ಬೆಂಗಳೂರು: ದಿನೇ ದಿನೆ ತರಕಾರಿ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ತರಕಾರಿ ದರ ಹೇಗಿದೆ ಎಂದು ನೋಡುವುದಾದರೆ....
ಬೆಂಗಳೂರಿನ ತರಕಾರಿ ದರ:
- ಹುರಳೀಕಾಯಿ- 64 ರೂ.
- ಬದನಕಾಯಿ (ಬಿಳಿ)- 44ರೂ.
- ಬದನಕಾಯಿ (ಗುಂಡು)- 39ರೂ.
- ಬೀಟ್‍ರೂಟ್- 24ರೂ.
- ಹಾಗಲಕಾಯಿ- 45ರೂ.
- ಸೌತೆಕಾಯಿ- 32ರೂ.
- ದಪ್ಪಮೆಣಸಿನಕಾಯಿ- 80ರೂ.
- ಹಸಿಮೆಣಸಿನಕಾಯಿ- 64ರೂ.
- ತೆಂಗಿನಕಾಯಿ (ದಪ್ಪ)- 37ರೂ.
- ನುಗ್ಗೇಕಾಯಿ- 40ರೂ.
- ಈರುಳ್ಳಿ (ಮಧ್ಯಮ)- 20ರೂ.
- ಸಾಂಬಾರ್ ಈರುಳ್ಳಿ- 45ರೂ.
- ಆಲೂಗಡ್ಡೆ- 31ರೂ.
- ಮೂಲಂಗಿ- 28ರೂ.
- ಟೊಮೇಟೊ- 52ರೂ.
- ಕೊತ್ತಂಬರಿ ಸೊಪ್ಪು- 58ರೂ.
- ಕರಿಬೇವು- 74ರೂ.
- ಬೆಳ್ಳುಳ್ಳಿ- 96ರೂ.
- ನಿಂಬೆಹಣ್ಣು- 270ರೂ.
- ಪುದೀನ- 36ರೂ.
- ಪಾಲಾಕ್ ಸೊಪ್ಪು- 39ರೂ.
- ಮೆಂತ್ಯೆ ಸೊಪ್ಪು- 135ರೂ.
- ಸಬ್ಬಕ್ಕಿ ಸೊಪ್ಪು- 70ರೂ.
- ಬಸಳೆಸೊಪ್ಪು- 40ರೂ.
- ನವಿಲುಕೋಸು- 38ರೂ.
ಶಿವಮೊಗ್ಗದ ತರಕಾರಿ ದರ:
- ಮೆಣಸಿನ ಕಾಯಿ- 70ರೂ.
- ಎಂಝೆಡ್ ಬಿನ್ಸ್- 40ರೂ.
- ರಿಂಗ್ ಬಿನ್ಸ್- 70ರೂ.
- ಎಲೆಕೋಸು (ಚೀಲಕ್ಕೆ)- 300ರೂ.
- ಬಿಟ್ ರೂಟ್- 10ರೂ.
- ಹೀರೆಕಾಯಿ- 30ರೂ.
- ಬೆಂಡೆಕಾಯಿ- 20ರೂ.
- ಹಾಗಲಕಾಯಿ- 30ರೂ.
- ಎಳೆ ಸೌತೆ- 20ರೂ.
- ಬಣ್ಣದ ಸೌತೆ- 10ರೂ.
- ಜವಳಿಕಾಯಿ- 30ರೂ.
- ತೊಂಡೆಕಾಯಿ- 24ರೂ.
- ನವಿಲುಕೋಸು- 20ರೂ.
- ಮೂಲಂಗಿ- 16ರೂ.
- ದಪ್ಪಮೆಣಸು- 60ರೂ.
- ಕ್ಯಾರೇಟ್- 20ರೂ.
- ನುಗ್ಗೆಕಾಯಿ- 20ರೂ.
- ಹೂ ಕೋಸು(ಚೀಲಕ್ಕೆ)- 500ರೂ.
- ಟೊಮೇಟೊ- 36ರೂ.
- ನಿಂಬೆಹಣ್ಣು 100ಕ್ಕೆ- 600ರೂ.
- ಈರುಳ್ಳಿ- 20ರೂ.
- ಆಲೂಗೆಡ್ಡೆ- 22ರೂ.
- ಬೆಳ್ಳುಳ್ಳಿ- 30-60ರೂ.
- ಸೀಮೆ ಬದನೆಕಾಯಿ- 30ರೂ.
- ಬದನೆಕಾಯಿ- 16ರೂ.
- ಪಡುವಲಕಾಯಿ- 20ರೂ.
- ಕುಂಬಳಕಾಯಿ- 16ರೂ.
- ಹಸಿ ಶುಂಠಿ- 24ರೂ.
- ಮಾವಿನಕಾಯಿ- 20ರೂ.
- ಕೂತ್ತಂಬರಿಸೊಪ್ಪು 1(00ಕ್ಕೆ)- 300ರೂ.
- ಸಬ್ಬಾಸಿಕೆ ಸೊಪ್ಪು (100ಕ್ಕೆ)- 260ರೂ.
- ಮೆಂತೆಸೊಪ್ಪು (100ಕ್ಕೆ)- 200ರೂ.
- ಪಾಲಕ್ ಸೊಪ್ಪು (100ಕ್ಕೆ)- 160ರೂ.
- ಸೊಪ್ಪು (100ಕ್ಕೆ)- 180ರೂ.
- ಪುದಿನಸೊಪ್ಪು (100ಕ್ಕೆ)- 200ರೂ.
ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿನ ದರ:
- ಟೊಮೇಟೊ(ಒಂದು ಕೆಜಿಗೆ)- 35-40ರೂ.
- ಕ್ಯಾಪ್ಸಿಕಮ್- 30-35ರೂ.
- ಕ್ಯಾಬೇಜ್- -15-20ರೂ.
- ಹೂಕೋಸು- 25-30ರೂ.
- ನುಗ್ಗೆಕಾಯಿ- 20-25ರೂ.
- ಮೆಣಸಿನಕಾಯಿ- 50-60ರೂ.
- ಗಜ್ಜರಿ- 25-30ರೂ.
- ಕೊತ್ತಂಬರಿ- 5-8ರೂ.
- ಸಬ್ಬಸಗಿ- 8-15ರೂ.
- ಬದನೆಕಾಯಿ- 25-30ರೂ.
- ಬೀಟ್‍ರೂಟ್- 10-15ರೂ.
- ಹಿರೇಕಾಯಿ- 15-20ರೂ.
- ಹಾಗಲಕಾಯಿ- 20-25ರೂ.
- ಸೌತೆಕಾಯಿ- 20-25ರೂ.
ಇದನ್ನೂ ಓದಿ: ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಎಷ್ಟು?