ETV Bharat / city

ಬ್ಯಾನರ್, ಬಂಟಿಂಗ್​ಗಳಲ್ಲಿ ವಿನಯ್​ ಕುಲಕರ್ಣಿ ಹೆಸರು ನಾಪತ್ತೆ.. ಅಭಿಮಾನಿಗಳ ಆಕ್ರೋಶ - ಬೆಳಗಾವಿ ವಿಭಾಗಮಟ್ಟದ ಸಂಕಲ್ಪ ಸಮಾವೇಶ

ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗಮಟ್ಟದ ಸಂಕಲ್ಪ ಸಮಾವೇಶದ ಬ್ಯಾನರ್, ಬಂಟಿಂಗ್ಸ್​ಗಳಲ್ಲಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರ ಹೆಸರು ಕೈ ಬಿಡಲಾಗಿದ್ದು, ಇದಕ್ಕೆ ಕುಲಕರ್ಣಿ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

congress-abandoned-vinay-kulkarnis-name-on-banner-and-buntings
ಸಂಕಲ್ಪ ಸಮಾವೇಶದ ಬ್ಯಾನರ್, ಬಂಟಿಂಗ್ಸ್​ಗಳಲ್ಲಿ ವಿನಯ್​ ಕುಲಕರ್ಣಿ ಹೆಸರು ಕೈಬಿಟ್ಟ ಕಾಂಗ್ರೆಸ್​
author img

By

Published : Jan 11, 2021, 1:24 PM IST

ಹುಬ್ಬಳ್ಳಿ: ಬೆಳಗಾವಿ ವಿಭಾಗದ ಸಂಕಲ್ಪ ಸಮಾವೇಶದ ಬ್ಯಾನರ್, ಬಂಟಿಂಗ್ಸ್​ಗಳಲ್ಲಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಹೆಸರು ಕೈ ಬಿಡಲಾಗಿದ್ದು, ಇದು ಕುಲಕರ್ಣಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

congress-abandoned-vinay-kulkarnis-name-on-banner-and-buntings
ಸಂಕಲ್ಪ ಸಮಾವೇಶದ ಬ್ಯಾನರ್, ಬಂಟಿಂಗ್ಸ್​ಗಳಲ್ಲಿ ವಿನಯ್​ ಕುಲಕರ್ಣಿ ಹೆಸರು ಕೈಬಿಟ್ಟ ಕಾಂಗ್ರೆಸ್​

ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗಮಟ್ಟದ ಸಂಕಲ್ಪ ಸಮಾವೇಶಕ್ಕೆ ಕಳೆದ ನಾಲ್ಕೈದು ದಿನಗಳಿಂದ ತಯಾರಿ ನಡೆಸಲಾಗುತ್ತಿದ್ದು, ಬಹುತೇಕ ಬ್ಯಾನರ್ ಬಂಟಿಂಗ್ಸ್​ಗಳಲ್ಲಿ ವಿನಯ ಕುಲಕರ್ಣಿಯವರ ಭಾವಚಿತ್ರ ಕೈಬಿಡಲಾಗಿದೆ. ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ನವೆಂಬರ್ ಐದರಂದು ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭಾವಚಿತ್ರ ಕಡೆಗಣನೆಗೆ ಅವರ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಲಕರ್ಣಿ ಜೈಲು ಪಾಲಾಗಿರುವುರಿಂದ ಫೋಟೋ ಹಾಕಿದ್ರೆ, ಪಕ್ಷದ ಸಂಘಟನೆ ಮೇಲೆ ಪ್ರಭಾವ ಬೀರುವ ಕಾರಣದಿಂದ ಕೈಬಿಡಲಾಗಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.