ETV Bharat / city

ಹುಬ್ಬಳ್ಳಿ: ಉಣಕಲ್‌ ಕೆರೆಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ - ಉಣಕಲ್‌ ಕೆರೆಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ

ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಉಣಕಲ್‌ ಕೆರೆ ತುಂಬಿ‌ದೆ. ಆದರೆ ಕೆರೆಯ ದಂಡೆಯ ಮೇಲೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಯಾರೋ ನಾಲ್ಕೈದು ದಿನಗಳ ಶಿಶುವಿನ ಶವ ಎಸೆದು ಹೋಗಿದ್ದಾರೆ.

Baby body found unakal lake hubli
ಹುಬ್ಬಳ್ಳಿ: ಉಣಕಲ್‌ ಕೆರೆಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ
author img

By

Published : Aug 21, 2020, 5:35 PM IST

Updated : Aug 21, 2020, 6:21 PM IST

ಹುಬ್ಬಳ್ಳಿ: ನವಜಾತ ಶಿಶುವಿನ ಶವವನ್ನು ಕೆರೆಗೆ ಎಸೆದಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ
ಉಣಕಲ್ ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಜನರು ಮರುಕಪಡುವಂತಾಗಿದೆ.

ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಉಣಕಲ್‌ ಕೆರೆ ತುಂಬಿ‌ದೆ. ಆದರೆ ಕೆರೆಯ ದಂಡೆಯ ಮೇಲೆ
ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಯಾರೋ ನಾಲ್ಕೈದು ದಿನಗಳ ಶಿಶುವಿನ ಶವ ಎಸೆದು ಹೋಗಿದ್ದಾರೆ. ಇದು
ಕೆರೆಯ ದಂಡೆಯ ಬಳಿ ತೇಲುತ್ತಿರುವದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ‌ನೀಡಿದ್ದಾರೆ.

ಹುಬ್ಬಳ್ಳಿ: ಉಣಕಲ್‌ ಕೆರೆಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ

ಆದರೆ ಶಿಶುವಿನ ಶವವನ್ನು ಯಾರು ಎಸೆದಿದ್ದಾರೆ ಎಂಬ ಬಗ್ಗೆ ಮಾಹಿತಿ‌ ಲಭ್ಯವಾಗಿಲ್ಲ. ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated : Aug 21, 2020, 6:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.