ETV Bharat / city

ರೆಸಾರ್ಟ್​ ರಾಜಕೀಯದಿಂದ ಗ್ರಾಮಸ್ಥರಿಗೆ ತೊಂದರೆ... ರಸ್ತೆ ತಡೆದಿದ್ದಕ್ಕೆ ಆಕ್ರೋಶ - Devanahalli

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್​​ ​ಶೈರ್ ರೆಸಾರ್ಟ್​ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವುದರಿಂದ ಸೊಣ್ಣೇನಹಳ್ಳಿ ಗ್ರಾಮದ ಜನರು ಈ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ಮತ್ತು ರೆಸಾರ್ಟ್ ಸಿಬ್ಬಂದಿ ತಡೆ ಹಿಡಿದಿದ್ದು, ಇದರಿಂದ ಗ್ರಾಮಸ್ಥರು ಐದಾರು ಕಿಲೋ ಮೀಟರ್ ಸುತ್ತಿಕೊಂಡು ತಮ್ಮ ಗ್ರಾಮಕ್ಕೆ ಹೋಗುವಂತಾಗಿದೆ.

ರೆಸಾರ್ಟ್ ರಾಜಕೀಯದಿಂದ ಗ್ರಾಮಸ್ಥರಿಗೆ ತೊಂದರೆ...ರಸ್ತೆ ತಡೆದಿದ್ದಕ್ಕೆ ಆಕ್ರೋಶ
author img

By

Published : Jul 13, 2019, 12:18 PM IST

ಬೆಂಗಳೂರು: ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್​​​​ ಶೈರ್ ರೆಸಾರ್ಟ್​ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವುದರಿಂದ ಸೊಣ್ಣೇನಹಳ್ಳಿ ಗ್ರಾಮದ ಜನರು ಈ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ಮತ್ತು ರೆಸಾರ್ಟ್ ಸಿಬ್ಬಂದಿ ತಡೆ ಹಿಡಿದಿದ್ದು, ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ರೆಸಾರ್ಟ್ ರಾಜಕೀಯದಿಂದ ಗ್ರಾಮಸ್ಥರಿಗೆ ತೊಂದರೆ... ರಸ್ತೆ ತಡೆದಿದ್ದಕ್ಕೆ ಆಕ್ರೋಶ

ಜೆಡಿಎಸ್ ಶಾಸಕರಿರುವ ರೆಸಾರ್ಟ್​ನ ದಾರಿಯ‌ ಮೂಲಕವೇ ಸೊಣ್ಣೇನಹಳ್ಳಿ ಗ್ರಾಮದ ಜನರು ಪ್ರತಿ ದಿನ ಓಡಾಡುತ್ತಿದ್ದರು. ಪ್ರೆಸ್ಟೀಜ್ ಗಾಲ್ಫ್​​ ​ಶೈರ್ ರೆಸಾರ್ಟ್ ಮಾಲೀಕರು ಗ್ರಾಮದ ರಸ್ತೆಯನ್ನು ಆಕ್ರಮಿಸಿಕೊಂಡು ರೆಸಾರ್ಟ್​ಗೆ ದಾರಿ ಮಾಡಿಕೊಂಡಿದ್ದರು. ಅದೇ ರಸ್ತೆಯನ್ನು ಸೊಣ್ಣೇನಹಳ್ಳಿ ಗ್ರಾಮದ ಜನರಿಗೂ ಓಡಾಡಲು ಅವಕಾಶ ಮಾಡಿಕೊಟ್ಟಿದ್ದರು.

ಇದೇ ರೆಸಾರ್ಟ್​ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದರಿಂದ ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ತಡೆ ಹಿಡಿಯಲಾಗಿದೆ. ಈ ಗ್ರಾಮದ ಜನರು ಈ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ಮತ್ತು ರೆಸಾರ್ಟ್ ಸಿಬ್ಬಂದಿ ತಡೆ ಹಿಡಿದ್ದಾರೆ. ಇದರಿಂದ ಈ ಗ್ರಾಮದ ಜನರು ಐದಾರು ಕಿಲೋ ಮೀಟರ್ ಸುತ್ತಿಕೊಂಡು ತಮ್ಮ ಗ್ರಾಮಕ್ಕೆ ಹೋಗುವಂತ ಪರಿಸ್ಥಿತಿ ಉಂಟಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:KN_BNG_02_13_problem_Ambarish_7203301
Slug: ರೆಸಾರ್ಟ್ ರಾಜಕೀಯದಿಂದ ಗ್ರಾಮಸ್ಥರಿಗೆ ತೊಂದರೆ

ಬೆಂಗಳೂರು: ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವುದರಿಂದ ಒಂದು ಗ್ರಾಮದ ಜನರಿಗೆ ಸಂಕಷ್ಟ ಎದುರಾಗಿದೆ..

ಜೆಡಿಎಸ್ ಶಾಸಕರಿರುವ ರೆಸಾರ್ಟ್ ನ ದಾರಿಯ‌ ಮೂಲಕವೇ ಸೊಣ್ಣೇನಹಳ್ಳಿ ಗ್ರಾಮದ ಜನರು ಪ್ರತಿ ದಿನ ಓಡಾಡುತ್ತಿದ್ದರು.. ಪ್ರೆಸ್ಟಿಜ್ ಗಾಲ್ಫ್ ರೆಸಾರ್ಟ್ ಮಾಲೀಕಯೀ ಗ್ರಾಮದ ರಸ್ತೆಯನ್ನು ಆಕ್ರಮಿಸಿಕೊಂಡು ರೆಸಾರ್ಟ್ ಗೆ ದಾರಿ ಮಾಡಿಕೊಂಡಿದ್ದರು.. ಅದೇ ರಸ್ತೆಯನ್ನು ಸೊಣ್ಣೇನಹಳ್ಳಿ ಗ್ರಾಮದ ಜನರಿಗೂ ಓಡಾಡಲು ಅವಕಾಶ ಮಾಡಿಕೊಟ್ಟಿದ್ರು..

ಇದೇ ರೆಸಾರ್ಟ್ ನಲ್ಲಿ ಜೆಡಿಎಸ್ ರಾಜಕಾರಣಿಗಳು ವಾಸ್ತವ್ಯ ಹೂಡಿದ್ದರಿಂದ ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ತಡೆ ನೀಡಿದ್ರು.. ಈ ಗ್ರಾಮದ ಜನರು ಈ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ಮತ್ತು ರೆಸಾರ್ಟ್ ಸಿಬ್ಬಂದಿ ತಡೆ ಹಿಡಿದರು.. ಇದರಿಂದ ಈ ಗ್ರಾಮದ ಜನರು ಐದಾರು ಕಿಲೋಮೀಟರ್ ಸುತ್ತಿಕೊಂಡು ತಮ್ಮ ಗ್ರಾಮಕ್ಕೆ ಹೋಗುವಂತ ಪರಿಸ್ಥಿತಿ ಉಂಟಾಗಿದೆ.. ರಸ್ತೆ ತಡೆದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು..Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.