ETV Bharat / city

ವಿಧಾನಸೌಧಕ್ಕೂ ತಟ್ಟಿದ ಗ್ರಹಣ ಎಫೆಕ್ಟ್​... ಸಿಬ್ಬಂದಿಗಳಿಲ್ಲದೇ ಕಚೇರಿಗಳು ಖಾಲಿ ಖಾಲಿ! - vidhan souda Offics empty without staff

ಇಂದು ಕೇತು ಗ್ರಸ್ಥ ಸೂರ್ಯಗ್ರಹಣ ಹಿನ್ನೆಲೆ, ಗ್ರಹಣದ ಭೀತಿಯಿಂದ ಬಹುತೇಕ  ಸಿಬ್ಬಂದಿ ವಿಧಾನಸೌಧದತ್ತ ಮುಖಮಾಡಿರಲಿಲ್ಲ. ಹೀಗಾಗಿ 12 ತನಕ ವಿಧಾನಸೌಧದ ಬಹುತೇಕ ಎಲ್ಲ ಕಚೇರಿಗಳು ಖಾಲಿಯಾಗಿದ್ದವು.

vidhan-souda-offics-empty-without-staff
ವಿಧಾನಸೌಧಕ್ಕೂ ತಟ್ಟಿದ ಗ್ರಹಣ ಎಫೆಕ್ಟ್​..ಸಿಬ್ಬಂದಿಗಳಿಲ್ಲದೆ ಕಚೇರಿಗಳು ಖಾಲಿ ಖಾಲಿ!
author img

By

Published : Dec 26, 2019, 4:32 PM IST

ಬೆಂಗಳೂರು: ಇಂದು ಕೇತು ಗ್ರಸ್ಥ ಸೂರ್ಯಗ್ರಹಣ ಹಿನ್ನೆಲೆ, ಗ್ರಹಣದ ಭೀತಿಯಿಂದ ಬಹುತೇಕ ಸಿಬ್ಬಂದಿ ವಿಧಾನಸೌಧದತ್ತ ಮುಖಮಾಡಿರಲಿಲ್ಲ. ಹೀಗಾಗಿ 12 ತನಕ ವಿಧಾನಸೌಧದ ಬಹುತೇಕ ಎಲ್ಲ ಕಚೇರಿಗಳು ಖಾಲಿಯಾಗಿದ್ದವು.

ವಿಧಾನಸೌಧಕ್ಕೂ ತಟ್ಟಿದ ಗ್ರಹಣ ಎಫೆಕ್ಟ್​..ಸಿಬ್ಬಂದಿಗಳಿಲ್ಲದೆ ಕಚೇರಿಗಳು ಖಾಲಿ ಖಾಲಿ!

ಸಾಮಾನ್ಯವಾಗಿ ಬೆಳಗ್ಗೆಯಿಂದಲೇ ಗಿಜಿಗುಡುವ ವಿಧಾನ ಸೌಧ ಕಾರಿಡಾರ್ ಇಂದು ಬಿಕೋ ಎನ್ನುತ್ತಿತ್ತು. ಒಂದೆಡೆ ಸಾರ್ವಜನಿಕರು ಬಂದಿಲ್ಲ. ಇನ್ನೊಂದೆಡೆ ಸಿಬ್ಬಂದಿ, ಅಧಿಕಾರಿಗಳೂ ವಿಧಾನಸೌಧದತ್ತ ಮುಖ ಮಾಡಿಲ್ಲ. ವಿಧಾನಸೌಧ ಹಾಗೂ ವಿಕಾಸಸೌಧದ ಪಾರ್ಕಿಂಗ್ ಪ್ರದೇಶ ಕಾರುಗಳಿಲ್ಲದೇ ಖಾಲಿ ಖಾಲಿಯಾಗಿದ್ದವು. ವಿಧಾನಸೌಧದ ಆವರಣದಲ್ಲಿ ವಾಹನಗಳ ಓಡಾಟವೂ ವಿರಳವಾಗಿತ್ತು.

