ETV Bharat / city

ಮೋದಿ - ಶೇಕ್‌ ಹಸೀನಾ ದ್ವಿಪಕ್ಷೀಯ ಮಾತುಕತೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Dec 17, 2020, 6:32 AM IST

Updated : Dec 17, 2020, 7:00 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

Today's Important news
ಧಾನಿ ಮೋದಿ, ಬಾಂಗ್ಲಾ ಪ್ರಧಾನಿ ಶೇಕ್‌ ಹಸೀನಾ ದ್ವಿಪಕ್ಷೀಯ ಮಾತುಕತೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
  • ಪ್ರಧಾನಿ ಮೋದಿ - ಬಾಂಗ್ಲಾ ಪಿಎಂ ಶೇಕ್‌ ಹಸೀನಾ ವಿಡಿಯೋ ಕಾನ್ಫರೆನ್ನ್‌ ಮೂಲಕ ದ್ವಿಪಕ್ಷೀಯ ಮಾತುಕತೆ
  • ಬೆಳಗ್ಗೆ 10.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯುಕೆ ದೇಶದ ನಿಯೋಗದೊಂದಿಗೆ ಸಿಎಂ ಬಿಎಸ್‌ವೈ ಚರ್ಚೆ
  • ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ವಿಷನ್‌-2021 ಕುರಿತು ಸಿಎಂ ಯಡಿಯೂರಪ್ಪ ಮಾಧ್ಯಮ ಸಂವಾದ
  • ದೆಹಲಿ ಗಡಿಯಲ್ಲಿ 22ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
  • ದೆಹಲಿ ವಿಧಾನಸಭೆಯಲ್ಲಿಂದು 1 ದಿನದ ವಿಶೇಷ ಅಧಿವೇಶನ
  • 55 ವರ್ಷಗಳ ಬಳಿಕ ಪಶ್ಚಿಮ ಬಂಗಾಳದ ಹಲ್ದಿಬಾರಿ, ಬಾಂಗ್ಲಾದ ಚಿಲಹತಿ ನಡುವಿನ ರೈಲು ಸಂಚಾರ ಪುನಾರಂಭ
  • ಬೆಳಗ್ಗೆ 9.30ಕ್ಕೆ ಅಡಿಲೇಡ್‌ನಲ್ಲಿ ಇಂದಿನಿಂದ ಭಾರತ, ಆಸೀಸ್ ಮೊದಲ ಅಹರ್ನಿಶಿ ಟೆಸ್ಟ್‌ ಪಂದ್ಯ
  • ಸಂಜೆ 7.30ಕ್ಕೆ ಗೋವಾದ ಬ್ಯಾಂಬೊಲಿಮ್‌ ಕ್ರೀಡಾಂಗಣದಲ್ಲಿ ಬಿಎಫ್‌ಸಿ-ಒಡಿಶಾ ಎಫ್‌ಸಿ ಸೆಣಸಾಟ
  • ಇಂದು ರಾಷ್ಟ್ರೀಯ ಪಿಂಚಣಿದಾರರ ದಿನ

Last Updated : Dec 17, 2020, 7:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.