ETV Bharat / city

10 ಸಾವಿರ ಲೀಡ್‌ನಲ್ಲಿ ಗೆಲುವು ಖಚಿತ:ಕುಸುಮಾ ಶಿವಳ್ಳಿ ವಿಶ್ವಾಸ - KN_HBL_07_19_kusuma voting_KA10025

ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಶಿವಳ್ಳಿ ಹಾಗೂ ಮಗಳು ರೂಪಾ ಶಿವಳ್ಳಿ ಇಂದು ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಮತಚಲಾವಣೆ ಮಾಡಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಶಿವಳ್ಳಿ
author img

By

Published : May 19, 2019, 2:09 PM IST

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಸಿ.ಎಸ್.ಶಿವಳ್ಳಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು,ಜನರೊಂದಿಗೆ ಹೊಂದಿದ್ದ ಒಡನಾಟ ನನ್ನ ಕೈ ಹಿಡಿಯುವ ನಿರೀಕ್ಷೆ ಇದೆ. ಹಾಗಾಗಿ ಸುಮಾರು 10,000 ಸಾವಿರ ಮತಗಳ ಅಂತರದಿಂದ ಗೆಲುವು ಖಚಿತ ಎಂದು ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 23ರಲ್ಲಿ ಮಗಳು ರೂಪಾ ಜೊತೆಗೆ ಬಂದು ಅವರು ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಕ್ಷೇತ್ರದಲ್ಲಿ ಸಿ.ಎಸ್.ಶಿವಳ್ಳಿಯವರು ಜನತೆಯೊಂದಿಗೆ ನಡೆದುಕೊಂಡಿದ್ದ ರೀತಿಯೇ ನನ್ನ ಕೈ ಹಿಡಿಯಲಿದೆ.ನನಗೆ ಸುಮಾರು ಹತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ಭರವಸೆ ಇದೆ ಎಂದರು.

ಕುಸುಮಾ ಶಿವಳ್ಳಿ ಹಾಗೂ ಮಗಳು ರೂಪಾ ಶಿವಳ್ಳಿ ಮತದಾನ ಮಾಡಿದರು.

ಇದೇ ಪುತ್ರಿ ರೂಪಾ ಶಿವಳ್ಳಿ ಮತದಾನ ಮಾಡಿ ಮಾತನಾಡುತ್ತಾ, ನನ್ನ ಮೊದಲ ಮತ ಅಪ್ಪನಿಗೆ ಹಾಕಬೇಕು ಅಂತ ಆಸೆ ಇತ್ತು. ಆದರೆ ಅಪ್ಪ ಇಲ್ಲದ ಕಾರಣ ಅಮ್ಮನಿಗೆ ನನ್ನ ಮೊದಲ ಮತ ಹಾಕಿದ್ದೇನೆ. ಅಪ್ಪ ಇದ್ದಾಗ ಮತ ಹಾಕಬೇಕು, ಮತದಾನ ನಮ್ಮ ಹಕ್ಕು ಎನ್ನುತ್ತಿದ್ದರು. ನನ್ನ ಮೊದಲ ಮತ ಅಮ್ಮನಿಗೆ ಹಾಕಿದ್ದು ಖುಷಿಯಾಗಿದೆ, ಅಮ್ಮ ಗೆಲ್ಲುವ ಭರವಸೆ ಇದೆ ಎಂದರು.

Intro:ಹುಬ್ಬಳಿBody:ಸ್ಲಗ್: ಹತ್ತು ಸಾವಿರ ಅಂತರದಲ್ಲಿ ಗೆಲುವು ಖಂಡಿತ: ಕುಸುಮಾ ಶಿವಳ್ಳಿ

ಹುಬ್ಬಳ್ಳಿ :-ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಸಿ.ಎಸ್.ಶಿವಳ್ಳಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ಜನರೊಂದಿಗೆ ಹೊಂದಿದ್ದ ಒಡನಾಟ ಗೆಲುವಿಗೆ ಕೈ ಹಿಡಿಯುವ ನೀರಿಕ್ಷೆ ಇದ್ದು, ಸುಮಾರು 10,000 ಸಾವಿರ ಮತಗಳ ಅಂತರದಿಂದ ಗೆಲುವು ಖಚಿತ ಎಂದು ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 23 ರಲ್ಲಿ ಮಗಳು ದೀಪಾ ಜತೆಗೆ ಬಂದು ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಿ.ಎಸ್.ಶಿವಳ್ಳಿ ಜನತೆಯೊಂದಿಗೆ ನಡೆದುಕೊಂಡು ಭಾವನೆ ನನ್ನ ಕೈಯ ಹಿಡಿಯಲಿದ್ದು, ಪಕ್ಷದ ಹಿರಿಯ ಮುಖಂಡರು ನನ್ನ ಚುನಾವಣೆ ಮಾಡಿದ್ದಾರೆ, ಇದು ನನಗೆ ಸಹಕಾರಿಯಾಗಿದೆ ಎಂದು ಹೇಳುವ ಮುನ್ನ ಕಣ್ಣಿರು ಹಾಕಿದರು.
ನಂತರ ದಿ. ಶಿವಳ್ಳಿ ಮಗಳು ಮೊದಲ ಬಾರಿಗೆ ಮತದಾನ ಮಾಡಲು ಆಗಮಿಸಿದ ರೂಪಾ ಶಿವಳ್ಳಿ ನನ್ನ ಮೊದಲ ಮತ ಅಪ್ಪನಿಗೆ ಹಾಕಬೇಕು ಅಂತ ಆಸೆ ಇತ್ತು ಇದ್ರೇ ಅಪ್ಪ ಇಲ್ಲದ ಕಾರಣ ಅಮ್ಮನಿಗೆ ನನ್ ಮೊದಲ ಮತ ಹಾಕಿದ್ದನೆ. ಅಪ್ಪ ಇದ್ದಾಗ ಮತ ಹಾಕಬೇಕು, ಮತದಾನ ನಮ್ಮ ಹಕ್ಕು ಎನ್ನುತ್ತಿದ್ದರು. ಅಮ್ಮನಿಗೆ ಮೊದಲ ಮತ ಹಾಕಿದ್ದು ಖುಷಿಯಾಗಿದೆ. ಅಮ್ಮ ಗೆಲ್ಲುವ ಭರವಸೆ ಇದೆ ಎಂದರು...!

_________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.