ETV Bharat / city

ಹುಬ್ಬಳ್ಳಿಯಲ್ಲಿ ಒಮ್ಮೆಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ - women give birth to four childrens in hubli kims hospital

ಏಕಕಾಲಕ್ಕೆ ನಾಲ್ಕು ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ
author img

By

Published : Nov 10, 2019, 4:40 PM IST

ಹುಬ್ಬಳ್ಳಿ: ಏಕಕಾಲಕ್ಕೆ ನಾಲ್ಕು ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ ಅಪರೂಪದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ನಿಸ್ಸಾರ್​ ಅಹ್ಮದ್ ಅಕ್ಕಿ ಎನ್ನುವವರ ಪತ್ನಿ ಮೆಹಬೂಬಿ ಇಂದು ಮುಂಜಾನೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ತಮ್ಮ ಎರಡನೇ ಹೆರಿಗೆಯಲ್ಲಿ 3 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇನ್ನು ನಾಲ್ಕು ಮಕ್ಕಳೂ ಆರೋಗ್ಯವಾಗಿದ್ದು, ಮೂರು ಮಕ್ಕಳ ತೂಕ ಸರಿ ಸುಮಾರು 2 ಕೆ.ಜಿ ಯಿದೆ. ಆದ್ರೆ ಒಂದು ಮಗುವಿನ ತೂಕ ಮಾತ್ರ ಸ್ವಲ್ಪ ಕಡಿಮೆ ಇರುವುದರಿಂದ ನಾಲ್ಕು ಮಕ್ಕಳಿಗೆ ಎನ್ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೆಹಬೂಬಿ ಕಳೆದ 5 ವರ್ಷಗಳ ಹಿಂದೆ ಮೊದಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು ಎರಡನೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

Intro:ಹುಬ್ಬಳಿBody:ಸ್ಲಗ್:-ಬರೊಬ್ಬರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ....

ಸ್ಲಗ್:- ಸವಣೂರು ಗ್ರಾಮದ ಮೆಹಬೂಬಿ ನಿಸ್ಸಾರ ಅಹ್ಮದ್ ಅಕ್ಕಿ ಎಂಬುವರು ನಾಲ್ಕು ಮಕ್ಕಳಿಗೆ ಎಕಕಾಲಕ್ಕೆ ಜನ್ಮ ನೀಡಿದ ಘಟಮೆ ಹುಬ್ಬಳ್ಳಿ ನಡೆದಿದೆ.ಹುಬ್ಬಳ್ಳಿಯಲ್ಲಿ ನಡೆದಿದೆ ಕಿಮ್ಸ್ ಆಸ್ಪತ್ರೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಮಹಾಬುಬಿ ಎನ್ನುವ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆರಿಗೆಗೆ ಎಂದು ಮೂರು ವಾರದ ಹಿಂದೆ ಮೆಹಬೂಬುಬಿ ಕಿಮ್ಸ್ ಗೆ ಆಗಮಿಸಿದ್ದರು ಇಂದು ಮುಂಜಾನೆ 11 ಗಂಟೆಗೆ ಒಂದು ಹೆರಿಗೆಯಾಗಿದೆ. ಮೆಹಬೂಬಿ ತಮ್ಮ ಎರಡನೇ ಹೆರಿಗೆಯಲ್ಲಿ 3 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಧ್ಯ ನಾಲ್ಕು ಮಕ್ಕಳು ಆರೋಗ್ಯವಾಗಿದ್ದು ಮೂರು ಮಗುಗಳ ತೂಕ ಸರಿಸುಮಾರು 2ಕೆಜಿಯಿದ್ದು. ಒಂದು ಮಗುವಿನ ತೂಕ ಸ್ವಲ್ಪ ಕಡಿಮೆ ಇರುವುದರಿಂದ ನಾಲ್ವರು ಮಕ್ಕಳನ್ನ ಎನ್ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸವಣೂರ ಪಟ್ಟಣದಲ್ಲಿ ಪ್ಲಂಬರ್ ಕೆಲಸ ಮಾಡೋ ನಿಸಾರ ಅಕ್ಕಿ ಹಾಗೂ ಮಹಾಬುಬಿ ದಂಪತಿಗಳಿಗೆ ಈಗಾಗಲೇ ಒಂದು ಗಂಡು ಮಗುವಿದೆ. ಮಹಾಬುಬಿ ಕಳೆದ 5 ವರ್ಷಗಳ ಹಿಂದೆ ಮೊದಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ‌ ನೀಡಿದ್ದರು.ಇಂದು ಎರಡನೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ‌ ನೀಡಿರುವುದು ಕುಟುಂಬದಲ್ಲಿ ಸಂತಸ ಮನೆಮಾಡಿದೆ..

Conclusion:ಯಲ್ಲಪ್ಪ‌ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.