ETV Bharat / city

ಕೊರೊನಾ ವಾರಿಯರ್ಸ್​​​‌ಗೆ ಭರತನಾಟ್ಯದ ಮೂಲಕ ಗೌರವ ಸಲ್ಲಿಕೆ - ಭರತ ನಾಟ್ಯ ಮೂಲಕ ಅಭಿನಂದನೆ

ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವತಿಯಿಂದ 25 ಕಲಾವಿದರು ಮಾಡಿದ ಭರತನಾಟ್ಯವನ್ನು ಕೊರೊನಾ ವಾರಿಯರ್ಸ್​​ಗೆ ಸಮರ್ಪಿಸಿದ್ದಾರೆ.

dance
ನೃತ್ಯ
author img

By

Published : May 25, 2020, 5:34 PM IST

ಹುಬ್ಬಳ್ಳಿ: ಕೋವಿಡ್​​​​-19 ತಡೆಗೆ ಹಗಲಿರುಳು ಎನ್ನದೇ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್​​​ಗೆ ವಾಣಿಜ್ಯ ನಗರಿಯಲ್ಲಿ ನೃತ್ಯ ಕಲಾವಿದರ ತಂಡವು ವಿಭಿನ್ನವಾಗಿ ಅಭಿನಂದನೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವತಿಯಿಂದ 25 ಕಲಾವಿದರು ಮಾಡಿದ ಭರತನಾಟ್ಯವನ್ನು ಕೊರೊನಾ ವಾರಿಯರ್ಸ್​​ಗೆ ಸಮರ್ಪಿಸಿದ್ದಾರೆ.

ಕೊರೊನಾ ವಾರಿಯರ್ಸ್​​​​ಗೆ ಅಭಿನಂದನೆ

ನೆರೆದಿದ್ದವರು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಾರಿಯರ್ಸ್​​​ಗೆ ಅಭಿನಂದನೆ ಸಲ್ಲಿಸಿದರು. ಈ ನೃತ್ಯವನ್ನು ಸಹನಾ ಭಟ್ ನಿರ್ದೇಶಿಸಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.