ETV Bharat / city

ಹುಬ್ಬಳ್ಳಿ: ಎರಡು ದಿನಗಳಲ್ಲಿ ಮೂರು ಬೈಕ್​ ಕಳ್ಳತನ - hubli crime news

ಮಂಗಳವಾರ ಹುಬ್ಬಳ್ಳಿಯ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಎರಡು ಬೈಕ್, ನಿನ್ನೆ ನವನಗರ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನವಾಗಿದೆ.

bike heft in hubli
ಬೈಕ್​ ಕಳ್ಳತನದ ದೃಶ್ಯ
author img

By

Published : Oct 15, 2020, 1:35 PM IST

ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ದಿನದಿಂದ ದಿನಕ್ಕೆ ಬೈಕ್ ಕಳ್ಳತನಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ ಬೈಕ್​​​ಗಳು ಬೆಳಗಾಗುವುದರೊಳಗೆ ಮಂಗ-ಮಾಯವಾಗುತ್ತಿವೆ. ಹೀಗಾಗಿ, ಮನೆ ಮುಂದೆ ಬೈಕ್ ನಿಲ್ಲಿಸಲು ಜನರು ಭಯಪಡುವಂತಾಗಿದೆ.

ಬೈಕ್​ ಕಳ್ಳತನದ ದೃಶ್ಯ

ಎರಡು ದಿನಗಳ ಅವಧಿಯಲ್ಲಿ ಮೂರು ಬೈಕ್​​​ಗಳು ಕಳ್ಳತನವಾಗಿದ್ದು, ಮೊನ್ನೆ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಎರಡು ಬೈಕ್, ನಿನ್ನೆ ನವನಗರ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನವಾಗಿದೆ. ಬೈಕ್ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.