ETV Bharat / city

ಲಾಕ್​ಡೌನ್ ನಡುವೆಯೂ ಬಾಟಾ ಶೋರೂಂನಲ್ಲಿ ಕಳ್ಳರ ಕರಾಮತ್ತು.. - Bangalore crime news

ಸದ್ಯ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Theft in Bangalore Bata showroom
ಬಾಟಾ ಶೋರೂಂನಲ್ಲಿ ಕಳ್ಳತನ
author img

By

Published : May 7, 2020, 5:17 PM IST

ಬೆಂಗಳೂರು: ಲಾಕ್​ಡೌನ್ ನಡುವೆಯೂ ಕಳ್ಳರು ಕರಾಮತ್ತು ತೋರಿಸಿರುವ ಘಟನೆ ನಗರದ ಭಾರತೀ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‌ಭಾರತಿನಗರ ಠಾಣಾ ವ್ಯಾಪ್ತಿಯ ಬಳಿಯ ಬಾಟಾ ಶೋರೂನಲ್ಲಿ ಕಳ್ಳರು ತಡರಾತ್ರಿ ರಾತ್ರಿ ಎಂಟ್ರಿ ಕೊಟ್ಟು ಬೀಗ ಮುರಿದು ಶೋರೂಂನಲ್ಲಿದ್ದ ಬರೋಬ್ಬರಿ 8 ಲಕ್ಷ ರೂಪಾಯಿ ಮೌಲ್ಯದ ಬ್ರ್ಯಾಂಡೆಡ್ ಚಪ್ಪಲಿಗಳು ಹಾಗೂ ಹಣದ ಪೆಟ್ಟಿಗೆ ಸಮೇತ ಪರಾರಿಯಾಗಿದ್ದಾರೆ.

ಬಾಟಾ ಶೋರೂಂನಲ್ಲಿ ಕಳ್ಳತನ

ಲಾಕರ್​ನಲ್ಲಿ ಹಣ ಇದ್ದು, ಅದನ್ನ ಒಡೆಯಲು‌ ಸಾಧ್ಯವಾಗದೆ ಕೈಗೆ ಸಿಕ್ಕ ಹಣ, ಸಾಮಾನುಗಳನ್ನ ದೋಚಿ ಪರಾರಿಯಾಗಿದ್ದಾರೆ. ಸದ್ಯ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.