ETV Bharat / city

ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ₹17.87 ಲಕ್ಷ ಕಾಣಿಕೆ ಸಂಗ್ರಹ - collection of hundi rs 17lakh

ಕಳೆದ 28 ದಿನಗಳ ಅವಧಿಯಲ್ಲಿ ಸುಮಾರು 17,87,820 ರೂ. ಕಾಣಿಕೆ ಸಂಗ್ರಹವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಮತ್ತು ಶ್ರೀಮಠದವರ ಸಮ್ಮುಖದಲ್ಲಿ ಎಣಿಕೆ ಪ್ರಕ್ರಿಯೆ ನಡೆಯಿತು..

collection of hundi rs 17lakh at Sri siddharudha mata hubballi
ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ 17.87 ಲಕ್ಷ ಕಾಣಿಕೆ ಸಂಗ್ರಹ
author img

By

Published : Feb 18, 2022, 12:50 PM IST

ಹುಬ್ಬಳ್ಳಿ : ನಗರದ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಕಳೆದ 28 ದಿನಗಳ ಅವಧಿಯಲ್ಲಿ ಸುಮಾರು 17,87,820 ರೂ. ಕಾಣಿಕೆ ಸಂಗ್ರಹವಾಗಿದೆ. ಬುಧವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಮತ್ತು ಸಿಬ್ಬಂದಿ ಮತ್ತು ಶ್ರೀಮಠದವರ ಸಮ್ಮುಖದಲ್ಲಿ ಕಾಣಿಕೆ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ಚೇರ್ಮನ್ ಡಿ.ಡಿ.ಮಾಳಗಿ , ವೈಸ್ ಚೇರ್ಮನ್ ಡಾ. ಗೋವಿಂದ ಮಣ್ಣೂರ , ಗೌರವ ಕಾರ್ಯದರ್ಶಿ ಜಗದೀಶ ಮಗಜಿಕೊಂಡಿ, ಧರ್ಮದರ್ಶಿಗಳಾದ ಎಸ್.ಐ. ಕೋಳಕೂರ , ಜಿ.ಎಸ್.ನಾಯಕ, ಮಹೇಶಪ್ಪ ಹನಗೋಡಿ , ಧರಣೇಂದ್ರ ಜವಳಿ, ಶಿರಸ್ತೇದಾರ್ ಐ.ಪಿ. ಪಿರಂಗಿ , ಭಕ್ತರಾದ ಶಂಕರಗೌಡ ಸಂಗೊಂದಿ , ಈರಣ್ಣ ಪಾಳೆ , ಶ್ರೀಮಠದ ಮ್ಯಾನೇಜರ್ ಈರಣ್ಣ ತುಪ್ಪದ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.