ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತ ಇರುತ್ತದೆ. ರಾಜ್ಯದ ಹಲವೆಡೆ ಭಾರಿ ಮಳೆಯಾಗಿ ಅಲ್ಲಲ್ಲಿ ತರಕಾರಿ ಬೆಳೆಗೆ ಹಾನಿಯಾಗಿದೆ. ಮಾರುಕಟ್ಟೆಗಳಿಗೆ ನಿತ್ಯಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ತರಕಾರಿ ಸರಬರಾಜು ಆಗಿದ್ದರೂ ಕೂಡ ದರದಲ್ಲಿ ಅಷ್ಟು ಬದಲಾವಣೆ ಆಗಿಲ್ಲ.
ಬೆಂಗಳೂರಲ್ಲಿ ತರಕಾರಿ ದರ: ಹುರುಳೀಕಾಯಿ-54 ರೂ., ಬದನೆಕಾಯಿ-46ರೂ., ಬೀಟ್‍ರೂಟ್-24 ರೂ., ಹಾಗಲಕಾಯಿ-54, ಸೌತೆಕಾಯಿ-33, ದಪ್ಪಮೆಣಸಿನಕಾಯಿ-75, ಹಸಿಮೆಣಸಿನಕಾಯಿ -62, ತೆಂಗಿನಕಾಯಿ ದಪ್ಪ-37, ನುಗ್ಗೇಕಾಯಿ-42, ಈರುಳ್ಳಿ-20, ಸಾಂಬಾರ್ ಈರುಳ್ಳಿ-48, ಆಲೂಗಡ್ಡೆ-33, ಮೂಲಂಗಿ-32, ಟೊಮೆಟೋ-74, ಕೊತ್ತಂಬರಿ ಸೊಪ್ಪು-78, ಕರಿಬೇವು-70, ಬೆಳ್ಳುಳ್ಳಿ-96, ನಿಂಬೆಹಣ್ಣು-270, ಪುದೀನ-45, ಪಾಲಾಕ್ ಸೊಪ್ಪು-54, ಮೆಂತ್ಯೆ ಸೊಪ್ಪು-138, ಸಬ್ಬಕ್ಕಿ ಸೊಪ್ಪು-86, ಬಸಳೆಸೊಪ್ಪು-40, ನವಿಲುಕೋಸು-36.
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-40, M.Z ಬಿನ್ಸ್-30, ರಿಂಗ್ ಬಿನ್ಸ್-50, ಎಲೆಕೋಸು ಚೀಲಕ್ಕೆ-6, ಬಿಟ್ ರೂಟ್-10, ಹೀರೆಕಾಯಿ-26, ಬೆಂಡೆಕಾಯಿ-20, ಹಾಗಲಕಾಯಿ-30, ಎಳೆ ಸೌತೆ-20, ಬಣ್ಣದ ಸೌತೆ-10, ಜವಳಿಕಾಯಿ-20, ತೊಂಡೆಕಾಯಿ-20, ನವಿಲುಕೋಸು-30, ಮೂಲಂಗಿ-16, ದಪ್ಪಮೆಣಸಿನಕಾಯಿ-60, ಕ್ಯಾರೇಟ್-24, ನುಗ್ಗೆಕಾಯಿ-24, ಹೂ ಕೋಸು-600 (ಚೀಲಕ್ಕೆ), ಟೊಮೊಟೊ-48, ನಿಂಬೆಹಣ್ಣು 100ಕ್ಕೆ-600ರೂ., ಈರುಳ್ಳಿ-10-18, ಆಲೂಗೆಡ್ಡೆ-24, ಬೆಳ್ಳುಳ್ಳಿ-30-80, ಸೀಮೆ ಬದನೆಕಾಯಿ-30, ಬದನೆಕಾಯಿ-12, ಪಡುವಲಕಾಯಿ-16, ಕುಂಬಳಕಾಯಿ-10, ಹಸಿಶುಂಠಿ-20, ಮಾವಿನಕಾಯಿ-20, ಕೂತ್ತಂಬರಿಸೊಪ್ಪು 100 ಕ್ಕೆ- 260ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ-200 ರೂ., ಮೆಂತೆಸೊಪ್ಪು100 ಕ್ಕೆ -220ರೂ., ಪಾಲಕ್ ಸೊಪ್ಪು 100 ಕ್ಕೆ-220 ರೂ., ಸೊಪ್ಪು100ಕ್ಕೆ-220 ರೂ., ಪುದಿನಸೊಪ್ಪು 100ಕ್ಕೆ-240 ರೂ.
ಇದನ್ನೂ ಓದಿ: ಸಾವಯವ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ಬೆಳ್ತಂಗಡಿಯ ಕೃಷಿಕ