ದಾವಣಗೆರೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಮಂಗಳಮುಖಿಯರ ನೆರವಿಗೆ ಆನಗೋಡು ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ ಧಾವಿಸಿದ್ದಾರೆ. 50 ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಕೋಳಿಗಳನ್ನು ವಿತರಿಸಿದ್ದಾರೆ.
ಮಾಲಶೆಟ್ಟಿಹಳ್ಳಿ, ಗೊಲ್ಲರಹಟ್ಟಿ, ಬಾಡಾ ಕ್ರಾಸ್ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಡತನದಿಂದ ಕಂಗೆಟ್ಟಿದ್ದ ಮುಸ್ಲಿಂರು, ಬಡವರು, ಅಲೆಮಾರಿ ಕುಟುಂಬದವರು ಹಾಗೂ ಮಂಗಳಮುಖಿಯರಿಗೆ ಕೋಳಿಗಳನ್ನು ನೀಡುವ ಜೊತೆಗೆ ಮಸಾಲೆ ಪದಾರ್ಥ ಖರೀದಿಗೆ 200 ರೂಪಾಯಿ ಮತ್ತು ಅಕ್ಕಿ ವಿತರಿಸಿದ್ದಾರೆ.
ಸಂಕಷ್ಟದಲ್ಲಿದ್ದ ಮಂಗಳಮುಖಿಯರಿಗೆ ದಾವಣಗೆರೆಯಲ್ಲಿ ಕೋಳಿ ಗಿಫ್ಟ್ - ದಾವಣಗೆರೆ ಕೊರೊನಾ ಸುದ್ದಿ
ಲಾಕ್ಡೌನ್ನಿಂದಾಗಿ ಕಳೆದ ಎರಡು ತಿಂಗಳಿನಿಂದ ಕೆಲಸ ಇಲ್ಲದೇ ಊಟಕ್ಕೂ ಪರದಾಡುತ್ತಿದ್ದ ಮಂಗಳಮುಖಿಯರು ಚಿಕನ್ ತಿನ್ನಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬಸವಂತಪ್ಪ ಎಂಬುವರು ಕೋಳಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಖರೀದಿಸಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ನೀಡಿದ್ದಾರೆ.
![ಸಂಕಷ್ಟದಲ್ಲಿದ್ದ ಮಂಗಳಮುಖಿಯರಿಗೆ ದಾವಣಗೆರೆಯಲ್ಲಿ ಕೋಳಿ ಗಿಫ್ಟ್ free-hen-gave-to-transgender-and-poor-family-in-davanagere](https://etvbharatimages.akamaized.net/etvbharat/prod-images/768-512-7341295-thumbnail-3x2-chicken.jpg?imwidth=3840)
ಚಿಕನ್ ಗಿಫ್ಟ್
ದಾವಣಗೆರೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಮಂಗಳಮುಖಿಯರ ನೆರವಿಗೆ ಆನಗೋಡು ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ ಧಾವಿಸಿದ್ದಾರೆ. 50 ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಕೋಳಿಗಳನ್ನು ವಿತರಿಸಿದ್ದಾರೆ.
ಮಾಲಶೆಟ್ಟಿಹಳ್ಳಿ, ಗೊಲ್ಲರಹಟ್ಟಿ, ಬಾಡಾ ಕ್ರಾಸ್ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಡತನದಿಂದ ಕಂಗೆಟ್ಟಿದ್ದ ಮುಸ್ಲಿಂರು, ಬಡವರು, ಅಲೆಮಾರಿ ಕುಟುಂಬದವರು ಹಾಗೂ ಮಂಗಳಮುಖಿಯರಿಗೆ ಕೋಳಿಗಳನ್ನು ನೀಡುವ ಜೊತೆಗೆ ಮಸಾಲೆ ಪದಾರ್ಥ ಖರೀದಿಗೆ 200 ರೂಪಾಯಿ ಮತ್ತು ಅಕ್ಕಿ ವಿತರಿಸಿದ್ದಾರೆ.
ಸಂಕಷ್ಟದಲ್ಲಿದ್ದ ಮಂಗಳಮುಖಿಯರಿಗೆ ಚಿಕನ್ ಗಿಫ್ಟ್