ETV Bharat / city

UPSC result-2021 : 31ನೇ ರ್ಯಾಂಕ್ ಪಡೆದ ಬೆಣ್ಣೆ ನಗರಿಯ ಅವಿನಾಶ್​​ - Davangere Avinash V got 31st rank

ಕರ್ನಾಟಕದ ದಾವಣಗೆರೆ ಮೂಲದ ಅವಿನಾಶ್‌ ವಿ ಯುಪಿಎಸ್​ಸಿಯಲ್ಲಿ 31ನೇ ರ್ಯಾಂಕ್ ಪಡೆದಿದ್ದಾರೆ. ರಾಜ್ಯಕ್ಕೆ ಇವರದ್ದು ಮೊದಲ ರ್ಯಾಂಕ್​ ಆಗಿದೆ. ಪ್ರಸ್ತುತ ಅವಿನಾಶ್​ ವಿ ಬೆಂಗಳೂರು ನಿವಾಸಿಯಾಗಿದ್ದಾರೆ..

davangere avinash v got 31st rank
ದಾವಣಗೆರೆ ಅವಿನಾಶ್ ವಿ ಗೆ 31 ರ್ಯಾಂಕ್
author img

By

Published : May 30, 2022, 3:44 PM IST

ದಾವಣಗೆರೆ : ಯುಪಿಎಸ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಕಷ್ಟಪಟ್ಟು ಓದಿ ಐಎಎಸ್ ಕನಸು ಕಟ್ಟಿಕೊಂಡವರು ಇದೀಗ ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆದು ಸಾಧನೆಯ ನಗು ಬೀರಿದ್ದಾರೆ. ಇಡೀ ದೇಶದಲ್ಲಿ ಮೊದಲ ಮೂರು ರ‍್ಯಾಂಕ್​​ಗಳು ಮಹಿಳೆಯರ ಪಾಲಾಗಿವೆ. ಶ್ರುತಿ ಶರ್ಮಾ, ಅಂಕಿತಾ ಅಗರ್ವಾಲ್, ಗಾಮಿನಿ ಸಿಂಗ್ಲಾ ಕ್ರಮವಾಗಿ ಮೊದಲ ಮೂರು ರ‍್ಯಾಂಕ್​ಗಳನ್ನು ಪಡೆದುಕೊಂಡಿದ್ದಾರೆ.

ದಾವಣಗೆರೆಯ ಅವಿನಾಶ್ ವಿ ಅವರು 31ನೇ ರ್ಯಾಂಕ್ ಗಳಿಸಿದ್ದು, ಕರ್ನಾಟಕ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ದಾವಣಗೆರೆಯ ಜನತಾ ಹೋಟೆಲ್ ಮಾಲೀಕರಾದ ವಿಠ್ಠಲ್ ಅವರ ಪುತ್ರ ಅವಿನಾಶ್ ವಿ ಯುಪಿಎಸ್​ಸಿಯಲ್ಲಿ 31ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಅವಿನಾಶ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಸದ್ಯ ಅವಿನಾಶ್ ಕೂಡ ಬೆಂಗಳೂರಿನಲ್ಲೇ ವಾಸ ಮಾಡ್ತಿದ್ದಾರೆ.

ಇದನ್ನೂ ಓದಿ: UPSCಯಲ್ಲಿ ಶೃತಿ ಶರ್ಮಾ ಟಾಪರ್​​..ಕರ್ನಾಟಕದ 25 ಅಭ್ಯರ್ಥಿಗಳು ಪಾಸ್​.. ಅಭಿನಂದನೆ ಸಲ್ಲಿಸಿದ ನಮೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.