ETV Bharat / city

ತನಿಖೆಗೆ ಹೆದರಿ ವೈಟ್​​​ ಟಾಪಿಂಗ್ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ರಾ ಗುತ್ತಿಗೆದಾರರು!? - white topping work

ಬೆಂಗಳೂರು ನಗರದ ವೈಟ್ ಟಾಪಿಂಗ್ ರಸ್ತೆಗಳು ಮಳೆಗಾಲಕ್ಕೆ ಸೂಕ್ತ ಅಲ್ಲ ಎನ್ನುವುದು ಸಿಲಿಕಾನ್ ಸಿಟಿ ವಾಹನ ಸವಾರರ ಗೋಳಾದ್ರೆ, ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿಗಳು ಪ್ರಯಾಣಿಕರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ ಎಂಬ ಆರೋಪ ಕೇಳಿ ಬಂದಿದೆ.

ವೈಟ್ ಟಾಪಿಂಗ್ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರರು
author img

By

Published : Sep 26, 2019, 2:50 AM IST

ಬೆಂಗಳೂರು: ನಗರದ ವೈಟ್ ಟಾಪಿಂಗ್ ರಸ್ತೆಗಳು ಮಳೆಗಾಲಕ್ಕೆ ಸೂಕ್ತ ಅಲ್ಲ ಎನ್ನುವುದು ಸಿಲಿಕಾನ್ ಸಿಟಿ ವಾಹನ ಸವಾರರ ಗೋಳಾದ್ರೆ, ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿಗಳು ಪ್ರಯಾಣಿಕರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ ಎಂಬ ಆರೋಪ ಕೇಳಿ ಬಂದಿದೆ.

ವೈಟ್ ಟಾಪಿಂಗ್ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರರು

ಆರ್.ವಿ. ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಅರ್ಧ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗಿದೆ. ಕೆಲವೆಡೆ ಅರ್ಧ ಡಾಂಬಾರ್ ರಸ್ತೆ ಇದ್ದು, ರಸ್ತೆ ಸಮತಟ್ಟಿಲ್ಲದೆ ಅಪಘಾತಕ್ಕೆ ಕಾರಣವಾಗ್ತಿದೆ ಎನ್ನಲಾಗಿದೆ.

ಇನ್ನು ಈ ಕುರಿತಂತೆ ಮೇಯರ್ ಗಂಗಾಂಬಿಕೆಯವರನ್ನ ಕೇಳಿದ್ರೆ, ಸರ್ಕಾರ ವೈಟ್ ಟಾಪಿಂಗ್ ರಸ್ತೆಯ ತನಿಖೆ ನಡೆಸುತ್ತಿರುವುದರಿಂದ ತನಿಖೆಗೆ ಹೆದರಿ ಕೆಲಸ ನಿಲ್ಲಿಸಿದ್ದಾರೆ. ತನಿಖೆ ಮಾಡಿದಾಗ ಏನಾಗುತ್ತೋ ಅನ್ನೋ ಗಾಬರಿಯಲ್ಲಿ ಕಾಂಟ್ರಾಕ್ಟರ್ಸ್ ಕೆಲಸ ಮಾಡ್ತಿಲ್ಲ. ಹೀಗೆಂದು ಅಧಿಕಾರಿಗಳು ಹೇಳ್ತಿದ್ದಾರೆ. ಈ ಕುರಿತು ಎರಡು ಮೂರು ದಿನದಲ್ಲಿ ಕ್ರಮ ಕೈಗೊಳ್ಳಲೇಬೇಕು. ಇಲ್ಲದಿದ್ರೆ ತಾತ್ಕಾಲಿಕವಾಗಿಯಾದ್ರು ಸರಿಪಡಿಸಲು ತಿಳಿಸುತ್ತೇನೆ ಎಂದರು.

Intro:ತನಿಖೆಗೆ ಬೆದರಿ ವೈಟ್ ಟಾಪಿಂಗ್ ಕಾಮಗಾರಿ ಅರ್ಧಕ್ಕೇ ನಿಲ್ಲಿದ ಗುತ್ತಿಗೆದಾರರು!

