ETV Bharat / city

ರೆಡ್​ಜೋನ್ ಏರಿಯಾಗಳ ಮೇಲೆ ಡ್ರೋನ್ ಕಣ್ಗಾವಲು: ಕಣ್ಮನ ಸೆಳೆಯುತ್ತಿದೆ ಪಕ್ಷಿನೋಟ

ಕಲಬುರಗಿ ನಗರದ 7 ರೆಡ್ ಜೋನ್ ಏರಿಯಾಗಳು, ಉತ್ತರ ಮತ ಕ್ಷೇತ್ರದ ಮೋಮಿನ್‌ಪುರ , ಸಂತ್ರಸವಾಡಿ, ಮುಸ್ಲಿಂ ಚೌಕ್ ಸೇರಿದಂತೆ ಸೀಲ್ ಡೌನ್ ಇರುವ ಪ್ರದೇಶಗಳ ಮೇಲೆ ಕಣ್ಗಾವಲಿಗಾಗಿ ಡ್ರೋನ್ ಕ್ಯಾಮೆರಾ ಅಳವಡಸಲಾಗಿದ್ದು, ಇದರಲ್ಲಿ ಸೆರೆಯಾದ ಸುಂದರ ಪಕ್ಷಿನೋಟ ಜಿಲ್ಲೆಯ ಜನರ ಕಣ್ಮನ ಸೆಳೆಯುತ್ತಿದೆ.

ದ್ರೋನ್​ನಲ್ಲಿ ಸೆರೆಯಾದ ಕಲಬುರಗಿಯ ಸುಂದರ ದೃಶ್ಯಗಳು

author img

By

Published : Apr 20, 2020, 10:43 AM IST

ಕಲಬುರಗಿ: ಕೊರೊನಾ ವೈರಸ್ ಹಿನ್ನಲೆ ನಗರದ 7 ರೆಡ್ ಜೋನ್ ಏರಿಯಾಗಳ ಮೇಲೆ ಡ್ರೋನ್ ಕಣ್ಗಾವಲು ಇಡಲಾಗಿದ್ದು, ಈ ಮೂಲಕ ಜಿಲ್ಲೆಯ ಜನರ ಮೇಲೆ ನಿಗಾವಹಿಸಲಾಗಿದೆ.

ದ್ರೋನ್​ನಲ್ಲಿ ಸೆರೆಯಾದ ಕಲಬುರಗಿಯ ಸುಂದರ ದೃಶ್ಯಗಳು

ಉತ್ತರ ಮತ ಕ್ಷೇತ್ರದ ಮೋಮಿನ್‌ಪುರ , ಸಂತ್ರಸವಾಡಿ, ಮುಸ್ಲಿಂ ಚೌಕ್ ಸೇರಿದಂತೆ ಸೀಲ್ ಡೌನ್ ಇರುವ ಏರಿಯಾಗಳಲ್ಲಿ ಜನರ ಮೇಲೆ ನಿಗಾ ವಹಿಸಲು ಡ್ರೋನ್​ ಕ್ಯಾಮೆರಾ ಬಳಸಲಾಗುತ್ತಿದೆ. ದಿನದ 24 ಗಂಟೆಗಳ ಕಾಲ ವಾಹನ ಹಾಗೂ ಜನರಿಂದ ತುಂಬಿರುತ್ತಿದ್ದ ನಗರದ ಈಗ ಸಂಪೂರ್ಣ ಸ್ತಬ್ಧಗೊಂಡಿದೆ. ರಸ್ತೆಗಳು ಬಿಕೋ ಎನ್ನುತ್ತಿವೆ.

ಇನ್ನು ಡ್ರೋನ್​ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ನೋಡಲು ಸುಂದರವಾಗಿದ್ದು, ಶರಣಬಸವೇಶ್ವರ ದೇವಸ್ಥಾನದ ಅಪ್ಪಾ ಕೆರೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಡ್ರೋನ್​ ಕ್ಯಾಮೆರಾದಿಂದ ತೆಗೆದ ಪಕ್ಷಿನೋಟ ಜಿಲ್ಲೆಯ ಜನರ ಕಣ್ಮನ ಸೆಳೆಯುತ್ತಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.