ETV Bharat / city

ಜನರ ಜೀವದ ಜೊತೆಗೆ ಜೀವನದ ಬಗ್ಗೆಯೂ ಯೋಚಿಸಿ: ಸಿಎಂಗೆ ಮಾಜಿ ಸಿಎಂ ಸಲಹೆ - ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ

ಕೊರೊನಾ ವೈರಸ್​​ನಿಂದ ಉದ್ಯಮಗಳು ಮುಚ್ಚಿವೆ. ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದರಿಂದಾಗಿ ಅಸಂಘಟಿತ ವಲಯದ ಕಾರ್ಮಿಕರು ದಿನವೂ ಊಟಕ್ಕೆ ಪರದಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಗಮನ ಹರಿಸಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Opposition leader Siddaramaiah
ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ
author img

By

Published : Apr 16, 2020, 7:08 PM IST

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಜೊತೆಗೆ ಜನರ ಜೀವನದ ಬಗ್ಗೆಯೂ ಗಮನ ಹರಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೋವಿಡ್-19 ವೈರಸ್​​​​​​​ನಿಂದ 'ಜೀವ ಮತ್ತು ಜೀವನ’ ಎರಡನ್ನೂ ಉಳಿಸುವುದು ಮುಖ್ಯ. ಈವರೆಗಿನ ರಾಜ್ಯದ ಮುಖ್ಯಮಂತ್ರಿಗಳ ಪ್ರಯತ್ನಗಳು ಜೀವ ಉಳಿಸುವ ಬಗ್ಗೆಯೇ ಹೆಚ್ಚು ಕೇಂದ್ರಿತವಾಗಿವೆ. ’ಜೀವನ’ ರಕ್ಷಿಸುವ ಪ್ರಯತ್ನ ಮಾಡದಿದ್ದರೆ ರೋಗಕ್ಕಿಂತ ಹಸಿವಿನಿಂದ ಹೆಚ್ಚು ಜನ ಜೀವ ಕಳೆದುಕೊಳ್ಳಬಹುದು ಎಂದಿದ್ದಾರೆ.

  • ಕೋವಿಡ್ -19 ವೈರಸ್ ನಿಂದ 'ಜೀವ ಮತ್ತು ಜೀವನ’ ಎರಡನ್ನೂ ಉಳಿಸುವುದು ಮುಖ್ಯ. ಈ ವರೆಗಿನ @CMofKarnataka ಪ್ರಯತ್ನಗಳು ಜೀವ ಉಳಿಸುವ ಬಗ್ಗೆಯೇ ಹೆಚ್ಚು ಕೇಂದ್ರಿತವಾಗಿದೆ. ‘’ಜೀವನ’’ ರಕ್ಷಿಸುವ ಪ್ರಯತ್ನ ಮಾಡದೆ ಇದ್ದರೆ ರೋಗಕ್ಕಿಂತ ಹಸಿವಿನಿಂದ ಹೆಚ್ಚು ಜನ ಜೀವ ಕಳೆದುಕೊಳ್ಳಬಹುದು.

    1/3#SaveLivelihood

    — Siddaramaiah (@siddaramaiah) April 16, 2020 " class="align-text-top noRightClick twitterSection" data=" ">

ಉದ್ಯಮಗಳು ಮುಚ್ಚಿವೆ, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅಕ್ಷರಶಃ ನಿರ್ಗತಿಕರಾಗಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣು-ತರಕಾರಿ ಇಲ್ಲ, ರೈತರು ಬೆಳೆಯನ್ನು ಬೀದಿಗೆ ಚೆಲ್ಲುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತುರ್ತಾಗಿ ಗಮನ ಹರಿಸಬೇಕಾಗಿದೆ ಎಂದಿದ್ದಾರೆ.

  • ಉದ್ಯಮಗಳು ಮುಚ್ಚಿವೆ, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅಕ್ಷರಶ: ನಿರ್ಗತಿಕರಾಗಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣು-ತರಕಾರಿ ಇಲ್ಲ, ರೈತರು ಬೆಳೆಯನ್ನು ಬೀದಿಗೆ ಚೆಲ್ಲುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತುರ್ತಾಗಿ ಗಮನಹರಿಸಬೇಕಾಗಿದೆ.

    2/3#SaveLivelihood

ವೈರಸ್​​​​​​ನಿಂದ ಅಮೂಲ್ಯವಾದ ಜೀವದ ಜೊತೆ ಜೀವನವನ್ನೂ ಉಳಿಸುವುದಕ್ಕಾಗಿ ತಜ್ಞರು, ಉದ್ಯಮಿಗಳು, ಅಧಿಕಾರಿಗಳು ಮತ್ತು ಹಿರಿಯ ರಾಜಕೀಯ ನಾಯಕರನ್ನೊಳಗೊಂಡ ಕಾರ್ಯಪಡೆಯನ್ನು ತುರ್ತಾಗಿ ರಚಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.

  • ಕೋವಿಡ್-19 ವೈರಸ್ ನಿಂದ ಅಮೂಲ್ಯವಾದ ಜೀವದ ಜೊತೆ ಜೀವನವನ್ನೂ ಉಳಿಸುವುದಕ್ಕಾಗಿ ತಜ್ಞರು, ಉದ್ಯಮಿಗಳು, ಅಧಿಕಾರಿಗಳು ಮತ್ತು ಹಿರಿಯ ರಾಜಕೀಯ ನಾಯಕರನ್ನೊಳಗೊಂಡ ಕಾರ್ಯಪಡೆಯನ್ನು ತುರ್ತಾಗಿ ರಚಿಸಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ.

    3/3#SaveLivelihood

ETV Bharat Logo

Copyright © 2025 Ushodaya Enterprises Pvt. Ltd., All Rights Reserved.