ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಜನ ರಸ್ತೆಗಿಳಿಯಲು ಶುರು ಮಾಡಿದ್ದು, ಸಂಚಾರಿ ನಿಯಮವನ್ನೂ ಪಾಲಿಸುತ್ತಿಲ್ಲ, ಸಾಮಾಜಿಕ ಅಂತರವೂ ಲೆಕ್ಕಕ್ಕಿಲ್ಲ ಕೊರೊನಾ ಜಾಗೃತಿಯಿಲ್ಲದೇ ಜನ ಮನಬಂದಂತೆ ತಿರುಗಾಡುತ್ತಿದ್ದಾರೆ.
ಲಾಕ್ಡೌನ್ನಿಂದ ಸ್ವಲ್ಪ ಸಡಿಲಿಕೆ ಸಿಕ್ಕಿದ್ದೆ ಸಾಕಾಯ್ತು ಜನರು ಕೊರೊನಾ ಭೀತಿ ಲೆಕ್ಕಿಸದೇ ಸಂಚಾರ ಶುರು ಮಾಡಿದ್ದಾರೆ. ಬೈಕ್ಗಳಲ್ಲಿ ಒಬ್ಬರು ಮಾತ್ರ ಸಂಚಾರ ಮಾಡಬೇಕು ಎನ್ನುವ ನಿಯಮ ಇದ್ದರೂ ಕೂಡ ಡಬ್ಬಲ್,ತ್ರಿಬಲ್ ರೈಡಿಂಗ್ ಶುರು ಮಾಡಿಬಿಟ್ಟಿದ್ದಾರೆ. ಸಿಗ್ನಲ್, ಪೊಲೀಸ್ ಎಲ್ಲಾ ಇದ್ದರೂ ಕೆಲವರಿಗೆ ಯಾವುದೂ ಲೆಕ್ಕಕ್ಕೆ ಇಲ್ಲ, ದ್ವಿಚಕ್ರ ವಾಹನದಲ್ಲಿ ಮೂರು ಮೂರು ಜನ ಎಗ್ಗಿಲ್ಲದೇ ಸಂಚರಿಸುತ್ತಾ ಸಂಚಾರಿ ನಿಯಮ ಹಾಗು ಲಾಕ್ಡೌನ್ ಮಾರ್ಗಸೂಚಿ ಎರಡೂ ಉಲ್ಲಂಘನೆ ಮಾಡುತ್ತಿದ್ದಾರೆ.
ಲಾಕ್ಡೌನ್ ಸಡಿಲಿಕೆಯಿಂದ ಸಂಚಾರಿ ನಿಯಮಗಳಿಗೆ ವಾಹನ ಸವಾರರಿಂದ ಡೋಂಟ್ಕೇರ್ - traffic rules violation
ಲಾಕ್ಡೌನ್ ಸ್ವಲ್ಪ ಸಡಿಲಿಕೆಯಾದ ಹಿನ್ನೆಲೆಯಲ್ಲಿ ವಾಹನ ಸವಾರರು ರಸ್ತೆಗಳಿದಿದ್ದಾರೆ. ಲಾಕ್ಡೌನ್ ಮಾರ್ಗಸೂಚಿ ಹಾಗೂ ಸಂಚಾರಿ ನಿಯಮಗಳಿದ್ದರೂ ಕೂಡಾ ಯಾವುದಕ್ಕೂ ಡೋಂಟ್ ಕೇರ್ ಅಂತಿದಾರೆ.