ETV Bharat / city

ಬಹಿರಂಗವಾದ ಗೌಪ್ಯ ಮತದಾನ... ಯೋಧನ ಮತಪತ್ರ ವೈರಲ್​ - 2019

ಪ್ರತಿಷ್ಠಿತ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಹಿರಂಗವಾದ ಅಂಚೆ ಮತಪತ್ರ- ಸೇವಾನಿರತ ಸಿಆರ್​ಪಿಎಫ್ ಯೋಧನ ಮತ ವೈರಲ್​- ಪಕ್ಷೇತರ ಅಭ್ಯರ್ಥಿ ಸುಮಲತಾಗೆ ವೋಟ್​ ಹಾಕಿದ್ದಾಗ ಘೋಷಣೆ - ಅಭ್ಯರ್ಥಿ ಸುಮಲತಾರಿಂದ ಧನ್ಯವಾದ- ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಸುಮಲತಾಗೆ ಮೊದಲ ಮತ
author img

By

Published : Apr 7, 2019, 3:16 AM IST

Updated : Apr 7, 2019, 4:54 PM IST

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ಗೆ ಮೊದಲ ಸಿಹಿ ಸಿಕ್ಕಿದೆ. ಯುಗಾದಿ ದಿನವೇ ಸೇವಾ ಮತದಾರರೊಬ್ಬರು ಸುಮಲತಾಗೆ ಮತ ಹಾಕುವ ಮೂಲಕ ಶುಭ ಕೋರಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಆರ್‌ಪಿಎಫ್ ಯೋಧನ ಮತಪತ್ರವನ್ನು ಸುಮಲತಾ ಅಂಬರೀಶ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಟ್ಯಾಗ್ ಮಾಡಿ, ಯೋಧನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಶನಿವಾರ ಯೋಧರಿಗಾಗಿ ನಡೆದ ವಿಶೇಷ ಮತದಾನದ ವೇಳೆ ಮಂಡ್ಯ ಜಿಲ್ಲೆಯ ಸಿಆರ್​ಪಿಎಫ್​ ಯೋಧ ಆರ್. ನಾಯಕ್ ಅಂಚೆ ಮತದಾನ ಮಾಡಿ ಸುಮಲತಾಗೆ ಶುಭ ಕೋರಿದ್ದಾರೆ.

ಸುಮಲತಾಗೆ ನಾನು ವೋಟ್ ಮಾಡಿದ್ದೇನೆ, ಒಳ್ಳೆಯ ಲೀಡಿಂಗ್​ನಿಂದ ಗೆಲ್ತಾರೆ. ಸುಮಲತಾರನ್ನು ಗೆಲ್ಲಿಸುವ ಮೂಲಕ ಮಂಡ್ಯದವರ ಸ್ವಾಭಿಮಾನ ತೋರಿಸಿ ಎಂದು ಯೋಧನ‌ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾರೆ.

ಯೋಧ ತನಗೆ ಮತದಾನ‌ದ ಮಾಡಿರೋ ಪೋಸ್ಟ್ ಗಮನಿಸಿ, ಅದನ್ನು ರೆಬಲ್ ಸ್ಟಾರ್ ಪತ್ನಿ ಶೇರ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ಈ ಅಭಿಮಾನಕ್ಕೆ ಧಕ್ಕೆಯಾಗದ ರೀತಿ ಮಂಡ್ಯವನ್ನು ಬದಲಾವಣೆ ಮಾಡಿ ತೋರಿಸುವುದಾಗಿ ಸುಮಲತಾ ಭರವಸೆ ನೀಡಿದ್ದಾರೆ.

Intro:ಮಂಡ್ಯ: ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್‌ಗೆ ಮೊದಲ ಸಿಹಿ ಸಿಕ್ಕಿದೆ. ಯುಗಾದಿಯ ದಿನವೇ ಸೇವಾ ಮತದಾರನೊಬ್ಬ ಮತ ಹಾಕುವ ಮೂಲಕ ಶುಭ ಕೋರಿದ್ದಾನೆ.
ಸಿಆರ್‌ಪಿಎಫ್ ಯೋಧ ಸುಮಲತಾಗೆ ಮತ ಹಾಕಿರುವ ಮತ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಆ ಪೋಟಖವನ್ನು ತಮ್ಮ ಮುಖಪುಟದಲ್ಲಿ ಟ್ಯಾಗ್ ಮಾಡಿರುವ ಸುಮಲತಾ ಅಂಬರೀಶ್ ಧನ್ಯವಾದ ಅರ್ಪಿಸಿದ್ದಾರೆ.
ಇಂದು ಯೋಧರಿಗಾಗಿ ನಡೆದ ವಿಶೇಷ ಮತದಾನದ ವೇಳೆ ಸುಮಲತಾಗೆ ಮಂಡ್ಯ ಜಿಲ್ಲೆಯ CRPF ಯೋಧ ಆರ್. ನಾಯಕ್ ಅಂಚೆ ಮತದಾನ ಮಾಡಿ ಶುಭ ಕೋರಿದ್ದಾನೆ.
ಸುಮಲತಾಗೆ ನಾನು ಓಟ್ ಮಾಡಿದ್ದೇನೆ, ಒಳ್ಳೇಯ ಲೀಡಿಂಗ್ ನಿಂದ ಗೆಲ್ತಾರೆ. ಸುಮಲತಾ ಗೆಲ್ಲಿಸುವ ಮೂಲಕ ಮಂಡ್ಯದವರ ಸ್ವಾಭಿಮಾನ ತೋರಿಸಿ ಎಂದು ಯೋಧನ‌ ಫೋಸ್ಟ್ ಮಾಡಿದ್ದಾನೆ.
ಯೋಧ ತನಗೆ ಮತದಾನ‌ದ ಮಾಡಿರೋ ಪೋಸ್ಟ್ ಗಮನಿಸಿ ಯೋಧನಿಗೆ ಸುಮಲತಾ ಧನ್ಯವಾದ ಅರ್ಪಿಸಿದ್ದು, ನಿಮ್ಮ ಈ ಅಭಿಮಾನಕ್ಕೆ ಧಕ್ಕೆಯಾಗದ ರೀತಿ ಮಂಡ್ಯವನ್ನು ಬದಲಾವಣೆ ಮಾಡಿ ತೋರಿಸುವುದಾಗಿ ಪೋಸ್ಟ್ ಮಾಡಿದ್ದಾರೆ.Body:ಕೊತ್ತತ್ತಿ ಯತೀಶ್ ಬಾಬುConclusion:
Last Updated : Apr 7, 2019, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.