ETV Bharat / city

ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಬಿಚ್ಚಿಟ್ಟರು ಡಿಸಿಎಂ ಲಕ್ಷ್ಮಣ ಸವದಿ..

ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸೇರಲಿದ್ದಾರೆ. ಅಮಿತ್​ ಶಾ ಇಂದು ಹುಬ್ಬಳ್ಳಿಯಲ್ಲಿಯೇ ಇರಲಿದ್ದಾರೆ. ಬೆಂಗಳೂರು ಅಥವಾ ಹುಬ್ಬಳ್ಳಿ ಎಲ್ಲಿಯಾದರೂ ಸಮಯ ಸಿಕ್ಕರೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಾರೆ ಎಂದು ಸ್ಪಷ್ಟಪಡಿಸಿದರು. ಧನುರ್ಮಾಸ ಇರುವ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಧನುರ್ಮಾಸ ಇರುವುದರಿಂದ ಸಂಪುಟ ವಿಸ್ತರಣೆ ಆಗಬಾರದು ಅಂತಾ ಬಹಳ ಜನ ಹೇಳಿದ್ರು. ಹೊಸ ಶಾಸಕರೆಲ್ಲ ಸಚಿವರಾಗುತ್ತಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು.

Lakshman Savadi
ಲಕ್ಷ್ಮಣ ಸವದಿ
author img

By

Published : Jan 18, 2020, 4:22 PM IST

ಧಾರವಾಡ: ಸಚಿವ ಸಂಪುಟ ವಿಸ್ತರಣೆ ವಿಳಂಬದ ಅಸಲಿ ಕಾರಣವನ್ನು ಧಾರವಾಡದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಚ್ಚಿಟ್ಟಿದ್ದಾರೆ.

ಈ‌ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವಾಗ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಂಪುಟ ವಿಸ್ತರಣೆ ವಿಳಂಬಕ್ಕೆ ಹೈಕಮಾಂಡ್​ ಆಗಲಿ ಅಥವಾ ಬೇರೆ ಯಾವುದೇ ಕಾರಣ ಇಲ್ಲ. ಧನುರ್ಮಾಸ ಕಾರಣ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಧಾರವಾಡದಲ್ಲಿ ಡಿಸಿಎಂ ಲಕ್ಷ್ಮಣ ಸವದಿ.. ಸಂಪುಟ ವಿಸ್ತರಣೆ ತಡವಾಗಲು ಕಾರಣ ಹೇಳಿದರು..

ಅಮಿತ್​ ಶಾ ಮತ್ತು ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸೇರಲಿದ್ದಾರೆ. ಅಮಿತ್​ ಶಾ ಇಂದು ಹುಬ್ಬಳ್ಳಿಯಲ್ಲಿಯೇ ಇರಲಿದ್ದಾರೆ. ಬೆಂಗಳೂರು ಅಥವಾ ಹುಬ್ಬಳ್ಳಿ ಎಲ್ಲಿಯಾದರೂ ಸಮಯ ಸಿಕ್ಕರೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಾರೆ ಎಂದು ಸ್ಪಷ್ಟಪಡಿಸಿದರು. ಧನುರ್ಮಾಸ ಇರುವ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಧನುರ್ಮಾಸ ಇರುವುದರಿಂದ ಸಂಪುಟ ವಿಸ್ತರಣೆ ಆಗಬಾರದು ಅಂತಾ ಬಹಳ ಜನ ಹೇಳಿದ್ರು. ಹೊಸ ಶಾಸಕರೆಲ್ಲ ಸಚಿವರಾಗುತ್ತಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು.

Intro:ಧಾರವಾಡ: ಸಚಿವ ಸಂಪುಟ ವಿಸ್ತರಣೆ ವಿಳಂಬದ ಅಸಲಿ ಕಾರಣ ಬೇರೆಯಂತೆ‌ಆ ಕಾರಣವನ್ನು ಧಾರವಾಡದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ. ಹೈಕಮಾಂಡ ಆಗಲಿ ಬೇರೆ ಯಾವುದೂ ಕಾರಣವಲ್ಲ ಸಚಿವ ಸಂಪುಟ ವಿಸ್ತರಣೆಗ ವಿಳಂಬಕ್ಕೆ ಧನುರ್ಮಾಸ ಕಾರಣವಾಗಿದೆ..

ಈ‌ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವಾಗ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಹೌದು ಸಂಪುಟ ವಿಸ್ತರಣೆ ವಿಳಂಬಕ್ಕೆ ಧನುರ್ಮಾಸ್ ಕಾರಣ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಅಮಿತ ಷಾ ಮತ್ತು ಸಿಎಂ ಬೆಂಗಳೂರಿನಲ್ಲಿಯೂ ಸೇರಲಿದ್ದಾರೆ. ಅಮಿತ ಷಾ ವಾಸ್ತವ್ಯ ಕೂಡ ಹುಬ್ಬಳ್ಳಿಯಲ್ಲಿ ಇರಲಿದ್ದಾರೆ. ಬೆಂಗಳೂರು ಅಥವಾ ಹುಬ್ಬಳ್ಳಿ ಎಲ್ಲಿಯಾದ್ರೂ ಸಮಯ ಸಿಕ್ಕರೇ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡತಾರೆ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ ಅನ್ನುವುದಕ್ಕಿಂತ ಸಿಎಂಗೆ ಪರಮಾಧಿಕಾರ ಕಾರಣ ರಾಷ್ಟ್ರೀಯ ನಾಯಕರ ಗಮನ ತರುವುದು ಮೊದಲಿನಿಂದಲೂ ಬಂದಿದೆ. ಧನುರ್ಮಾಸ್ ಇರುವ ಕಾರಣಕ್ಕೆ ಸಚಿವ ಸಂಪುಟ ವಿಳಂಬ ಆಗಿತ್ತು ಧನುರ್ಮಾಸ ಇರುವುದರಿಂದ ಸಂಪುಟ ವಿಸ್ತರಣೆ ಆಗಬಾರದು ಅಂತಾ ಬಹಳ ಜನ ಹೇಳಿದ್ರು ಎಂದು ತಿಳಿಸಿದ್ದಾರೆ.Body:ಈ ಮಾಸ ಮುಗಿಯಬೇಕಾಗಿದ್ದರಿಂದ ವಿಳಂಬ ಆಗಿದೆ. ಹೊಸ ಶಾಸಕರಿಂದ ನಮ್ಮ ಸರ್ಕಾರ ಆಗಿದೆ. ಆ ಹೊಸ ಶಾಸಕರೆಲ್ಲ ಸಚಿವರಾಗುತ್ತಾರೆ. ೧೦೫ಕ್ಕೆ ಬಂದು ನಿಂತಿದ್ದೇವೆ. ಅವರು ಬರುವುದರಿಂದ ಸರ್ಕಾರ ಆಗಿದೆ ಹೀಗಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಸಚಿವ ಸ್ಥಾನ ಕುರಿತ ಸ್ವಾಮೀಜಿಗಳ ಹೇಳಿಕೆಗೆ ಉತ್ತರ ಕೊಡಲಾರೆ ಎಂದು ಹೇಳಿದ್ದಾರೆ...

ಬೈಟ್: ಲಕ್ಷ್ಮಣ ಸವದಿ, ಡಿಸಿಎಂConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.