ETV Bharat / city

’ಯಡಿಯೂರಪ್ಪ ಪಾಲಿಟಿಕ್ಸ್ ತಗೆದುಕೊಂಡು ನಾನೇನ್ ಮಾಡಲಿ’: ಡಿಕೆಶಿ ಆಕ್ರೋಶದ ನುಡಿ - D K Shivakumar latest statement

ಯಡಿಯೂರಪ್ಪ ಈ ಮೂಲಕ ನಾನು ದ್ವೇಷದ ರಾಜಕಾರಣ ಮಾಡ್ತೀನಿ ಅನ್ನೋ ಸಂದೇಶವನ್ನ ರವಾನೆ ಮಾಡಿದ್ದಾರೆ. ಅಧಿಕಾರ ಶಾಶ್ವತ ಅಲ್ಲ. ರಾಜಕೀಯ ದ್ವೇಷ ಮಾಡೋದಾದ್ರೆ ಮಾಡಲಿ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಇಲ್ಲ. ಹೀಗಾಗಿ ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜು ಅನುಮೋದನೆ ಮಾಡಿತ್ತು. ಹೀಗಾಗಿ ಕನಕಪುರಕ್ಕೆ ಕಾಲೇಜು ಕೊಡಲಿ. ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಅನ್ನೋದು ನನ್ನ ಲೈಫ್ ಟೈಮ್ ಗುರಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸಿಎಂ ಬಿಎಸ್​ವೈ ವಿರುದ್ಧ ಗುಡುಗಿದ್ದಾರೆ.

ಡಿಕೆ ಶಿವಕುಮಾರ್ ಆಕ್ರೋಶ
author img

By

Published : Oct 31, 2019, 1:35 PM IST

ಬೆಂಗಳೂರು: ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡಬೇಕೆಂಬುದು ನಮ್ಮ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರ. ಈಗ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪಾಲಿಟಿಕ್ಸ್ ತಗೊಂಡು ನಾನೇನ್ ಮಾಡಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತುಸು ಗರಂ ಆಗಿಯೇ ಮಾತನಾಡಿದ್ದಾರೆ.

ಕೇವಲ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಮೆಡಿಕಲ್ ಕಾಲೇಜು ಅನ್ನೋ ಸಿಎಂ ಬಿಎಸ್​ವೈ ಹೇಳಿಕೆ ವಿಚಾರ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಮಾತನಾಡಿದರು. ಅಧಿಕಾರ ಶಾಶ್ವತ ಅಲ್ಲ. ರಾಜಕೀಯ ದ್ವೇಷ ಮಾಡೋದಾದ್ರೆ ಮಾಡಲಿ. ಯಡಿಯೂರಪ್ಪ ಈ ಮೂಲಕ ನಾನು ದ್ವೇಷದ ರಾಜಕಾರಣ ಮಾಡ್ತೀನಿ ಅನ್ನೋ ಸಂದೇಶವನ್ನ ರವಾನೆ ಮಾಡಿದ್ದಾರೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಇಲ್ಲ. ಹೀಗಾಗಿ ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜು ಅನುಮೋದನೆ ಮಾಡಿತ್ತು. ಹೀಗಾಗಿ ಅಲ್ಲಿಗೆ ಕಾಲೇಜು ಕೊಡಲಿ ಎಂದರು.

ಮಾಜಿ ಸಚಿವ ಡಿಕೆ ಶಿವಕುಮಾ ಆಕ್ರೋಶ

ಅವರು ನನ್ನ ಜೊತೆ ಮಾತನಾಡಲಿ. ನಾನು ಕೂಡ ಅವರಿಗೆ ಪತ್ರ ಬರೆಯುತ್ತೇನೆ. ಕನಕಪುರಕ್ಕೆ ಕಾಲೇಜು ನೀಡೋ ವಿಚಾರದಿಂದ ಅವರು ಹಿಂದೆ ಹೋಗೋದು ಬೇಡ. ಯಾರನ್ನೋ ಹೊಸದಾಗಿ ಪಕ್ಷಕ್ಕೆ ಸೇರಿಸಿಕೊಂಡೆ ಅನ್ನೋ ಕಾರಣಕ್ಕೆ ಅಲ್ಲಿನ ಕಾಲೇಜು ತೆಗೆದು ಇಲ್ಲಿಗೆ ಕೊಟ್ಟೆ ಅನ್ನೋದು ಮುಖ್ಯ ಅಲ್ಲ ಎಂದರು.

ಬೇರೆ ಬೇರೆ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಕೊಟ್ಟಿದ್ದೇವೆ. ಕೆಲವರು ಅಕ್ಕಿ ಕೊಟ್ಟೆ ಅಂತಾರೆ. ಕೆಲವರು ಸೈಕಲ್ ಕೊಟ್ಟೆ ಅಂತಾರೆ. ಕೆಲವರು ಸಾಲಮನ್ನಾ ಮಾಡಿದೆ ಅಂತಾರೆ. ಹೀಗಾಗಿ ನಾನು ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಅಂತ ನನ್ನ ಲೈಫ್ ಟೈಮ್ ಗುರಿ. ಹೀಗಾಗಿ ಕನಕಪುರ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಕೊಡಬೇಕು. ಒಂದು ವೇಳೆ ಸರ್ಕಾರ ಕೊಡದಿದ್ರೆ ನಾನು ಸುಮ್ಮನೆ ಕೂರಲ್ಲ ಎಂದರು.

