ETV Bharat / city

ಹುಬ್ಬಳ್ಳಿ-ಧಾರವಾಡ ಪೌರಕಾರ್ಮಿಕರಿಗೆ ಮುಖಗವಸು​ ವಿತರಣೆ - ಕೊವಿಡ್​-19

27 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಡಪಟ್ಟಿದ್ದು ಹುಬ್ಬಳ್ಳಿ ನಗರದ ಕಮರಿಪೇಟೆಯ ಮುಲ್ಲಾ ಓಣಿಯನ್ನು ಕಂಟೈನ್ಮೆಂಟ್​ ಪ್ರದೇಶ ಎಂದು ಘೋಷಿಸಲಾಗಿದೆ.

corona-virus-cases-found-in-hubli-city
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
author img

By

Published : Apr 10, 2020, 12:37 PM IST

ಹುಬ್ಬಳ್ಳಿ: ನಗರದಲ್ಲಿ 27 ವರ್ಷದ ವ್ಯಕ್ತಿಗೆ ಕೊವಿಡ್​-19 ಸೋಂಕು ದೃಢಪಟ್ಟಿದ್ದು ಆ ಪ್ರದೇಶವನ್ನು 'ನಿರ್ಬಂಧಿತ ಪ್ರದೇಶ'ವೆಂದು ಜಿಲ್ಲಾಧಿಕಾರ ಘೋಷಿಸಿದೆ.

ಕಮರಿಪೇಟೆಯ ಮುಲ್ಲಾ ಓಣಿಯ 27 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್​ ದೃಡಪಟ್ಟಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸುರಕ್ಷತಾ ದೃಷ್ಟಿಯಿಂದ ಉಚಿತವಾಗಿ ಮುಖ ರಕ್ಷಣಾ ಕವಚಗಳನ್ನು ವಿತರಿಸಿದೆ.

ಹು-ಧಾ ಪೌರಕಾರ್ಮಿಕರಿಗೆ ಮಾಸ್ಕ್​ ವಿರತಣೆ

ಪೌರಕಾರ್ಮಿಕರು ಮತ್ತು ಅಗ್ನಿಶಾಮಕ ತುರ್ತು ಸೇವೆಗಳ ಸಿಬ್ಬಂದಿ ಫೇಸ್ ಶೀಲ್ಡ್ ಧರಿಸಿ, ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸುತ್ತಿದ್ದಾರೆ. ಧ್ವನಿವರ್ಧಕ ಮೂಲಕ ಜವಜಾಗೃತಿಯನ್ನೂ ಮೂಡಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.