ಗ್ರಹಣ ಮುಗಿದ ಬಳಿಕ ನಿಧಾನವಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಶಕ್ತಿಸೌಧದಕ್ಕೆ ಬರಲು ಪ್ರಾರಂಭಿಸಿದರು.

Intro:Body:KN_BNG_01_VIDHANSAUDHA_GRAHANA_SCRIPT_7201951

ವಿಧಾನಸೌಧಕ್ಕೂ ತಟ್ಟಿದ ಗ್ರಹಣ ಎಫೆಕ್ಟ್: ಸಿಬ್ಬಂದಿಗಳಿಲ್ಲದೆ ಕಚೇರಿಗಳು ಖಾಲಿ ಖಾಲಿ!

ಬೆಂಗಳೂರು: ಇಂದು ಕೇತುಗ್ರಸ್ಥ ಸೂರ್ಯಗ್ರಹಣ. ಸೂರ್ಯಗ್ರಹಣದ ಎಫೆಕ್ಟ್ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೂ ತಟ್ಟಿತ್ತು.

ಇಂದು ಬೆಳಗ್ಗೆ 8 ಗಂಟೆಯಿಂದ 11.05 ಗಂಟೆವರೆಗೆ ಸೂರ್ಯ ಗ್ರಹಣ ನಡೆಯಿತು. ಈ ಹಿನ್ನೆಲೆ ವಿಧಾನಸೌಧವೂ ಬಿಕೋ ಅಂತಿತ್ತು. ಗ್ರಹಣದ ಭೀತಿಯಿಂದ ಬಹುತೇಕ ಸಿಬ್ಬಂದಿ ವಿಧಾನಸೌಧದತ್ತ ಮುಖಮಾಡಿಲ್ಲ. ಹೀಗಾಗಿ ಬೆಳಗ್ಗೆ 11.30 ತನಕ ವಿಧಾನಸೌಧದ ಬಹುತೇಕ ಎಲ್ಲಾ ಕಚೇರಿಗಳು ಖಾಲಿಯಾಗಿದ್ದವು.

ಸಾಮಾನ್ಯವಾಗಿ ಬೆಳಗ್ಗೆಯಿಂದಲೇ ಗಿಜಿಗುಡುವ ವಿಧಾನ ಸೌಧ ಕಾರಿಡಾರ್ ಇಂದು ಬಿಕೋ ಅನ್ನುತ್ತಿತ್ತು. ಒಂದೆಡೆ ಸಾರ್ವಜನಿಕರು ಬಂದಿಲ್ಲ, ಇನ್ನೊಂದೆಡೆ ಸಿಬ್ಬಂದಿ, ಅಧಿಕಾರಿಗಳೂ ವಿಧಾನಸೌಧದತ್ತ ಮುಖ ಮಾಡಿಲ್ಲ.

ವಿಧಾನಸೌಧ ಹಾಗೂ ವಿಕಾಸಸೌಧದ ಪಾರ್ಕಿಂಗ್ ಪ್ರದೇಶ ಕಾರುಗಳಿಲ್ಲದೆ ಖಾಲಿ ಖಾಲಿಯಾಗಿದ್ದವು. ವಿಧಾನಸೌಧದ ಆವರಣದಲ್ಲಿ ವಾಹನಗಳ ಓಡಾಟವೂ ವಿರಳವಾಗಿತ್ತು. ಗ್ರಹಣ ಮುಗಿದ ಬಳಿಕ ನಿಧಾನವಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಶಕ್ತಿಸೌಧದಕ್ಕೆ ಬರಲು ಪ್ರಾರಂಭಿಸಿದರು. ಸುಮಾರು 12 ಗಂಟೆಗೆ ವಿಧಾನಸೌಧಕ್ಕೆ ಎಂದಿನ ಕಳೆ ಬಂತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.