ETV Bharat / city

ಪುನೀತ್ ಅಸ್ವಸ್ಥ: ಶೀಘ್ರ ಗುಣಮುಖರಾಗುವಂತೆ ಪ್ರೇಮ್‌​​, ಮಾಸ್ಟರ್ ಆನಂದ್​ ಪ್ರಾರ್ಥನೆ

ಪುನೀತ್ ರಾಜ್‍ಕುಮಾರ್ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ನಟ ಪ್ರೇಮ್‌​​, ಮಾಸ್ಟರ್ ಆನಂದ್ ಬೇಸರ ವ್ಯಕ್ತಪಡಿಸಿದರು.

actor prem and anand reaction on puneet rajkumar health condition
ಪುನೀತ್ ಸ್ಥಿತಿ ಗಂಭೀರ: ನಟ ಮ್ರೇಮ್​​, ಮಾಸ್ಟರ್ ಆನಂದ್​ ನೋವಿನ ಮಾತು
author img

By

Published : Oct 29, 2021, 1:47 PM IST

ಹುಬ್ಬಳ್ಳಿ: 'ಪ್ರೇಮಂ ಪೂಜ್ಯಂ' ಚಿತ್ರದ ಪ್ರಚಾರಕ್ಕಾಗಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಚಿತ್ರನಟ ಪ್ರೇಮ್ ಮಾತನಾಡಿ​​, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪುನೀತ್ ಸ್ಥಿತಿ ಗಂಭೀರ: ನಟ ಪ್ರೇಮ್‌​​, ಮಾಸ್ಟರ್ ಆನಂದ್​ ಪ್ರತಿಕ್ರಿಯೆ

ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ಅವರದ್ದು ಒಳ್ಳೆಯ ವ್ಯಕ್ತಿತ್ವ. ದೇವರಲ್ಲಿ ಸಾಕಷ್ಟು ನಂಬಿಕೆಯನ್ನು ಇಟ್ಟುಕೊಂಡಿರುವ ವ್ಯಕ್ತಿ. ಯಾರೂ ಕೂಡ ಧೈರ್ಯ ಕಳೆದುಕೊಳ್ಳಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಮಾಸ್ಟರ್ ಆನಂದ್​ ನೋವಿನ ಮಾತು:

ಪುನೀತ್ ರಾಜ್​ಕುಮಾರ್​ ಅವರಿಗೆ ಹೃದಯಾಘಾತ ಆಗಿರುವ ಸುದ್ದಿ ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ತುಂಬಾ ಆ್ಯಕ್ಟೀವ್​ ಇದ್ದ ಪುನೀತ್ ರಾಜ್‍ಕುಮಾರ್​ಗೆ ಹೀಗೆ ಆಗಿರುವುದು ನಿಜಕ್ಕೂ ನೋವನ್ನುಂಟು ಮಾಡಿದೆ ಎಂದು ಚಿತ್ರನಟ ಹಾಗೂ ನಿರೂಪಕ ಮಾಸ್ಟರ್ ಆನಂದ್​ ಹೇಳಿದರು. ಜೊತೆಗೆ ಅವರು ಕೂಡಲೇ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.