ETV Bharat / city

400 ಲೀ ಕಳ್ಳಭಟ್ಟಿ ಸಾರಾಯಿ ವಶ; 8 ಪ್ರಕರಣ ದಾಖಲು - 400 ಲೀ ಕಳ್ಳಭಟ್ಟಿ ಸಾರಾಯಿ ವಶ

ಗ್ರಾಮೀಣ ಭಾಗದಲ್ಲಿ ಕಳ್ಳಭಟ್ಟಿ ಸಾರಾಯಿ ಮತ್ತು ಅಕ್ರಮ ಸೇಂದಿ ಮಾರಾಟ ಸಂಬಂಧ ದೂರುಗಳು ಹೆಚ್ಚಾದ ಪರಿಣಾಮ ದಾಳಿ ನಡೆಸಲಾಗಿದೆ.

400 liter liquor seize; 8 case register
400 ಲೀ ಕಳ್ಳಭಟ್ಟಿ ಸಾರಾಯಿ ವಶ
author img

By

Published : Apr 3, 2020, 5:15 PM IST

ಸೇಡಂ: ತಾಲೂಕಿನ ರಂಜೋಳ, ಸೂರವಾರ, ಕಾರಭಾರಿ, ತಾಂಡಾ ಸೇರಿದಂತೆ ವಿವಿದೆಢೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಸುಮಾರು 400 ಲೀ. ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಪಿಎಸ್ಐ ಗೋಪಾಳೆ ಪಂಡಿತ ತಿಳಿಸಿದರು.

ಈ ಕುರಿತು ಸಹಾಯಕ ಆಯುಕ್ತ ರಮೇಶ ಕೋಲಾರ ಅವರ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಗಿದ್ದು, 8 ಪ್ರಕರಣ ದಾಖಲಿಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.