಟಾಂಪ್ ಡ್ರಗ್ಸ್ ವಶ: ಓರ್ವನ ಬಂಧನ - ಡ್ರಗ್ಸ್ ಮಾರಾಟ

ಕೇರಳ ಮೂಲದ ಮೊಹಮ್ಮದ್ ಅಜಿನಾಸ್ ಎಂಬಾತ 15 ಗ್ರಾಂ, 15 ಮಿಲಿ ಗ್ರಾಂ ತೂಕದ 840 ಸ್ಟಾಂಪ್ ಮಾರಾಟ ಮಾಡಲು ಯತ್ನ ನಡೆಸುವಾಗ ಸಿಕ್ಕಿಬಿದ್ದಿದ್ದಾನೆ.

 16 lakhs worth of LSD stamp drug seized in mangalore

author img

By

Published : Jun 11, 2021, 6:15 PM IST

Updated : Jun 11, 2021, 9:45 PM IST

ಮಂಗಳೂರು; ಹೈ ಎಂಡ್ ಪಾರ್ಟಿಗಳಲ್ಲಿ ಬಳಸುವ ಎಲ್​​ಎಸ್​​ಡಿ ಸ್ಟಾಂಪ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಮೊಹಮ್ಮದ್ ಅಜಿನಾಸ್ ಎಂಬಾತ ಬಂಧಿತ ಆರೋಪಿ. ಈತ ಮಂಗಳೂರಿನ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಮಂಗಳೂರಿನ ಕದ್ರಿ ಪಾರ್ಕ್ ಬಳಿ ಡ್ರಗ್ಸ್ ಮಾರಾಟಕ್ಕೆ ಗ್ರಾಹಕರ ನಿರೀಕ್ಷೆಯಲ್ಲಿದ್ದಾಗ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತನ ಬಳಿಯಲ್ಲಿ 15 ಗ್ರಾಂ, 15 ಮಿಲಿ ಗ್ರಾಂ ತೂಕದ 840 ಸ್ಟಾಂಪ್​ಗಳಿದ್ದವು.

ಸುದ್ದಿಗೋಷ್ಟಿಯಲ್ಲಿ ಆಯುಕ್ತರಿಂದ ಮಾಹಿತಿ

ಇದರ ಮೌಲ್ಯ 16 ಲಕ್ಷ 80 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈತನನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.

Last Updated : Jun 11, 2021, 9:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.