ದಾವಣಗೆರೆ: ಬಾಲ್ಯ ವಿವಾಹದ ವಿರುದ್ಧ ವಿದ್ಯಾರ್ಥಿನಿಯರು ಧ್ವನಿ ಎತ್ತುವ ಶಪಥ ಮಾಡಿ. ಕನಿಷ್ಠ ಪದವಿಯನ್ನಾದರೂ ಪಡೆಯುವ ಕನಸು ಕಾಣಬೇಕು. ಯಾರದರೂ ಬಾಲ್ಯವಿವಾಹ ಮಾಡಲು ಪ್ರಯತ್ನ ಮಾಡಿದರೆ ನಮಗೆ ಮಾಹಿತಿ ನೀಡಿ. ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಆಯೋಜಿಸಲಾಗಿದ್ದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಮಾಡಿ ಪೋಷಕರು ತಮ್ಮ ಹೆಣ್ಣು ಮಕ್ಕಳ ಬದುಕನ್ನು ಹೂವಾಗಿರುವಾಗಲೇ ಮುದುಡುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ವಿದ್ಯಾರ್ಥಿನಿಯರು ಪಿ.ಯು.ಸಿ ಫಲಿತಾಂಶವನ್ನು ತಮ್ಮ ಪತಿಯೊಂದಿಗೆ ಬಂದು ನೋಡುವ ಪರಿಸ್ಥಿತಿ ಇದ್ದು, ಇದು ಬದಲಾಗಬೇಕು. ಇನ್ನೂ ಜೀವನ ಅಂದರೆ ಏನು ಎಂಬ ಪರಿಕಲ್ಪನೆಯೇ ಇರದ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುತ್ತಾರೆ. ಇಂತಹ ಸನ್ನಿವೇಶಗಳು ಬದಲಾದರೆ ಪ್ರತಿಯೊಂದು ಗ್ರಾಮದಲ್ಲಿ ಸುಧಾಮೂರ್ತಿಯಂತಹ ಮಹಿಳೆಯರು ಹೊರ ಹೊಮ್ಮುತ್ತಾರೆ ಎಂದರು.
ಬಾಲ್ಯ ವಿವಾಹಕ್ಕೆ ಮುಂದಾದ್ರೆ ತಿಳಿಸಿ, ನಿಮ್ಮ ಸಹಾಯಕ್ಕೆ ನಾವು ಬರ್ತೀವಿ: ಡಿಸಿ ಅಭಯ - ಪೋಷಕರು ತಮ್ಮ ಹೆಣ್ಣು ಮಕ್ಕಳ ಬದುಕನ್ನು ಹೂವಾಗಿರುವಾಗಲೇ ಮುದುಡುವ ಕೆಲಸ
ಯಾರದರೂ ಬಾಲ್ಯವಿವಾಹ ಮಾಡಲು ಪ್ರಯತ್ನ ಮಾಡಿದರೆ ನಮಗೆ ಮಾಹಿತಿ ನೀಡಿ. ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ದಾವಣಗೆರೆ: ಬಾಲ್ಯ ವಿವಾಹದ ವಿರುದ್ಧ ವಿದ್ಯಾರ್ಥಿನಿಯರು ಧ್ವನಿ ಎತ್ತುವ ಶಪಥ ಮಾಡಿ. ಕನಿಷ್ಠ ಪದವಿಯನ್ನಾದರೂ ಪಡೆಯುವ ಕನಸು ಕಾಣಬೇಕು. ಯಾರದರೂ ಬಾಲ್ಯವಿವಾಹ ಮಾಡಲು ಪ್ರಯತ್ನ ಮಾಡಿದರೆ ನಮಗೆ ಮಾಹಿತಿ ನೀಡಿ. ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಆಯೋಜಿಸಲಾಗಿದ್ದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಮಾಡಿ ಪೋಷಕರು ತಮ್ಮ ಹೆಣ್ಣು ಮಕ್ಕಳ ಬದುಕನ್ನು ಹೂವಾಗಿರುವಾಗಲೇ ಮುದುಡುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ವಿದ್ಯಾರ್ಥಿನಿಯರು ಪಿ.ಯು.ಸಿ ಫಲಿತಾಂಶವನ್ನು ತಮ್ಮ ಪತಿಯೊಂದಿಗೆ ಬಂದು ನೋಡುವ ಪರಿಸ್ಥಿತಿ ಇದ್ದು, ಇದು ಬದಲಾಗಬೇಕು. ಇನ್ನೂ ಜೀವನ ಅಂದರೆ ಏನು ಎಂಬ ಪರಿಕಲ್ಪನೆಯೇ ಇರದ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುತ್ತಾರೆ. ಇಂತಹ ಸನ್ನಿವೇಶಗಳು ಬದಲಾದರೆ ಪ್ರತಿಯೊಂದು ಗ್ರಾಮದಲ್ಲಿ ಸುಧಾಮೂರ್ತಿಯಂತಹ ಮಹಿಳೆಯರು ಹೊರ ಹೊಮ್ಮುತ್ತಾರೆ ಎಂದರು.
