ETV Bharat / city

ಹಂತ ಹಂತವಾಗಿ ಆರ್ಥಿಕತೆಗೆ ಉತ್ತೇಜನೆ ನೀಡಿದ್ರೆ, ದೇಶದ ಸ್ಥಿತಿ ಸುಧಾರಿಸುತ್ತದೆ: ತಜ್ಞರ ಅಂಬೋಣ - Finance Minister Nirmala Sitharaman

ಕಳೆದ 3 ವಾರಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸುಧಾರಣಾ ಕ್ರಮಗಳ ಘೋಷಣೆ ಮಾಡುತ್ತಿದ್ದಾರೆ. ಇಂದಿನ ಮಹತ್ವದ ಕಾರ್ಪೊರೇಟ್ ತೆರಿಗೆ ಸುಧಾರಣಾ ಕ್ರಮದಿಂದ ಷೇರುಪೇಟೆ 1000 ಅಂಕಗಳಷ್ಟು ಏರಿಕೆ ಕಂಡಿದೆ. ಈ ರೀತಿಯ 'ಬೂಸ್ಟರ್ ಡೋಸ್‌'ನಿಂದ ದೇಶದ ಆರ್ಥಿಕತೆ ವೃದ್ಧಿಸುತ್ತದೆ ಎಂದು ಆರ್ಥಿಕ ತಜ್ಞ ನಿತ್ಯಾನಂದ ಅಭಿಪ್ರಾಯಪಟ್ಟಿದ್ದಾರೆ.

ಹಂತ ಹಂತವಾಗಿ ಆರ್ಥಿಕತೆಗೆ ಉತ್ತೇಜನೆ ನೀಡಿದ್ರೆ, ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ: ಆರ್ಥಿಕ ತಜ್ಞ ನಿತ್ಯಾನಂದ
author img

By

Published : Sep 20, 2019, 9:29 PM IST

ಬೆಂಗಳೂರು: ಕಳೆದ 3 ವಾರಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸುಧಾರಣಾ ಕ್ರಮಗಳ ಘೋಷಣೆ ಮಾಡುತ್ತಿದ್ದಾರೆ. ಇಂದಿನ ಕಾರ್ಪೊರೇಟ್ ತೆರಿಗೆ ಸುಧಾರಣಾ ಕ್ರಮದಿಂದ ಷೇರುಪೇಟೆ 1000 ಅಂಕ ಏರಿಕೆ ಕಂಡಿದೆ. ಈ ರೀತಿಯ ಹಂತ ಹಂತದ ಸುಧಾರಣಾ ಕ್ರಮಗಳಿಂದ ದೇಶದ ಆರ್ಥಿಕತೆ ವೃದ್ಧಿಸುತ್ತದೆ ಎಂದು ಆರ್ಥಿಕ ತಜ್ಞ ನಿತ್ಯಾನಂದ ಅಭಿಪ್ರಾಯ ಪಟ್ಟಿದ್ದಾರೆ.

ಹಂತ ಹಂತವಾಗಿ ಆರ್ಥಿಕತೆಗೆ ಉತ್ತೇಜನೆ ನೀಡಿದ್ರೆ, ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ: ಆರ್ಥಿಕ ತಜ್ಞ ನಿತ್ಯಾನಂದ

ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಕಡಿತ ಮಾಡಿರುವ ನಿರ್ಧಾರ ಸ್ವಾಗತಿಸಿರುವ ಆರ್ಥಿಕ ತಜ್ಞ ನಿತ್ಯಾನಂದ, ಶೇಕಡ 5ರಷ್ಟು ತೆರಿಗೆ ಕಡಿತ ಹಾಗೂ ಹೊಸ ಉದ್ಯಮಗಳಿಗೆ ತೆರಿಗೆ ಕಡಿತದಿಂದ ಸಂಸ್ಥೆಗಳಿಗೆ ಸಾಕಷ್ಟು ಉಪಯೋಗವಾಗಲಿದೆ. ಹೊಸ ಸಂಸ್ಥೆಗಳು ಈಗ 15% ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಸಣ್ಣ ಕೈಗಾರಿಕೆಗಳು ಹೆಚ್ಚು ರಫ್ತು ಮಾಡುವ ಅವಕಾಶ ಇರುತ್ತದೆ. ಜೊತೆಗೆ ಉದ್ಯೋಗ ಸೃಷ್ಟಿಗೂ ಕೇಂದ್ರದ ನಡೆ ಪೂರಕವಾಗಿದೆ ಎಂದರು.