ಬೆಂಗಳೂರು- ನಗರದ ವೈಟ್ ಟಾಪಿಂಗ್ ರಸ್ತೆಗಳು ಮಳೆಗಾಲಕ್ಕೆ ಸೂಕ್ತ ಅಲ್ಲ ಅನ್ನೋದು ಸಿಲಿಕಾನ್ ಸಿಟಿ ವಾಹನ ಸವಾರರ ಗೋಳಾದ್ರೆ, ಅರ್ಧಕ್ಕೆ ನಿಲ್ಲಿಸಿಬಿಟ್ಟಿರೋ ಕಾಮಗಾರಿಗಳು ಪ್ರಯಾಣಿಕರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
ಆರ್ ವಿ ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್, ಮೈಸೂರು ರಸ್ತೆ ಸೇರಿದಂತೆ ಹಲವೆಡೆ, ಒಂದೇ ರಸ್ತೆಯಲ್ಲಿ ಅರ್ಧ ವೈಟ್ ಟಾಪಿಂಗ್ , ಅರ್ಧ ಡಾಂಬಾರ್ ರಸ್ತೆ ಇದೆ.. ರಸ್ತೆ ಸಮತಟ್ಟಿನಲ್ಲಿ ಇಲ್ಲದೆ ಅರ್ಧ ಅಡಿಗೂ ಮೀರಿ ವ್ಯತ್ಯಾಸ ಇದೆ.. ಮೊದಲೇ ಸಂಚಾರ ದಟ್ಟಣೆ ಹೆಚ್ಚಿರೋ ರಸ್ತೆಗಳು ಈ ದುಸ್ಥಿತಿಯಲ್ಲಿದ್ದು, ಅಪಘಾತಕ್ಕೆ ಕಾರಣವಾಗ್ತಿವೆ. ಈ ಕಾಮಗಾರಿ ಹೀಗ್ಯಾಕೆ ಅರ್ಧಂಬರ್ಧ ಆಗಿವೆ ಅಂತ ಮೇಯರ್ ಗಂಗಾಂಬಿಕೆಯವರನ್ನ ಕೇಳಿದ್ರೆ ಸರ್ಕಾರ ವೈಟ್ ಟಾಪಿಂಗ್ ರಸ್ತೆಯ ತನಿಖೆ ನಡೆಸ್ತಿರೋದ್ರಿಂದ, ತನಿಖೆಗೆ ಹೆದರಿ ಕಾಂಟ್ರಾಕ್ಟರ್ಸ್ ಕೆಲಸ ನಿಲ್ಲಿಸಿಬಿಟ್ಟಿದ್ದಾರೆ ಅಂತಿದಾರೆ..
ತನಿಖೆ ಮಾಡಿದಾಗ ಏನಾಗುತ್ತೋ ಅನ್ನೋ ಗಾಬರಿಯಲ್ಲಿ ಕಾಂಟ್ರಾಕ್ಟರ್ಸ್ ಕೆಲಸ ಮಾಡ್ತಿಲ್ಲ. ಹೀಗಂತ ಅಧಿಕಾರಿಗಳು ಹೇಳ್ತಿದಾರೆ ಎಂದು ಮೇಯರ್ ಪ್ರತಿಕ್ರಿಯಿಸಿದ್ರು.
ಎರಡು ಮೂರು ದಿನದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲೇಬೇಕು. ಇಲ್ಲದಿದ್ರೆ ತಾತ್ಕಾಲಿಕವಾಗಿಯಾದ್ರೂ ಸರಿಪಡಿಸಲು ತಿಳಿಸ್ತೇನೆ ಎಂದು ಮೇಯರ್ ತಿಳಿಸಿದ್ರು.
ಒಟ್ಟಿನಲ್ಲಿ ಗುತ್ತಿಗೆದಾರರು, ಅಧಿಕಾರಿಗಳ ಬೆನ್ನತ್ತಿ ಕೆಲಸ ಮಾಡಿಸಬೇಕಾದ ಮೇಯರ್ ಕೈಚೆಲ್ಲಿ ಕುಳಿತಿದ್ದಾರೆ.
ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣ ಮಾಡಲಾಗುತ್ತೆ ಅಂತ ಮಾತಿಗಷ್ಟೇ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಭರವಸೆ ನೀಡಿದಾರೆ.
ಕಾಮಗಾರಿ ಸ್ಥಗಿತಗೊಳಿಸಿ ಐದಾರು ತಿಂಗಳಾದರೂ ಪಾಲಿಕೆ ಅಧಿಕಾರಿಗಳೂ ಎಚ್ಚೆತ್ತುಕೊಂಡಿಲ್ಲ.
ಅಲ್ಲದೆ ಮಳೆ ಬಂದಾಗ ನೀರು ನಿಂತರೆ ವಾಹನ ಸವಾರರ ಪರದಾಟ ತಪ್ಪಿದ್ದಲ್ಲ. ಇನ್ನಾದ್ರೂ ಬಿಬಿಎಂಪಿ ಈ ರಸ್ತೆಗಳ ಕಾಮಗಾರಿ ಸಂಪೂರ್ಣಗೊಳಿಸಬೇಕಿದೆ.

ಸೌಮ್ಯಶ್ರೀ
Kn_bng_03_whitetopping_7202707
Special storyBody:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.