ETV Bharat / city

ಗ್ರಾ.ಪಂ.ಚುನಾವಣೆ: ಮತಗಟ್ಟೆ ಆವರಣದಲ್ಲಿ ವಾಮಾಚಾರ - ಗ್ರಾಮ ಪಂಚಾಯತಿ ಚುನಾವಣೆ

ಮತಗಟ್ಟೆ ಇರುವ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ಲಿಂಬೆಹಣ್ಣು, ಕರಿ ದಾರ, ಹೂವಿನ ಮಾಲೆ ಹಾಗು ವಿವಿಧ ಬಣ್ಣದ ದಾರಗಳ ಗಂಟುಗಳನ್ನಿಟ್ಟು ವಾಮಾಚಾರ ಮಾಡಿದ್ದಾರೆ.

diabolism on the election booth premises
ಗ್ರಾ.ಪಂ.ಚುನಾವಣೆ ಹಿನ್ನೆಲೆ: ಮತಗಟ್ಟೆ ಆವರಣದಲ್ಲಿ ವಾಮಾಚಾರ
author img

By

Published : Dec 20, 2020, 3:34 PM IST

ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಇರುವ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ವಾಮಾಚಾರ ಮಾಡಲಾಗಿದೆ.

ಮತಗಟ್ಟೆ ಆವರಣದಲ್ಲಿ ವಾಮಾಚಾರ

ಓದಿ: ಹಾಲಿನ ಬದಲಿಗೆ ಕೋಳಿ ರಕ್ತ, ತಲೆಯೇ ಇಲ್ಲಿ ನಾಗಪ್ಪನಿಗೆ ನೈವೇದ್ಯ!

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ವಾಮಾಚಾರಗಳು ಹೆಚ್ಚು ಕಂಡುಬರುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.