ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ ತರಕಾರಿ ದರದಲ್ಲಿ ಬುಧವಾರ ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೊ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಲ್ಲಿ ತರಕಾರಿ ದರ: ಹುರುಳಿಕಾಯಿ- 90(ಏರಿಕೆ), ಬದನೆಕಾಯಿ (ಬಿಳಿ)-46, ಬದನೆಕಾಯಿ (ಗುಂಡು)-39, ಬೀಟ್‍ರೂಟ್-30(ಏರಿಕೆ), ಹಾಗಲಕಾಯಿ-52, ಸೌತೆಕಾಯಿ- 34, ದಪ್ಪ ಮೆಣಸಿನಕಾಯಿ-72, ಹಸಿ ಮೆಣಸಿನಕಾಯಿ-51, ತೆಂಗಿನಕಾಯಿ ದಪ್ಪ-37, ನುಗ್ಗೇಕಾಯಿ-54, ಈರುಳ್ಳಿ ಮಧ್ಯಮ-20, ಸಾಂಬಾರ್ ಈರುಳ್ಳಿ- 48, ಆಲೂಗಡ್ಡೆ-33, ಮೂಲಂಗಿ-32, ಟೊಮೆಟೋ- 75, ಕೊತ್ತಂಬರಿ-ಸೊಪ್ಪು-70, ಕರಿಬೇವು-70, ಬೆಳ್ಳುಳ್ಳಿ-96, ನಿಂಬೆಹಣ್ಣು-220, ಪುದೀನ- 45, ಪಾಲಾಕ್ ಸೊಪ್ಪು-65, ಮೆಂತ್ಯೆ ಸೊಪ್ಪು- 140, ಸಬ್ಬಸಿಕೆ ಸೊಪ್ಪು- 104, ಬಸಳೆಸೊಪ್ಪು- 38, ನವಿಲುಕೋಸು- 40 (ಏರಿಕೆ).
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-30, M.Z ಬಿನ್ಸ್- 70 ರೂ, ರಿಂಗ್ ಬಿನ್ಸ್-70 ರೂ., ಎಲೆಕೋಸು ಚೀಲಕ್ಕೆ-12 ರೂ., ಬೀಟ್‍ರೂಟ್-16 ರೂ., ಹೀರೆಕಾಯಿ-26 ರೂ., ಬೆಂಡೆಕಾಯಿ-20 ರೂ.,ಹಾಗಲಕಾಯಿ-30 ರೂ., ಎಳೆ ಸೌತೆ-20 ರೂ., ಬಣ್ಣದ ಸೌತೆ-10 ರೂ., ಜವಳಿಕಾಯಿ-20 ರೂ., ತೊಂಡೆಕಾಯಿ-20 ರೂ., ನವಿಲುಕೋಸು-40 ರೂ., ಮೂಲಂಗಿ-16 ರೂ., ದಪ್ಪಮೆಣಸು-50 ರೂ., ಕ್ಯಾರೇಟ್-30 ರೂ., ನುಗ್ಗೇಕಾಯಿ-30 ರೂ., ಹೂಕೋಸು-500ರೂ ಚೀಲಕ್ಕೆ, ಟೊಮೆಟೋ-56 ರೂ., ನಿಂಬೆಹಣ್ಣು 100ಕ್ಕೆ-600 ರೂ., ಈರುಳ್ಳಿ-12-16 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ-26 ರೂ., ಬದನೆಕಾಯಿ-16 ರೂ., ಪಡುವಲಕಾಯಿ-24 ರೂ., ಕುಂಬಳ ಕಾಯಿ-24ರೂ., ಹಸಿ ಶುಂಠಿ-26 ರೂ., ಮಾವಿನ ಕಾಯಿ-20 ರೂ., ಕೊತ್ತಂಬರಿಸೊಪ್ಪು 100ಕ್ಕೆ-320 ರೂ., ಸಬ್ಬಸಿಕೆ ಸೊಪ್ಪು100ಕ್ಕೆ-180 ರೂ., ಮೆಂತ್ಯೆಸೊಪ್ಪು100ಕ್ಕೆ-200 ರೂ., ಪಾಲಕ್ ಸೊಪ್ಪು 160ಕ್ಕೆ-200 ರೂ., ಸೊಪ್ಪು100ಕ್ಕೆ-200 ರೂ., ಪುದಿನ ಸೊಪ್ಪು100ಕ್ಕೆ-300 ರೂ.
ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ದರ: ಟೊಮೆಟೋ 35-40, ಕ್ಯಾಪ್ಸಿಕಮ್ 30-35, ಕ್ಯಾಬೀಜ್ -20-25, ಹೂಕೋಸು 15-20, ನುಗ್ಗೇಕಾಯಿ 20-25, ಮೆಣಸಿನಕಾಯಿ 40-45, ಗಜ್ಜರಿ 35-40, ಕೊತ್ತಂಬರಿ 25-30, ಸಬ್ಬಸಗಿ 15-20, ಬದನೆಕಾಯಿ 25-30, ಬಿಟ್ ರೂಟ್ 15-20, ಹಿರೇಕಾಯಿ 20-25, ಹಾಗಲಕಾಯಿ 20-25, ಸೌತೆಕಾಯಿ 25-30.