ETV Bharat / city

ನವಲಗುಂದ: ಕಾಂಗ್ರೆಸ್​ ಮುಖಂಡನ ನೇತೃತ್ವದಲ್ಲಿ 15 ಸಾವಿರ ಮಾಸ್ಕ್​ ವಿತರಣೆ - Free Mask Distribution

ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವೈರಸ್ ತಡೆಯುವ ಯುದ್ಧಕ್ಕೆ ಸಹಕರಿಸಬೇಕು ಎಂದು ವಿನೋದ್​ ಅಸೂಟಿ ಅವರ ತಂಡ ಮನವಿ ಮಾಡಿದೆ.

15,000 Free Mask Distribution
ಮಾಸ್ಕ್​ ವಿತರಣೆ
author img

By

Published : Apr 1, 2020, 11:51 PM IST

ಹುಬ್ಬಳ್ಳಿ: ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ನವಲಗುಂದ ತಾಲೂಕಿನ ವಿವಿಧ ಗ್ರಾಮಗಳ ನಿವಾಸಿಗಳಿಗೆ ಕಾಂಗ್ರೆಸ್ ಮುಖಂಡ ವಿನೋದ್​​ ಅಸೂಟಿ ನೇತೃತ್ವದಲ್ಲಿ 15 ಸಾವಿರ ಮಾಸ್ಕ್​ ವಿತರಣೆ ಮಾಡಲಾಯಿತು.

15,000 Free Mask Distribution
ಮಾಸ್ಕ್​ ವಿತರಣೆ

ಕೊರೊನಾ ವೈರಸ್ ದೇಶದಿಂದ ಹೊರಗೆ ಅಟ್ಟಲು ಎಲ್ಲರೂ ಸಹಕರಿಸಬೇಕು. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಅವಶ್ಯಕತೆ ಇದ್ದಾಗ ಮಾಸ್ಕ್ ಧರಿಸಿಯೇ ಓಡಾಡಬೇಕು. ಗುಂಪು ಗುಂಪಾಗಿ ಸೇರುವುದನ್ನು ಬಿಡಬೇಕು ಎಂದು ಅಸೂಟಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.