ETV Bharat / city

ಬೆಂಬಿಡದ ಮಳೆ: ಬೆಂಗಳೂರಲ್ಲಿ ತರಕಾರಿ ದರ ಏರಿಕೆ - ತರಕಾರಿ ದರ ಏರಿಕೆ

ಭಾರಿ ಮಳೆ ಹಿನ್ನೆಲೆಯಲ್ಲಿ ನಗರದಲ್ಲಿ ತರಕಾರಿ ದರ ಏರಿಕೆ ಆಗಿದೆ.

vegetable price
vegetable price
author img

By

Published : Nov 18, 2021, 10:33 PM IST

ಬೆಂಗಳೂರು: ರಾಜ್ಯದಾದ್ಯಂತ ಬಿಟ್ಟೂ ಬಿಡದೆ ಮಳೆಯಾಗುತ್ತಿದೆ. ಸಾಕಷ್ಟು ಬೆಳೆಗಳು ಮಳೆಗೆ ನಾಶವಾಗಿದ್ದರೆ, ಇನ್ನಷ್ಟು ಕಡೆ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಪರದಾಡುವ ಸ್ಥಿತಿ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿದ್ದು, ನಗರದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಮಳೆ ಕಡಿಮೆಯಾಗುವವರೆಗೂ ದಿನನಿತ್ಯದ ತರಕಾರಿ ಬೆಳೆಗಳ (Vegetable Rate) ಬೆಲೆ ಕೈಸುಡೋದು ಗ್ಯಾರಂಟಿ. ನಗರಕ್ಕೆ ತರಕಾರಿಗಳ ಸರಬರಾಜು ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಯಿಂದ ಹಾಗೂ ನಿರಂತರ ಮಳೆಯಿಂದಾಗಿ ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟವಾಗದೆ ವ್ಯಾಪಾರಿಗಳೂ ನಷ್ಟ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ವರುಣಾರ್ಭಟ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಶಾಲೆಗಳಿಗೆ 2 ದಿನ ರಜೆ

ಟೊಮೆಟೋ, ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆಗಳಲ್ಲಿ ಏರಿಕೆಯಾಗಿದೆ.

ಸಾಮಾನ್ಯ ತರಕಾರಿ ಅಂಗಡಿಗಳಲ್ಲಿ ಬೆಲೆ(ಕೆ.ಜಿ/ರೂ,ಗಳಲ್ಲಿ):

ಮೆಣಸಿನಕಾಯಿ65
ಟೊಮೆಟೋ64
ಹೀರೇಕಾಯಿ68
ಬೆಳ್ಳುಳ್ಳಿ110
ಈರುಳ್ಳಿ48
ಕ್ಯಾಪ್ಸಿಕಮ್88
ಬಜ್ಜಿ ಮೆಣಸಿನಕಾಯಿ65
ಬೆಂಡೆಕಾಯಿ65
ಕ್ಯಾಬೆಜ್68
ಬದನೆ65
ಬೀನ್ಸ್80
ಕ್ಯಾರೆಟ್78
ಹಾಗಲಕಾಯಿ48

ಈ ದರಗಳು ಮಳಿಗೆಯಿಂದ ಮಳಿಗೆಗೆ, ಹಾಗೂ ತಳ್ಳುವಗಾಡಿಗಳಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಕಡೆಗಳಲ್ಲಿ ಬೆಲೆಯಲ್ಲಿ ವ್ಯತ್ಯಾಸಗಳಿವೆ.

ಹಾಪ್ ಕಾಮ್ಸ್ ದರಗಳು (ಕೆ.ಜಿ/ರೂ,ಗಳಲ್ಲಿ)

ಈಗಿನ ದರಕಳೆದ ತಿಂಗಳು
ಬಿಳಿಬದನೆ9251
ನುಗ್ಗೆಕಾಯಿ 240140
ಗುಂಡು ಬದನೆ5643
ಕ್ಯಾಪ್ಸಿಕಮ್13560
ಬೆಂಡೆಕಾಯಿ8052
ಕ್ಯಾರೆಟ್ 8081
ಹಸಿ ಮೆಣಸಿನಕಾಯಿ 5540
ಮೂಲಂಗಿ 6453
ಹೀರೇಕಾಯಿ8756
ಟೊಮೆಟೋ6740
ಹೂಕೋಸು6045

ETV Bharat Logo

Copyright © 2025 Ushodaya Enterprises Pvt. Ltd., All Rights Reserved.