ETV Bharat / city

ಪರಿಷತ್ ಚುನಾವಣೆಯ ಮತ ಎಣಿಕೆ ಮುಂದೂಡಿದ ಚುನಾವಣಾ ಆಯೋಗ

ಶಿರಾ, ಆರ್​ಆರ್ ನಗರ ಉಪ ಚುನಾವಣೆಯ ಮತ ಎಣಿಕೆಯ ದಿನದಂದೇ ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದ್ದು, ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ.

author img

By

Published : Oct 31, 2020, 9:55 PM IST

Updated : Oct 31, 2020, 10:34 PM IST

election commission
ಚುನಾವಣಾ ಆಯೋಗ

ಧಾರವಾಡ: ರಾಜ್ಯದಲ್ಲಿ ನಡೆದಿದ್ದ ನಾಲ್ಕು ವಿಧಾನ ಪರಿಷತ್ ಮತಕ್ಷೇತ್ರಗಳ ಮತ ಎಣಿಕೆ ನವೆಂಬರ್ 2 ಬದಲಾಗಿ ನವೆಂಬರ್ 10 ರಂದು ಮಾಡಲು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

election commission
ಚುನಾವಣಾ ಆಯೋಗ ಆದೇಶ
ರಾಜ್ಯದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಅಕ್ಟೋಬರ್ 28 ರಂದು ನಡೆದಿದ್ದು, ನ.2 ರಂದು ಮತ ಎಣಿಕೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯ ಮತದಾನ ನವೆಂಬರ್ 3 ರಂದು ನಡೆಯಲಿದೆ. ಈ ಹಿನ್ನೆಲೆ ಉಪ ಚುನಾವಣೆ ಮತ ಎಣಿಕೆಯ ದಿನದಂದೇ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆಗಳು ನಡೆಯಲಿವೆ.
election commission
ಚುನಾವಣಾ ಆಯೋಗ ಆದೇಶ

ಇದರಿಂದ ಫಲಿತಾಂಶಕ್ಕಾಗಿ ಕಾಯುತ್ತಿರುವ ಪರಿಷತ್ ಅಭ್ಯರ್ಥಿಗಳು ಮತ್ತೆ ಏಳು ದಿನಗಳವರೆಗೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

Last Updated : Oct 31, 2020, 10:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.