ETV Bharat / city

'ಹುಬ್ಬಳ್ಳಿ ಲಾಕ್​​​ಡೌನ್'​​: ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಅಮಾನತು - ಕೊರೊನಾ ವೈರಸ್​

ಹುಬ್ಬಳ್ಳಿ ನಗರದ ಪ್ರಮುಖ ಚೆಕ್​​ ಪೋಸ್ಟ್​​ವೊಂದರಲ್ಲಿ ಲಾಕ್​ಡೌನ್​ ಹಿನ್ನೆಲೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ ಹಿನ್ನೆಲೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳನ್ನು​ ಅಮಾನತು ಮಾಡಿ ಆದೇಶಿಸಿದ್ದಾರೆ.

officers-suspended-in-hubli
ಜಿಲ್ಲಾಧಿಕಾರಿ ದೀಪಾ ಚೋಳನ್
author img

By

Published : Mar 27, 2020, 10:01 PM IST

ಹುಬ್ಬಳ್ಳಿ: ಕೊರೊನಾ ವೈರಸ್ ತಡೆಗಟ್ಟಲು ನಗರದ ಪ್ರಮುಖ ಚೆಕ್ ಪೋಸ್ಟ್​​​ಗಳಲ್ಲಿ ನಿಯೋಜನೆಗೊಂಡಿದ್ದ ಮೂವರು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಮಾಡಿದ್ದಾರೆ.

officers suspended in hubli
ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಅಮಾನತು

ಎಂ.ಎ.ಹುಲಗಜ್ಜಿ, ಅಣ್ಣಪ್ಪ ಹೊಸುರ, ರಾಮಪ್ಪ ಕುಂಬಾರ ಅಮಾನತಾದ ಅಧಿಕಾರಿಗಳು. ಧಾರವಾಡ-ಗೋವಾ ರಸ್ತೆಯ ಆಳ್ನಾವರ ಚೆಕ್ ಪೋಸ್ಟ್​​ನಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಅನುಮತಿ‌ ಇಲ್ಲದೆ ನಿಯೋಜಿತ ಸ್ಥಳದಲ್ಲಿ ಕರ್ತವ್ಯದಲ್ಲಿ ಹಾಜರಿಲ್ಲದ ಕಾರಣ ಅಮಾನತು ಮಾಡಲಾಗಿದೆ ಎಂದು ಗೊತ್ತಾಗಿದೆ.

officers suspended in hubli
ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಅಮಾನತ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.