ಬಾಲ್ಯ ವಿವಾಹಕ್ಕೆ ಮುಂದಾದ್ರೆ ತಿಳಿಸಿ, ನಿಮ್ಮ ಸಹಾಯಕ್ಕೆ ನಾವು ಬರ್ತೀವಿ: ಡಿಸಿ ಅಭಯ
ದಾವಣಗೆರೆ: ಬಾಲ್ಯ ವಿವಾಹದ ವಿರುದ್ಧ ವಿದ್ಯಾರ್ಥಿನಿಯರು ಧ್ವನಿ ಎತ್ತುವ ಶಪಥ ಮಾಡಿ. ಕನಿಷ್ಟ ಪದವಿಯನ್ನಾದರೂ ಪಡೆಯುವ ಕನಸು ಕಾಣಬೇಕು. ಯಾರದಾರೂ ಬಾಲ್ಯವಿವಾಹ ಮಾಡಲು ಪ್ರಯತ್ನ ಮಾಡಿದರೆ ನಮಗೆ ಮಾಹಿತಿ ನೀಡಿ. ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಡಿಡಿಪಿಐ ಸಿ. ಆರ್. ಪರಮೇಶ್ವರಪ್ಪ, ಕೆನರಾ ಬ್ಯಾಂಕಿನ ಹೆಚ್. ರಘು, ಬೆಂಗಳೂರಿನ ಕೆನರಾ ಬ್ಯಾಂಕ್‍ನ ಮುಖ್ಯ ಮಹಾಪ್ರಬಂಧಕ ಎನ್. ಲಕ್ಷ್ಮೀನಾರಾಯಣ, ಕೆನರಾ ಬ್ಯಾಂಕ್‍ನ ಕ್ಷೀತ್ರೀಯ ಕಾರ್ಯಾಲಯದ ವಿಭಾಗೀಯ ಪ್ರಬಂಧಕರಾದ ಜಿ.ಜಿ. ದೊಡ್ಡಮನಿ, ಜಿ.ಆರ್ ನಾಗರತ್ನ, ವಿಭಾಗೀಯ ಪ್ರಬಂಧಕರಾದ ಸುಶೃತ ಡಿ. ಶಾಸ್ತ್ರಿ ಪಾಲ್ಗೊಂಡಿದ್ದರು.Body:KN_DVG_03_06_DC_SCRIPT_7203307
ಬಾಲ್ಯ ವಿವಾಹಕ್ಕೆ ಮುಂದಾದ್ರೆ ತಿಳಿಸಿ, ನಿಮ್ಮ ಸಹಾಯಕ್ಕೆ ನಾವು ಬರ್ತೀವಿ: ಡಿಸಿ ಅಭಯ
ದಾವಣಗೆರೆ: ಬಾಲ್ಯ ವಿವಾಹದ ವಿರುದ್ಧ ವಿದ್ಯಾರ್ಥಿನಿಯರು ಧ್ವನಿ ಎತ್ತುವ ಶಪಥ ಮಾಡಿ. ಕನಿಷ್ಟ ಪದವಿಯನ್ನಾದರೂ ಪಡೆಯುವ ಕನಸು ಕಾಣಬೇಕು. ಯಾರದಾರೂ ಬಾಲ್ಯವಿವಾಹ ಮಾಡಲು ಪ್ರಯತ್ನ ಮಾಡಿದರೆ ನಮಗೆ ಮಾಹಿತಿ ನೀಡಿ. ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಆಯೋಜಿಸಲಾಗಿದ್ದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಮಾಡಿ ಪೋಷಕರು ತಮ್ಮ ಹೆಣ್ಣು ಮಕ್ಕಳ ಬದುಕನ್ನು ಹೂವಾಗಿರುವಾಗಲೇ ಮುದುಡುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ವಿದ್ಯಾರ್ಥಿನಿಯರು ಪಿ.ಯು.ಸಿ ಫಲಿತಾಂಶವನ್ನು ತಮ್ಮ ಪತಿಯೊಂದಿಗೆ ಬಂದು ನೋಡುವ ಪರಿಸ್ಥಿತಿ ಇದ್ದು, ಇದು ಬದಲಾಗಬೇಕು. ಇನ್ನೂ ಜೀವನ ಅಂದರೆ ಏನು ಎಂಬ ಪರಿಕಲ್ಪನೆಯೇ ಇರದ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುತ್ತಾರೆ. ಇಂತಹ ಸನ್ನಿವೇಶಗಳು ಬದಲಾದರೆ ಪ್ರತಿಯೊಂದು ಗ್ರಾಮದಲ್ಲಿ ಸುಧಾಮೂರ್ತಿಯಂತಹ ಮಹಿಳೆಯರು ಹೊರ ಹೊಮ್ಮುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಸಿ. ಆರ್. ಪರಮೇಶ್ವರಪ್ಪ, ಕೆನರಾ ಬ್ಯಾಂಕಿನ ಹೆಚ್. ರಘು, ಬೆಂಗಳೂರಿನ ಕೆನರಾ ಬ್ಯಾಂಕ್‍ನ ಮುಖ್ಯ ಮಹಾಪ್ರಬಂಧಕ ಎನ್. ಲಕ್ಷ್ಮೀನಾರಾಯಣ, ಕೆನರಾ ಬ್ಯಾಂಕ್‍ನ ಕ್ಷೀತ್ರೀಯ ಕಾರ್ಯಾಲಯದ ವಿಭಾಗೀಯ ಪ್ರಬಂಧಕರಾದ ಜಿ.ಜಿ. ದೊಡ್ಡಮನಿ, ಜಿ.ಆರ್ ನಾಗರತ್ನ, ವಿಭಾಗೀಯ ಪ್ರಬಂಧಕರಾದ ಸುಶೃತ ಡಿ. ಶಾಸ್ತ್ರಿ ಪಾಲ್ಗೊಂಡಿದ್ದರು.Conclusion: