ETV Bharat / city

ಚೀನಾದಿಂದ ಬಂದವರಿಗೆ ಚಿಕಿತ್ಸೆ ಕಡ್ಡಾಯ.. ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಸೂಚನಾ ಫಲಕ! - ಕೊರೊನಾ ಸೋಂಕಿನ ಲಕ್ಷಣಗಳು

ಚೀನಾದಿಂದ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಕಿಮ್ಸ್‌ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ.

notice board at Hubli Airport
ನಿಲ್ದಾಣದಲ್ಲಿರುವ ಸೂಚನಾ ಫಲಕ
author img

By

Published : Feb 10, 2020, 4:43 PM IST

ಹುಬ್ಬಳ್ಳಿ: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಅಪಾಯಕಾರಿ ಕೊರೊನಾ ವೈರಸ್‌ನಿಂದ ಸಾಕಷ್ಟು ಎಚ್ಚರ ವಹಿಸಬೇಕಿರುವ ಕಾರಣ ಚೀನಾದಿಂದ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಕಿಮ್ಸ್‌ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಗರದ ವಿಮಾನ ನಿಲ್ದಾಣದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣ

ಚೀನಾ, ಅದರಲ್ಲೂ ವುಹಾನ್‌ ನಗರದಿಂದ ಬಂದವರು ತಕ್ಷಣವೇ ಚಿಕಿತ್ಸೆ ಪಡೆದು ಮಾಹಿತಿ ಒದಗಿಸಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದರೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ಮಾಹಿತಿ ನೀಡುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ನಿಲ್ದಾಣದಿಂದ ಹೊರಬರುವ ಪ್ರವೇಶದ್ವಾರದಲ್ಲಿಯೇ ಈ ಫಲಕ ಅಳವಡಿಸಲಾಗಿದೆ. ರೋಗದ ಲಕ್ಷಣಗಳು ಹೇಗಿರುತ್ತವೆ ಎನ್ನುವುದರ ಸಂಕೇತಗಳನ್ನು ತೋರಿಸಲಾಗಿದೆ.

Intro:ಹುಬ್ಬಳ್ಳಿ

ಜಗತ್ತನ್ನೇ ಬೆಚ್ಚಿಬಿಳಿಸುವಂತೆ ಮಾಡಿರುವ
ಅಪಾಯಕಾರಿ ಕೊರೊನಾ ವೈರಸ್‌ನಿಂದ ಸಾಕಷ್ಟು ಎಚ್ಚರಿಕೆ ವಹಿಸಬೇಕಿರುವ ಕಾರಣ ಚೀನಾದಿಂದ ಬಂದ ಪ್ರಯಾಣಿಕರು ಕಡ್ಡಾಯವಾಗಿ ಕಿಮ್ಸ್‌ನಲ್ಲಿ ಪರೀಕ್ಷೆಗೆ ಒಳಗಾಗಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಗರದ ವಿಮಾನ ನಿಲ್ದಾಣದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ.

ಚೀನಾ, ಅದರಲ್ಲಿಯೂ ವಿಶೇಷವಾಗಿ ವುಹಾನ್‌ ನಗರದಿಂದ ಬಂದವರು ಮಾಹಿತಿ ಕೊಡಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ಮಾಹಿತಿ ನೀಡುವುದು ಕಡ್ಡಾಯ ಎಂದು ಫಲಕದಲ್ಲಿ ತಿಳಿಸಲಾಗಿದೆ.

ನಿಲ್ದಾಣದಿಂದ ಹೊರಬರುವ ಪ್ರವೇಶದ್ವಾರದಲ್ಲಿಯೇ ಈ ಫಲಕ ಅಳವಡಿಸಲಾಗಿದ್ದು, ರೋಗದ ಲಕ್ಷಣಗಳು ಹೇಗಿರುತ್ತವೆ ಎನ್ನುವುದರ ಸಂಕೇತಗಳನ್ನು ತೋರಿಸಲಾಗಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.