Intro:Body:ಹಂತ ಹಂತವಾಗಿ ಆರ್ಥಿಕತೆಗೆ ಉತ್ತೇಜನೆ ನೀಡಿದರೆ ದೇಶದ ಅರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಬೆಂಗಳೂರು: ಕಳೆದ 3 ವಾರಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸುಧಾರಣಾ ಕ್ರಮಗಳ ಘೋಷಣೆ ಮಾಡಿತ್ತಿದ್ದಾರೆ, ಇಂದಿನ ಕಾರ್ಪೊರೇಟ್ ತೆರಿಗೆ ಸುಧಾರಣಾ ನೀತಿಯಿಂದ ಷೇರುಪೇಟೆ 1000 ಅಂಕ ಏರಿಕೆ ಕಂಡಿದೆ. ಈ ರೀತಿಯ ಹಂತ ಹಂತ ಸುಧಾರಣಾ ಕ್ರಮದಿಂದ ದೇಶದ ಆರ್ಥಿಕತೆ ವೃದ್ಧಿಸುತ್ತದೆ ಎಂದು ಆರ್ಥಿಕ ತಂಜ್ಞ ನಿತ್ಯಾನಂದ ಅಭಿಪ್ರಾಯ ಪಡುತ್ತಾರೆ.

ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆದುಕೊಂಡರೆ ಏನಾದರು ತೆಗೆದುಕೊಡುವ ಪೋಷಕರ ಉದಾಹರಣೆ ಕೊಟ್ಟು ಈ ರೀತಿಯಾಗಿ ನಿತ್ಯಾನಂದ ವಿಚಾರಣೆ ನೀಡಿದರು.

ಕಾರ್ಪೊರೇಟ್ ತೆರಿಗೆ ಕಡಿತಕ್ಕೆ ಸ್ವಾಗತ ಮಾಡಿದ ಆರ್ಥಿಕ ತಜ್ಞ, ಶೇಕಡ 5 ರಷ್ಟು ತೆರಿಗೆ ಕಡಿತ ಹಾಗೂ ಹೊಸಾ ಉದ್ಯಮಗಳಿಗೆ ತೆರಿಗೆ ಕಡಿತದಿಂದ ಸಂಸ್ಥೆಗಳಿಗೆ ಸಾಕಷ್ಟು ಉಪಗೋಗ ಆಗುತ್ತದೆ ಎಂದರು.
25% ರಿಂದ 22% ತೆರಿಗೆ , ಹೊಸ ಸಂಸ್ಥೆಗಳು ಈಗ 15% ತೆರಿಗೆಯನ್ನು ಕಟ್ಟಬೇಕಾಗುತ್ತದೆ, ಇದರಿಂದ ಸಣ್ಣ ಕೈಗಾರಿಕೆಯ ಉತ್ಪನ್ನಗಳು ರಫ್ತು ಮಾಡುವ ಸಂದರ್ಭದಲ್ಲಿ ಬೆಲೆ ಕಡಿಮೆ ಇರುವ ಕಾರಣ ಹೆಚ್ಚು ರಫ್ತು ಮಾಡುವ ಅವಕಾಶ ಇರುತ್ತದೆ. ಅಷ್ಟೇ ಅಲ್ಲದೆ ಮಾರುಕಟ್ಟೆಗೂ ಸಣ್ಣ ಕೈಗಾರಿಕೆಗಳು ತನ್ನ ಉತ್ಪನ್ನದ ಬೆಲೆ ಕಡಿಮೆಯಾಗಿ ಮಾರುವ ಪರಿಣಾಮ ಹೆಚ್ಚು ಮಾರಾಟ ಮಾಡಬಹುದು ಎಂದು ಹೇಳಿದರು.

ಜಿ ಎಸ್ ಟಿ ಸಭೆಯ ನಿರೀಕ್ಷೆ

ಇಂದು ನಡೆಯುವ ಜಿ ಎಸ್ ಟಿ ಸಭೆಯಲ್ಲಿ ಜಿ ಎಸ್ ಟಿ ತೆರಿಗೆ ದರವನ್ನು ರಿಯಲ್ ಎಸ್ಟೇಟ್ ಹಾಗೂ ಆಟೋ ಮೊಬೈಲ್ ವಲಯಕ್ಕೆ ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.