ETV Bharat / city

ಕೋವಿಡ್ ಲಸಿಕೆ ರಾಜಕೀಯ: ಜನನಾಯಕರ ಬಗ್ಗೆ ಲಸಿಕಾ ತಜ್ಞರ ಅಸಮಾಧಾನ..! - ಕೋವಿಡ್​ ಲಸಿಕೆ ಪ್ರಮಾಣ

ಸಮರ್ಪಕವಾಗಿ ನೀಡಲು ಸಾಧ್ಯವಾಗದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳಿರುವ ರಾಜ್ಯಗಳು, ಇದೀಗ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಬೂಸ್ಟರ್ ಡೋಸ್ ಗೆ ಒತ್ತಾಯಿಸುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ರಾಜಕೀಯ ಹೇಗೆ ತನ್ನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಲಸಿಕೆ ವಿಚಾರದಲ್ಲಿ ಬದ್ಧತೆ ತೋರದೇ ರಾಜಕೀಯ ಮಾಡುತ್ತಿರುವ ಬಗ್ಗೆ ಲಸಿಕಾ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

covid-vaccine-politics
ಕೋವಿಡ್ ಲಸಿಕೆ
author img

By

Published : Nov 30, 2021, 1:02 PM IST

ಬೆಂಗಳೂರು: ಕೊರೊನಾ ಸೋಂಕಿಗೆ ಮೊದಲ ಹಾಗೂ ಎರಡನೇ ಕೋವಿಡ್ ಲಸಿಕೆ ಡೋಸ್ ಅನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳಿರುವ ರಾಜ್ಯಗಳು, ಇದೀಗ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಬೂಸ್ಟರ್ ಡೋಸ್​​​ಗೆ ಒತ್ತಾಯಿಸುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಸಾಂಕ್ರಾಮಿಕ ಸಮಯದಲ್ಲಿ ರಾಜಕೀಯ ಹೇಗೆ ತನ್ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಲಸಿಕೆ ವಿಚಾರದಲ್ಲಿ ಬದ್ಧತೆ ತೋರದೇ ರಾಜಕೀಯ ಮಾಡುತ್ತಿರುವ ಬಗ್ಗೆ ಲಸಿಕಾ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಲಸಿಕೆ ಸಾಧನೆ: ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ ಮೊದಲ ಡೋಸ್ ನಲ್ಲಿ ಶೇ. 90.9 ರಷ್ಟು ಪ್ರಗತಿ ಸಾಧಿಸಿದ್ದು, ಎರಡನೇ ಡೋಸ್ ನಲ್ಲಿ ಶೇ. 59.1 ರಷ್ಟು ಸಾಧನೆ ಮಾಡಿದೆ. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಆಳುವ ಯಾವುದೇ ರಾಜ್ಯ ಶೇ. 90 ಕ್ಕಿಂತ ಹೆಚ್ಚು ಜನರಿಗೆ ಮೊದಲ ಡೋಸ್ ಮತ್ತು ಶೇ. 50 ರಷ್ಟು ಎರಡನೇ ಡೋಸ್ ನೀಡಲು ಸಾಧ್ಯವಾಗಿಲ್ಲ.

ವಿಪರ್ಯಾಸ ಎಂದರೆ ಮೊದಲ ಹಾಗೂ ಎರಡನೇ ಡೋಸ್​​ಗಳಲ್ಲಿ ಸಮರ್ಪಕ ಪ್ರಗತಿ ಸಾಧಿಸಲಾಗದ ಕಾಂಗ್ರೆಸ್ ರಾಜ್ಯಗಳು ಇದೀಗ ಬೂಸ್ಟರ್ ಡೋಸ್ ಗಳನ್ನು ನೀಡುವಂತೆ ಆಗ್ರಹಿಸುತ್ತಿರುವುದು ಹಾಸ್ಪಾಸ್ಪದವಾಗಿದೆ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈವರೆಗಿನ ಅಂಕಿ ಅಂಶಗಳನ್ನು ನೋಡುವುದಾದರೆ ಬಿಜೆಪಿ ಆಡಳಿತವಿರುವ 7 ರಾಜ್ಯಗಳು ಮೊದಲ ಡೋಸ್ ನಲ್ಲಿ ಶೇ. 90 ಕ್ಕೂ ಹೆಚ್ಚು ಪ್ರಗತಿ ಸಾಧಿಸಿವೆ. ಬಿಜೆಪಿ ಆಡಳಿತವಿರುವ 8 ರಾಜ್ಯಗಳು ಶೇ. 50 ರಷ್ಟು ಎರಡನೇ ಡೋಸ್ ನೀಡಿವೆ. ಕಾಂಗ್ರೆಸ್ ಅಥವಾ ಅದರ ಮೈತ್ರಿ, ಸರ್ಕಾರಗಳು, ಬಿಜೆಪಿಯೇತರ ಸರ್ಕಾರಗಳು ಸಾಧಿಸಿರುವ ಮೊದಲ ಹಾಗೂ ಎರಡನೇ ಡೋಸ್ ಪ್ರಗತಿ

  • ಮೊದಲ ಡೋಸ್ ಎರಡನೇ ಡೋಸ್
  1. ತಮಿಳುನಾಡು - ಶೇ.78.1, ಶೇ.42.65
  2. ಮಹಾರಾಷ್ಟ್ರ – ಶೇ.80.11, ಶೇ.42.5
  3. ಜಾರ್ಖಂಡ್- ಶೇ.66.2 , ಶೇ.30.8
  4. ಪಂಜಾಬ್ – ಶೇ.72.5, ಶೇ.32.8
  5. ಪಶ್ಚಿಮ ಬಂಗಾಳ – ಶೇ.86.6, ಶೇ.39.4
  6. ಛತ್ತೀಸ್​ಗಢ – ಶೇ.83.2, ಶೇ.47.2
  7. ರಾಜಸ್ಥಾನ – ಶೇ. 84.2, ಶೇ.46.9.

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊದಲ ಹಾಗೂ ಎರಡನೇ ಡೋಸ್ ಸಾಧನೆ

  • ಮೊದಲ ಡೋಸ್ ಎರಡನೇ ಡೋಸ್
  1. ಕರ್ನಾಟಕ – ಶೇ.90.9, ಶೇ.59.1
  2. ಗುಜರಾತ್ – ಶೇ.93.5, ಶೇ.70.3
  3. ಗೋವಾ – ಶೇ.100, ಶೇ.87.9
  4. ಹಿಮಾಚಲ ಪ್ರದೇಶ - ಶೇ.100, ಶೇ.91.9
  5. ಉತ್ತರಾಖಂಡ – ಶೇ.93.0, ಶೇ.61.7
  6. ಮಧ್ಯಪ್ರದೇಶ – ಶೇ.92.8, ಶೇ.62.9
  7. ಹರಿಯಾಣ – ಶೇ.90.04, ಶೇ.48.3
  8. ಅಸ್ಸೋಂ – ಶೇ.88.9, ಶೇ.50
  9. ತ್ರಿಪುರಾ – ಶೇ.80.5, ಶೇ.63.5

ETV Bharat Logo

Copyright © 2025 Ushodaya Enterprises Pvt. Ltd., All Rights Reserved.