ETV Bharat / city

ಗೆಳೆಯಾ ಗೆಳೆಯಾ... ಪುನೀತ್‌ ಪಾರ್ಥಿವ ಶರೀರದ ಮುಂದೆ ಭಾವುಕರಾದ ಜೂ.ಎನ್‌ಟಿಆರ್‌ - ಪುನೀತ್‌ ರಾಜ್‌ಕುಮಾರ್‌

ಟಾಲಿವುಡ್‌ ನಟ ಜೂ.ಎನ್‌ಟಿಆರ್‌ ಪುನೀತ್‌ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

jr NTR paid finale condolence to Kannada actor Puneeth Rajkumar in Bangalore
ಪುನೀತ್‌ ಪಾರ್ಥಿವ ಶರೀರ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜೂ.ಎನ್‌ಟಿಆರ್‌
author img

By

Published : Oct 30, 2021, 1:56 PM IST

Updated : Oct 30, 2021, 3:17 PM IST

ಬೆಂಗಳೂರು: ಪುನೀತ್‌ ಆಪ್ತ ಸ್ನೇಹಿತರೂ ಆಗಿರುವ ಟಾಲಿವುಡ್‌ ನಟ ಜೂ.ಎನ್‌ಟಿಆರ್‌ ಪುನೀತ್‌ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಪುನೀತ್‌ ಪಾರ್ಥಿವ ಶರೀರ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜೂ.ಎನ್‌ಟಿಆರ್‌

ಕೆಲ ನಿಮಿಷ ಮೌನಕ್ಕೆ ಶರಣಾದ ಎನ್‌ಟಿಆರ್‌ ಶಿವರಾಜ್‌ಕುಮಾರ್‌ ಅವರನ್ನು ಬಿಗಿದಪ್ಪಿಕೊಂಡು ಸಹೋದರನ ನಿಧನಕ್ಕೆ ಸಾಂತ್ವನ ಹೇಳಿದ್ದಾರೆ.

jr NTR paid condolence to Kannada actor Puneeth Rajkumar in Bangalore
ಪುನೀತ್‌ ಅವರ ಚಕ್ರವ್ಯೂಹ ಚಿತ್ರದಲ್ಲಿ ಗೆಳೆಯಾ ಗೆಳೆಯಾ ಹಾಡು ಹಾಡಿದ್ದ ಜೂ.ಎನ್‌ಟಿಆರ್‌

Last Updated : Oct 30, 2021, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.