ETV Bharat / city

ಅಗಸ್ತ್ಯ ಪ್ರತಿಷ್ಠಾನ ವತಿಯಿಂದ ಸರ್ಕಾರಿ ಶಾಲೆಗಳಿಗೆ ಎಜುಕೇಶನ್ ಕಿಟ್ ವಿತರಣೆ

author img

By

Published : Jul 31, 2020, 4:42 PM IST

ಈ ಕಿಟ್‌ನಲ್ಲಿ ವಿಜ್ಞಾನ, ಗಣಿತ ಮತ್ತು ಓರಿಗಾಮಿಗೆ ಸಂಬಂಧಿಸಿದ ಸುಮಾರು 40 ಚಟುವಟಿಕೆಗಳ ಪರಿಕರಗಳಿವೆ..

Distribution of Education Kit to Government Schools by Agastya Foundation
ಅಗಸ್ತ್ಯ ಪ್ರತಿಷ್ಠಾನ ವತಿಯಿಂದ ಸರ್ಕಾರಿ ಶಾಲೆಗಳಿಗೆ ಎಜುಕೇಶನ್ ಕಿಟ್ ವಿತರಣೆ

ಹುಬ್ಬಳ್ಳಿ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಹುಬ್ಬಳ್ಳಿ ತಾಲೂಕಿನ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಎಜುಕೇಶನ್ ಕಿಟ್ ಹಸ್ತಾಂತರಿಸಲಾಯಿತು.

ಈ ಕಿಟ್‌ನಲ್ಲಿ ವಿಜ್ಞಾನ, ಗಣಿತ ಮತ್ತು ಓರಿಗಾಮಿಗೆ ಸಂಬಂಧಿಸಿದ ಸುಮಾರು 40 ಚಟುವಟಿಕೆಗಳ ಪರಿಕರಗಳಿವೆ. ಅಗಸ್ತ್ಯ ಪ್ರತಿಷ್ಠಾನದಿಂದ ಶಿಕ್ಷಕರಿಗೆ ಆನ್‌ಲೈನ್ ತರಬೇತಿಯನ್ನು ನೀಡಿ ಕಿಟ್‌ನಲ್ಲಿರುವ ಉಪಕರಣಗಳನ್ನು ಉಪಯೋಗಿಸಿಕೊಂಡು ಹೇಗೆ ಪ್ರಯೋಗ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ.

ಆನ್‌ಲೈನ್ ತರಗತಿ ಮಾಡುವುದರ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಕೌಶಲ್ಯ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಈ ಎಜುಕೇಶನ್ ಕಿಟ್‌ನ ಶಿಕ್ಷಕರು ಉತ್ತಮ ರೀತಿ ಉಪಯೋಗಿಸೊಕೊಳ್ಳಬೇಕು ಎಂದು ಅಗಸ್ತ್ಯ ಫೌಂಡೇಶನ್ ಆಡಳಿತ ಮಂಡಳಿ ಮನವಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.