ಇತಿಹಾಸ ತಿರುಚೋದು ಬೇಡ...

ಟಿಪ್ಪು ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರಪತಿಗಳೇ ಬಂದು ಟಿಪ್ಪು ಬಗ್ಗೆ ಭಾಷಣ ಮಾಡಿದ್ದಾರೆ. ಆದ್ರಿಂದ ನಾನೇನು ಹೇಳೋದಿದೆ. ಇತಿಹಾಸ ತಿರುಚೋದು ಬೇಡ ಎಂದರು.

Intro:newsBody:ಯಡಿಯೂರಪ್ಪ ರ ಪಾಲಿಟಿಕ್ಸ್ ತಗೊಂಡು ನಾನೇನ್ ಮಾಡಲಿ: ಡಿಕೆಶಿ

ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ರ ಪಾಲಿಟಿಕ್ಸ್ ತಗೊಂಡು ನಾನೇನ್ ಮಾಡಲಿ. ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡಬೇಕೆಂಬುದು ನಮ್ಮ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಇಲ್ಲ. ಕೇವಲ ಜಿಲ್ಲಾ ಕೇಂದ್ರ ಗಳಿಗೆ ಮಾತ್ರ ಅನ್ನೋ ಸಿಎಂ ಬಿಎಸ್ ವೈ ಹೇಳಿಕೆ ವಿಚಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ಅಧಿಕಾರ ಶಾಶ್ವತ ಅಲ್ಲ. ರಾಜಕೀಯ ದ್ವೇಷ ಮಾಡೋದಾದ್ರೆ ಮಾಡಲಿ. ಯಡಿಯೂರಪ್ಪ ಈ ಮೂಲಕ ನಾನು ದ್ವೇಷದ ರಾಜಕಾರಣ ಮಾಡ್ತೀನಿ ಅನ್ನೋ ಸಂದೇಶವನ್ನ ಯಡಿಯೂರಪ್ಪ ರವಾನೆ ಮಾಡಿದ್ದಾರೆ. ಸುಧಾಕರ್ ದು ತಪ್ಪು ಅಂತಾ ನಾನು ಹೇಳಲ್ಲ. ಎಲ್ಲಿಗಾದ್ರೂ ಕೊಡಲಿ. ಆದ್ರೆ ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಅಪ್ರೂವಲ್ ಮಾಡಿತ್ತು ಎಂದರು.
ಇದರಿಂದ ಅಲ್ಲಿಗೆ ಕಾಲೇಜು ಕೊಡಲಿ. ಅವರು ನನ್ನ ಜೊತೆ ಮಾತಾಡಲಿ. ನಾನು ಕೂಡ ಅವ್ರಿಗೆ ಪತ್ರ ಬರೆಯುತ್ತೇನೆ. ಕನಕಪುರಕ್ಕೆ ಕಾಲೇಜು ನೀಡೋ ವಿಚಾರದಿಂದ ಅವರು ಹಿಂದೆ ಹೋಗೋದು ಬೇಡ. ಯಾರನ್ನೋ ಹೊಸದಾಗಿ ಪಕ್ಷಕ್ಕೆ ಸೇರಿಸಿಕೊಂಡೇ ಅನ್ನೋ ಕಾರಣಕ್ಕೆ ಅಲ್ಲಿನ ಕಾಲೇಜು ತೆಗೆದು ಇಲ್ಲಿಗೆ ಕೊಟ್ಟೆ ಅನ್ನೋದು ಮುಖ್ಯ ಅಲ್ಲ ಎಂದರು.
ಇತಿಹಾಸ ತಿರುಚೋದು ಬೇಡ
ಟಿಪ್ಪು ವಿಚಾರ ಮಾತನಾಡಿ, ರಾಷ್ಟ್ರಪತಿಗಳೇ ಬಂದು ಟಿಪ್ಪು ಬಗ್ಗೆ ಭಾಷಣ ಮಾಡಿದ್ದಾರೆ. ಆದ್ರಿಂದ ನಾನೇನ್ ಹೇಳೋದಿದೆ. ಇತಿಹಾಸ ತಿರುಚೋದು ಬೇಡ ಎಂದರು.
ಬೇರೆ ಬೇರೆ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಕೊಟ್ಟಿದ್ದೇವೆ. ಕೆಲವರು ಅಕ್ಕಿ ಕೊಟ್ಟೆ ಅಂತಾರೆ,ಕೆಲವರು ಸೈಕಲ್ ಕೊಟ್ಟೆ ಅಂತಾರೆ,ಕೆಲವರು ಸಾಲಮನ್ನ ಮಾಡಿದೆ ಅಂತಾರೆ ಹೀಗಾಗಿ ನಾನು ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಅಂತ ನನ್ನ ಲೈಫ್ ಟೈಮ್ ಗುರಿ ಹೀಗಾಗಿ ಕನಕಪುರ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಕೊಡಬೇಕು. ಒಂದು ವೇಳೆ ಸರ್ಕಾರ ಕೊಡದಿದ್ರೆ ನಾನು ಸುಮ್ಮನೆ ಕೂರಲ್ಲ ಎಂದರು.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.