ETV Bharat / city

ಅಡಿಗೆ ಸಹಾಯಕಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದ ಶಿಕ್ಷಕ ಅಮಾನತು

ಶಾಲೆಯಲ್ಲಿ ಯಾರು ಇಲ್ಲದಿದ್ದರು ಅಡಿಗೆಯವರನ್ನ ಶಾಲೆಗೆ ಕರೆಯಿಸಿ ಕೊಳ್ಳುವುದನ್ನು ಮಾಡುತ್ತಿದ್ದ ಶಿಕ್ಷಕ ಅವರಿಗೆ ರೇಷನ್ ಕೊಡುವುದು. ತಪ್ಪು ವರದಿ ಇಲಾಖೆಗೆ ನೀಡಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದ ಎನ್ನಲಾಗಿದೆ.

 A teacher suspended after taking a selfie with a kitchen assistant

author img

By

Published : Jul 8, 2021, 1:32 AM IST

ದಾವಣಗೆರೆ: ಅಡಿಗೆ ಸಹಾಯಕಿಯ ಜೊತೆ ಸೆಲ್ಫಿ ತೆಗೆದುಕೊಂಡು ಗ್ರೂಪ್​ಗೆ ಹರಿಬಿಟ್ಟ ಶಿಕ್ಷಕ ಅಮಾನತು ಆಗಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಗೋಗುದ್ದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಆಂಜನೇಯ ನಾಯ್ಕ ಅಮಾನತು ಆದವ. ಶಾಲೆಯಲ್ಲಿ ಯಾರು ಇಲ್ಲದಿದ್ದರು ಅಡಿಗೆಯವರನ್ನ ಶಾಲೆಗೆ ಕರೆಯಿಸಿ ಕೊಳ್ಳುವುದನ್ನು ಮಾಡುತ್ತಿದ್ದ ಈತ ಅವರಿಗೆ ರೇಷನ್ ಕೊಡುವುದು. ತಪ್ಪು ವರದಿ ಇಲಾಖೆಗೆ ನೀಡ ಸರ್ಕಾರಕ್ಕೆ ಮೋಸ ಮಾಡುತ್ತಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಶಾಲೆ ವೇಳೆಯಲ್ಲಿ ಕುಡಿದು ಬರುವುದು, ಮಕ್ಕಳಿಂದ ಗುಟ್ಕಾ ತರಿಸಿಕೊಳ್ಳುವ ಆರೋಪ ಶಿಕ್ಷಕ ಆಂಜನೇಯ ಮೇಲಿತ್ತು. ಈ ಬಗ್ಗೆ ಗ್ರಾಮಸ್ಥರಿಂದ‌ ಶಿಕ್ಷಕನ ವಿರುದ್ಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರಿಗೆ ದೂರು ನೀಡಿದ್ದರು, ದೂರು ನೀಡಿದ ಬೆನ್ನಲ್ಲೇ ಸಚಿವ ಸುರೇಶ್ ಕುಮಾರ್ ಆದೇಶದ ಅನ್ವಯ ತನಿಖೆ ನಡೆಸಿದ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪನವರು ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ‌ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.