ETV Bharat / city

ಮ್ಯಾಕ್ ಕ್ಲಿನಿಕ್‍ನಲ್ಲಿ ಹೈಫು ಜಾಗೃತಿ: ನಟಿ ದೀಪಿಕಾ ದಾಸ್ ಚಾಲನೆ

ಜಯನಗರದ ಮ್ಯಾಕ್ ಕ್ಲಿನಿಕ್‍ನಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಹಾಗೂ ಚುಚ್ಚುಮದ್ದು ಇಲ್ಲದೇ ಸೌಂದರ್ಯ ಚಿಕಿತ್ಸೆ ನೀಡಬಲ್ಲ ಹೈಫು ಯಂತ್ರದ ಕುರಿತು ಉಚಿತ ಜಾಗೃತಿ ಕಾರ್ಯಕ್ರಮ ಆರಂಭವಾಗಿದೆ.

Haifu Awareness campaign at Mac Clinic
ನಟಿ ದೀಪಿಕಾ ದಾಸ್
author img

By

Published : Jan 14, 2021, 11:04 AM IST

ಬೆಂಗಳೂರು: ಮ್ಯಾಕ್ ಕ್ಲಿನಿಕ್‍ನಲ್ಲಿ ಹೈಫು ಜಾಗೃತಿ ಅಭಿಯಾನ ಆರಂಭವಾಗಿದ್ದು, ಕಿರುತರೆ ನಟಿ ಹಾಗೂ ಬಿಗ್​ ಬಾಸ್​ ಸೀಸನ್​-7ರ ಸ್ಪರ್ಧಿ ದೀಪಿಕಾ ದಾಸ್ ಚಾಲನೆ ನೀಡಿದರು.

Haifu Awareness campaign at Mac Clinic
ಹೈಫು ಜಾಗೃತಿ ಅಭಿಯಾನಕ್ಕೆ ದೀಪಿಕಾ ದಾಸ್ ಚಾಲನೆ

ಯಾವುದೇ ಶಸ್ತ್ರಚಿಕಿತ್ಸೆ ಹಾಗೂ ಚುಚ್ಚುಮದ್ದು ಇಲ್ಲದೇ ಸೌಂದರ್ಯ ಚಿಕಿತ್ಸೆ ನೀಡಬಲ್ಲ ಹೈಫು ಯಂತ್ರದ ಕುರಿತು ಆಯೋಜಿಸಿದ್ದ ಉಚಿತ ಜಾಗೃತಿ ಕಾರ್ಯಕ್ರಮ ಇದಾಗಿದೆ. ಜಯನಗರದ ಮ್ಯಾಕ್ (ಎಂ.ಎ.ಎ.ಸಿ) ಕ್ಲಿನಿಕ್‍ನಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಹೈಫು ಯಂತ್ರದ ಕುರಿತು ಮಾಹಿತಿ ನೀಡಲಾಯಿತು.

ಇದನ್ನೂ ಓದಿ: ನಾಡು ಪ್ರಗತಿ ಪಥದಲ್ಲಿ ಮುನ್ನಡೆಯಲಿ; ಸಂಕ್ರಾಂತಿ ಶುಭ ಕೋರಿದ ಸಿಎಂ

"ಚರ್ಮ ಸುಕ್ಕುಗಟ್ಟುವಿಕೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಹಾಗೂ ಚುಚ್ಚುಮದ್ದುಗಳ ಬಳಕೆ ಇಲ್ಲದೇ ಲೇಸರ್ ತಂತ್ರಜ್ಞಾನದ ಮೂಲಕ ಹೈಫು ಯಂತ್ರವನ್ನು ಬಳಸಿ ಚಿಕಿತ್ಸೆ ನೀಡಬಹುದು" ಎಂದು ಮ್ಯಾಕ್ ಕ್ಲಿನಿಕ್ ಅಧ್ಯಕ್ಷೆ ನೀಮಾ ಎನ್.ನಾಯರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.