ETV Bharat / city

ನನ್ನ ಮಗ ಸಹ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.. ಸಂಸದ ಬಚ್ಚೇಗೌಡ - Hoskote constituency

ಹೊಸಕೋಟೆ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಆದರೆ, ಬಿಜೆಪಿಯಿಂದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಕಣಕ್ಕಿಳಿಸುವ ಸಿದ್ಧತೆಯನ್ನ ಪಕ್ಷ ನಡೆಸಿದೆ ಎನ್ನಲಾಗಿದೆ.

ಸಂಸದ ಬಚ್ಚೇಗೌಡ
author img

By

Published : Oct 11, 2019, 5:17 PM IST

ದೊಡ್ಡಬಳ್ಳಾಪುರ : ರಾಜ್ಯ ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ಹೊಸಕೋಟೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಉಪ ಚುನಾವಣೆ ಕುರಿತು ಸಂಸದ ಬಚ್ಚೇಗೌಡ ಪ್ರತಿಕ್ರಿಯೆ..

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಬಿಜೆಪಿಯಿಂದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಕಣಕ್ಕಿಳಿಸುವ ಸಿದ್ಧತೆಯನ್ನ ಪಕ್ಷ ನಡೆಸಿದೆ. ಹಾಗಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಯುವ ಸೂಚನೆ ನೀಡಿರುವ ಶರತ್, ಪಕ್ಷ ನೀಡಿದ ನಿಗಮ ಅಂಡಳಿ ಅಧ್ಯಕ್ಷ ಸ್ಥಾನವನ್ನೂ ನಿರಾಕರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಬಚ್ಚೇಗೌಡರು, ಅವನು ಬುದ್ದಿವಂತ ಜೊತೆಗೆ ವಿದ್ಯಾವಂತ. ಶರತ್ ನಿರ್ಧಾರ ಅವನಿಗೆ ಬಿಟ್ಟಿದ್ದು ಎನ್ನುವ ಮೂಲಕ ಮಗನ ಪರವಾಗಿ ಬ್ಯಾಟಿಂಗ್ ನಡೆಸಿದರು. ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದನಾಗಿರುವೆ. ಶರತ್ ಕೂಡ ಬಿಜೆಪಿ ಟಿಕೆಟ್​ ನೀರಿಕ್ಷೆಯಲ್ಲಿದ್ದಾನೆ. ಅವನು ಹೈಕಮಾಂಡ್ ತೀರ್ಮಾನಕ್ಕೆ ಕಾಯುತ್ತಿದ್ದಾನೆ. ಚುನಾವಣೆ ಸ್ಪರ್ಧೆಯ ಬಗ್ಗೆ ಅವನೇ ತೀರ್ಮಾನ ಮಾಡ್ತಾನೆ ಅಂತಾ ಸಂಸದ ಬಚ್ಚೇಗೌಡರು ಮಗನ ಸ್ಪರ್ಧೆಯ ಗುಟ್ಟು ಎಲ್ಲಿಯೂ ಬಿಟ್ಟುಕೊಡದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Intro:ಶರತ್ ನಿಗಮ ಮಂಡಳಿ ತಿರಸ್ಕಾರ ವಿಚಾರ

ಶರತ್ ಬುದ್ದಿವಂತ ವಿದ್ಯಾವಂತ
ನಿರ್ಧಾರ ಅವನಿಗೆ ಬಿಟ್ಟಿದ್ದು- ಬಚ್ಚೇಗೌಡ
Body:ದೊಡ್ಡಬಳ್ಳಾಪುರ : ಹೊಸಕೋಟೆ ಉಪಚುನಾವಣೆ ರಂಗೇರುತ್ತಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಬಿಜೆಪಿಯಿಂದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಣಕ್ಕಿಳಿಸುವ ಸಿದ್ಧತೆಯನ್ನ ಪಕ್ಷ ನಡೆಸಿದೆ. ಇದೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಯುವ ಸೂಚನೆ ನೀಡಿರುವ ಶರತ್ ಪಕ್ಷ ನೀಡಿದ ನಿಗಮ ಅಂಡಳಿ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರ ತಂದೆ ಸಂಸದ ಬಚ್ಚೇಗೌಡ ಅವನು ಬುದ್ದಿವಂತ ವಿದ್ಯಾವಂತ
ಶರತ್ ನಿರ್ಧಾರ ಅವನಿಗೆ ಬಿಟ್ಟಿದ್ದು ಎನ್ನುವ ಮೂಲಕ ಮಗನ ಪರವಾಗಿ ಬ್ಯಾಟಿಂಗ್ ನಡೆಸಿದರು.

ರಾಜ್ಯ ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ಅನರ್ಹ ಕ್ಷೇತ್ರಗಳ ಬಂಡಾಯ ನಾಯಕರೊಗೆ ಬಿಜೆಪಿ ಪಕ್ಷ ನಿಗಮ ಮಂಡಳಿಗೆ ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಇನ್ನೂ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಶರತ್ ಬಚ್ಚೇಗೌಡರಿಗೆ ನಿಗಮ ಮಂಡಳಿ ನೀಡಿದ್ದು, ಇದನ್ನ ಹೀಗಾಗಲೇ ತಿರಸ್ಕಾರ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಸಂಸದ ಬಿ.ಎನ್ ಬಚ್ಚೇಗೌಡ ನನ್ನ ಮಗ ವಿದ್ಯಾವಂತ , ಬುದ್ದಿವಂತನಾಗಿದ್ದು ಮುಂದಿನ ಉಪಚುನಾವಣೆ ಹಾಗೂ ಸುಪ್ರಿಂ ಕೊರ್ಟ್ ನಲ್ಲಿ ವಿಚಾರಣೆ ಇರೋ ದೃಷ್ಟಿಯಿಂದ ಶರತ್ ಈ ನಿರ್ದಾರವನ್ನ ತೆಗೆದುಕೊಂಡಿದ್ದಾನೆ. ಏನೇ ನಿರ್ಧಾರ ಮಾಡಿದ್ರು ಅದು ಅವನಿಗೆ ಬಿಟ್ಟಿದ್ದು, ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದನಾಗಿ ಬಿಜೆಪಿವನು ನಾನು. ಶರತ್ ಕೂಡ ಬಿಜೆಪಿ ಟಿಕೆಟ್ ಗಾಗಿ ನೀರಿಕ್ಷೆಯಲ್ಲಿದ್ದಾನೆ, ಅವನು ಹೈಕಮಾಂಡ್ ತಿರ್ಮಾನವನ್ನ ನೋಡ್ತಿದ್ದಾನೆ. ಯಡಿಯೂರಪ್ಪ ನಿಗಮ ಮಂಡಳಿಯನ್ನ ಒಪ್ಪಿಸು ಅಂತಾ ಎಲ್ಲಿಯೂ ನನಗೆ ಹೇಳಿಲ್ಲ. ಚುನಾವಣೆ ಸ್ಪರ್ಧೆಯ ಬಗ್ಗೆ ಅವನೇ ತಿರ್ಮಾನ ಮಾಡ್ತಾನೆ ಅಂತಾ ಸಂಸದ ಬಚ್ಚೇಗೌಡ ಮಗನ ಸ್ಪರ್ಧೆಯ ಗುಟ್ಟು ಎಲ್ಲಿಯೂ ಬಿಟ್ಟುಕೊಡದೇ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

01a-ಬೈಟ್: ಬಚ್ಚೇಗೌಡ, ಸಂಸದ. ಶರತ್ ಬಚ್ಚೇಗೌಡ .

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.