ETV Bharat / city

ಹುಬ್ಬಳ್ಳಿಯಲ್ಲಿ ಬಾಬಾ ರಾಮ್​ದೇವ್​ ಯೋಗಾಯೋಗ - ಹುಬ್ಬಳ್ಳಿ ಯೋಗ ಶಿಬಿರ

ಯೋಗ ಗುರು ಬಾಬಾ ರಾಮ್​ದೇವ್ ನೇತೃತ್ವದಲ್ಲಿ ಮೊದಲ‌ ದಿನದ ಯೋಗ ಶಿಬಿರ ಯಶಸ್ವಿಯಾಗಿ ನೆರವೇರಿತು.

Yoga camp held in hubli
Yoga camp held in hubli
author img

By

Published : Jan 30, 2020, 10:07 AM IST

ಹುಬ್ಬಳ್ಳಿ: ಯೋಗ ಗುರು ಬಾಬಾ ರಾಮ್​ದೇವ್ ನೇತೃತ್ವದಲ್ಲಿ ಮೊದಲ‌ ದಿನದ ಯೋಗ ಶಿಬಿರ ಯಶಸ್ವಿಯಾಗಿ ನೆರವೇರಿತು.

ಹುಬ್ಬಳ್ಳಿಯಲ್ಲಿ ಯೋಗ ಶಿಬಿರ

ವಿಆರ್​ಎಲ್ ಲಾಜಿಸ್ಟಿಕ್ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ಗುರು ಬಾಬಾ ರಾಮ್​ದೇವ್​ ನೇತೃತ್ವದಲ್ಲಿಂದು ಬೆಳಿಗ್ಗೆ 5 ಗಂಟೆಗೆ ಯೋಗ ಚಿಕಿತ್ಸೆ ಹಾಗೂ ಧ್ಯಾನ ಶಿಬಿರವನ್ನು ಕೇಶ್ವಾಪುರದ ರೈಲು ಕ್ರೀಡಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮೊದಲ ದಿನವಾದ ಇಂದು ಯೋಗ ಶಿಬಿರಾರ್ಥಿಗಳು ಬೆಳ್ಳಂಬೆಳಗ್ಗೆ ಸಾಗರೋಪಾದಿಯಲ್ಲಿ ಬಂದಿದ್ದು ವಿಶೇಷವಾಗಿತ್ತು. ಕೊರೆಯುವ ಚಳಯಲ್ಲಿಯೂ ಕೂಡ ಯೋಗ ಅಭ್ಯಾಸ ಮಾಡುವ ಮೂಲಕ ಯೋಗ ಚಿಕಿತ್ಸೆ ಹಾಗೂ ಧ್ಯಾನ ಶಿಬಿರದ ಪ್ರಯೋಜನ ಪಡೆದುಕೊಂಡರು.

ಯೋಗಾಸನದಲ್ಲಿ ಸೂರ್ಯ ನಮಸ್ಕಾರ, ಮಯೂರಾಸನ, ಹಸ್ತ ಪಾದಾಸನ, ವಜ್ರಾಸನ, ಪದ್ಮಾಸನ ಸೇರಿದಂತೆ ಯೋಗಾಸನದ ಹಲವಾರು ಭಂಗಿಗಳನ್ನು ಪ್ರದರ್ಶನ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.