ETV Bharat / city

ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ - ತರಕಾರಿ ದರ,

Vegetables price : ಇಂದಿನ ತರಕಾರಿ ದರದ ವಿವರ ಹೀಗಿದೆ..

vegetable-price-in-karnataka
ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ
author img

By

Published : Apr 26, 2022, 12:43 PM IST

ಬೆಂಗಳೂರು: ತರಕಾರಿ ದರದಲ್ಲಿ ಗಣನೀಯ ಏರಿಳಿಕೆ ಆಗದೇ ಹಿಂದಿನ ದರವೇ ಮುಂದುವರಿದಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದ್ದು, ತರಕಾರಿ ಇಳುವರಿ ಕುಂಠಿತಗೊಂಡಿರುವ ಕಾವು ಇನ್ನೂ ಹಾಗೇ ಇದೆ. ಈರುಳ್ಳಿ, ಟೊಮ್ಯಾಟೋ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ.

ಬೆಂಗಳೂರಲ್ಲಿ ಇಂದಿನ ತರಕಾರಿ ದರ:

  • ಹುರಳೀಕಾಯಿ - 68ರೂ.
  • ಬದನೆಕಾಯಿ (ಬಿಳಿ) 40 ರೂ.
  • ಬದನೆಕಾಯಿ (ಗುಂಡು) 39ರೂ.
  • ಬೀಟ್‍ರೂಟ್ 23ರೂ.
  • ಹಾಗಲಕಾಯಿ 42ರೂ.
  • ಸೌತೆಕಾಯಿ 32ರೂ.
  • ದಪ್ಪಮೆಣಸಿನಕಾಯಿ-82ರೂ.
  • ಹಸಿಮೆಣಸಿನಕಾಯಿ 67ರೂ.
  • ತೆಂಗಿನಕಾಯಿ (ದಪ್ಪ) 37ರೂ.
  • ನುಗ್ಗೇಕಾಯಿ 40ರೂ.
  • ಈರುಳ್ಳಿ (ಮಧ್ಯಮ) 20ರೂ.
  • ಸಾಂಬಾರ್ ಈರುಳ್ಳಿ 45ರೂ.
  • ಆಲೂಗಡ್ಡೆ 30ರೂ.
  • ಮೂಲಂಗಿ 29ರೂ.
  • ಟೊಮೇಟೊ 54 ರೂ.
  • ಕೊತ್ತಂಬರಿ ಸೊಪ್ಪು 58ರೂ.
  • ಕರಿಬೇವು 74ರೂ.
  • ಬೆಳ್ಳುಳ್ಳಿ 96ರೂ.
  • ನಿಂಬೆಹಣ್ಣು 270ರೂ. (ಏರಿಕೆ)
  • ಪುದೀನ 35ರೂ.
  • ಪಾಲಾಕ್ ಸೊಪ್ಪು 39ರೂ.
  • ಮೆಂತ್ಯೆ ಸೊಪ್ಪು- 135ರೂ.
  • ಸಬ್ಬಕ್ಕಿ ಸೊಪ್ಪು- 60ರೂ.
  • ಬಸಳೆಸೊಪ್ಪು- 40ರೂ.
  • ನವಿಲುಕೋಸು- 38ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 60 ರೂ.
  • M.Z ಬೀನ್ಸ್- 40 ರೂ.
  • ರಿಂಗ್ ಬೀನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-08 ರೂ.
  • ಬೀಟ್ ರೂಟ್-10 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-08 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-16 ರೂ.
  • ದಪ್ಪಮೆಣಸು-60 ರೂ.
  • ಕ್ಯಾರೇಟ್-30 ರೂ.
  • ನುಗ್ಗೆಕಾಯಿ-26 ರೂ.
  • ಹೂ ಕೋಸು-500 ರೂ ಚೀಲಕ್ಕೆ.
  • ಟೊಮೇಟೊ- 32 ರೂ.
  • ನಿಂಬೆಹಣ್ಣು 100 ಕ್ಕೆ-600 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-12 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-20 ರೂ.
  • ಹಸಿ ಶುಂಠಿ-26 ರೂ.
  • ಮಾವಿನಕಾಯಿ-30 ರೂ.
  • ಕೂತ್ತಂಬರಿಸೊಪ್ಪು 100 ಕ್ಕೆ- 200 ರೂ.
  • ಸಬ್ಬಸಿಗೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು100 ಕ್ಕೆ -200 ರೂ.
  • ಪಾಲಕ್ ಸೊಪ್ಪು 100 ಕ್ಕೆ -200 ರೂ.
  • ಸೊಪ್ಪು100 ಕ್ಕೆ-160 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಓದಿ : ಕೋಮು ಗಲಭೆ: ತನಿಖೆಗೆ ನ್ಯಾಯಾಂಗ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ

ಬೆಂಗಳೂರು: ತರಕಾರಿ ದರದಲ್ಲಿ ಗಣನೀಯ ಏರಿಳಿಕೆ ಆಗದೇ ಹಿಂದಿನ ದರವೇ ಮುಂದುವರಿದಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದ್ದು, ತರಕಾರಿ ಇಳುವರಿ ಕುಂಠಿತಗೊಂಡಿರುವ ಕಾವು ಇನ್ನೂ ಹಾಗೇ ಇದೆ. ಈರುಳ್ಳಿ, ಟೊಮ್ಯಾಟೋ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ.

ಬೆಂಗಳೂರಲ್ಲಿ ಇಂದಿನ ತರಕಾರಿ ದರ:

  • ಹುರಳೀಕಾಯಿ - 68ರೂ.
  • ಬದನೆಕಾಯಿ (ಬಿಳಿ) 40 ರೂ.
  • ಬದನೆಕಾಯಿ (ಗುಂಡು) 39ರೂ.
  • ಬೀಟ್‍ರೂಟ್ 23ರೂ.
  • ಹಾಗಲಕಾಯಿ 42ರೂ.
  • ಸೌತೆಕಾಯಿ 32ರೂ.
  • ದಪ್ಪಮೆಣಸಿನಕಾಯಿ-82ರೂ.
  • ಹಸಿಮೆಣಸಿನಕಾಯಿ 67ರೂ.
  • ತೆಂಗಿನಕಾಯಿ (ದಪ್ಪ) 37ರೂ.
  • ನುಗ್ಗೇಕಾಯಿ 40ರೂ.
  • ಈರುಳ್ಳಿ (ಮಧ್ಯಮ) 20ರೂ.
  • ಸಾಂಬಾರ್ ಈರುಳ್ಳಿ 45ರೂ.
  • ಆಲೂಗಡ್ಡೆ 30ರೂ.
  • ಮೂಲಂಗಿ 29ರೂ.
  • ಟೊಮೇಟೊ 54 ರೂ.
  • ಕೊತ್ತಂಬರಿ ಸೊಪ್ಪು 58ರೂ.
  • ಕರಿಬೇವು 74ರೂ.
  • ಬೆಳ್ಳುಳ್ಳಿ 96ರೂ.
  • ನಿಂಬೆಹಣ್ಣು 270ರೂ. (ಏರಿಕೆ)
  • ಪುದೀನ 35ರೂ.
  • ಪಾಲಾಕ್ ಸೊಪ್ಪು 39ರೂ.
  • ಮೆಂತ್ಯೆ ಸೊಪ್ಪು- 135ರೂ.
  • ಸಬ್ಬಕ್ಕಿ ಸೊಪ್ಪು- 60ರೂ.
  • ಬಸಳೆಸೊಪ್ಪು- 40ರೂ.
  • ನವಿಲುಕೋಸು- 38ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 60 ರೂ.
  • M.Z ಬೀನ್ಸ್- 40 ರೂ.
  • ರಿಂಗ್ ಬೀನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-08 ರೂ.
  • ಬೀಟ್ ರೂಟ್-10 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-08 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-16 ರೂ.
  • ದಪ್ಪಮೆಣಸು-60 ರೂ.
  • ಕ್ಯಾರೇಟ್-30 ರೂ.
  • ನುಗ್ಗೆಕಾಯಿ-26 ರೂ.
  • ಹೂ ಕೋಸು-500 ರೂ ಚೀಲಕ್ಕೆ.
  • ಟೊಮೇಟೊ- 32 ರೂ.
  • ನಿಂಬೆಹಣ್ಣು 100 ಕ್ಕೆ-600 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-12 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-20 ರೂ.
  • ಹಸಿ ಶುಂಠಿ-26 ರೂ.
  • ಮಾವಿನಕಾಯಿ-30 ರೂ.
  • ಕೂತ್ತಂಬರಿಸೊಪ್ಪು 100 ಕ್ಕೆ- 200 ರೂ.
  • ಸಬ್ಬಸಿಗೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು100 ಕ್ಕೆ -200 ರೂ.
  • ಪಾಲಕ್ ಸೊಪ್ಪು 100 ಕ್ಕೆ -200 ರೂ.
  • ಸೊಪ್ಪು100 ಕ್ಕೆ-160 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಓದಿ : ಕೋಮು ಗಲಭೆ: ತನಿಖೆಗೆ ನ್ಯಾಯಾಂಗ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.